ಇಂಡಿಯನ್ ನೇವಿ ನೇಮಕಾತಿ... 10ನೇ ತರಗತಿ ಪಾಸಾದವರಿಗೆ ಸುವರ್ಣವಕಾಶ

ಇಂಡಿಯನ್ ನೇವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೈಲರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 27, 2018.

ಇಂಡಿಯನ್ ನೇವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೈಲರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 27, 2018.

ಇಂಡಿಯನ್ ನೇವಿ ನೇಮಕಾತಿ... 10ನೇ ತರಗತಿ ಪಾಸಾದವರಿಗೆ ಸುವರ್ಣವಕಾಶ

ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:

ವರ್ಗ ಡೀಟೆಲ್ಸ್
ಹುದ್ದೆ ಹೆಸರು
ಇಂಡಿಯನ್ ನೇವಿ

ವಿದ್ಯಾರ್ಹತೆ

ವಿಶ್ವವಿದ್ಯಾನಿಲಯದಿಂದ 10ನೇ ತರಗತಿ ಪಾಸಾಗಿರಬೇಕು

ವಯೋಮಿತಿ ಅಭ್ಯರ್ಥಿಗಳು 01.10.1993 ಹಾಗೂ 30.09.2001ರೊಳಗೆ ಜನಿಸಿದವರಾಗಿರಬೇಕು

ಕೌಶಲ್ಯ

ಫಿಸಿಕಲ್ ಫಿಟ್‍ನೆಸ್ ಇರಬೇಕು
ವೇತನ ಶ್ರೇಣಿ 21,700 ರಿಂದ 69100

ಸ್ಥಳ
ಭಾರತ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕಮೇ 14, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 27, 200

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸ ಬಹುದು

ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2: ಹೋಮ್ ಪೇಜ್‍ನ ಎಡಭಾಗದಲ್ಲಿ ಅಕೌಂಟ್ ಕ್ರಿಯೆಟ್ ಮಾಡಿ, ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 3: ಅಗತ್ಯವಿರುವ ಎಲ್ಲಾ ಡೀಟೆಲ್ಸ್ ಫಿಲ್ ಮಾಡಿ

ಸ್ಟೆಪ್ 4: ಸೂಚನೆಗಳನ್ನ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 5: ನಂತರ ಮುಂದಿನ ಹಂತವನ್ನ ಫಿಲ್ ಮಾಡುತ್ತಾ ಹೋಗಿ

For Quick Alerts
ALLOW NOTIFICATIONS  
For Daily Alerts

English summary
The Indian Navy has released an employment notification calling out for aspirants to apply for the post of Sailor. Those interested can check out the eligibility, salary scale, how to apply and the complete details of the government job here. Selected candidates can earn up to INR 69100. The last date to apply for the government job is May 27, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X