ದಿ ಇಂಡಿಯನ್ ನೇವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೈಲರ್ ಹುದ್ದೆಗಳಿಗೆ ಅವಿವಾಹಿತ ಪುರುಷರಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ ೧೫, ೨೦೧೮ ಕೊನೆಯ ದಿನಾಂಕ.

ದಿ ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಸೈಲರ್ |
| ಸಂಸ್ಥೆ | ಇಂಡಿಯನ್ ನೇವಿ |
| ವಿದ್ಯಾರ್ಹತೆ | 12ನೇ ತರಗತಿ ವಿಜ್ಞಾನ ವಿಭಾಗದಲ್ಲಿ ಪಾಸಾಗಿರಬೇಕು |
| ಕೌಶಲ್ಯ | ಫಿಸಿಕಲ್ ಫಿಟ್ ನೆಸ್ |
| ವೇತನ ಶ್ರೇಣಿ | ರೂ. 21700 ರಿಂದ ರೂ. 69100 |
| ಇಂಡಸ್ಟ್ರಿ | ನೇವಿ |
| ಅನುಭವ | ತಿಳಿಸಿಲ್ಲ |
| ಸ್ಥಳ | ಭಾರತ |
| ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ | ಜೂನ್ 2, 2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಜೂನ್ 15,2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ದಿ ಇಂಡಿಯನ್ ನೇವಿ ನೇಮಕಾತಿ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಂ ಪೇಜ್‌ನಲ್ಲಿ ಇರುವ ಅಪ್ಲೈ ಆನ್‌ಲೈನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಹೊಸ ಬಳಕೆದಾರರಾಗಿದ್ದಾರೆ ರಿಜಿಸ್ಟ್ರೇಶನ್ ಬಟನ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಆಧಾರ್ ನಂಬರ್‌ನಿಂದ ರಿಜಿಸ್ಟ್ರೇಶನ್ ಮಾಡಿಕೊಳ್ಳಿ
- ಸ್ಟೆಪ್ 5: ಪರದೆ ಮೇಲೆ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ಕೇಳಿರುವ ಮಾಹಿತಿಯನ್ನ ಕಂಪ್ಲೀಟ್ ಆಗಿ ನೀಡಿ
- ಸ್ಟೆಪ್ 6: ನಿಮ್ಮ ಐಡಿ ಹಾಗೂ ವಿಳಾಸ ಪ್ರೋಫ್ ಅಪ್‌ಲೋಡ್ ಮಾಡಿ
- ಸ್ಟೆಪ್ 7: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
- ಸ್ಟೆಪ್ 9: ಸೇವ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 10: ಹೋಮ್ ಪೇಜ್‌ಗೆ ಮತ್ತೆ ಹೋಗಿ ಲಾಗಿನ್ ಆಗಿ. ಆಮೇಲೆ ಅರ್ಜಿ ಭರ್ತಿ ಪ್ರಕ್ರಿಯೆ ಪೂರ್ತಿಗೊಳಿಸಿ.
For Quick Alerts
For Daily Alerts
English summary
The Indian Navy is looking for unmarried male candidates for the post of Sailor. Selected candidates can avail facilities such as medical cover up to INR 37.50 lakhs, leave travel concessions and house rent allowance. During the initial period of training, all the study materials will be provided by the navy. Apply online in order to join the Indian Navy. Check out the details here.


Click it and Unblock the Notifications











