ಇಂಡಿಯನ್ ನೇವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 5, 2018 ಕೊನೆಯ ದಿನಾಂಕ.

ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ https://www.joinindiannavy.gov.in/en/account/login
ಸ್ಟೆಪ್ 2
ಹೋಮ್‌ಪೇಜ್‌ನಲ್ಲಿ ಇರುವ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 3
ಆಧಾರ್ ಜತೆ ಆಧಾರ್ ಇಲ್ಲದೆನೇ ಆಯ್ಕೆಯನ್ನ ಕ್ಲಿಕ್ ಮಾಡಿ
ಸ್ಟೆಪ್ 4
ರಿಜಿಸ್ಟ್ರೇಶನ್ ಫಾರ್ಮ್‌ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ
ಸ್ಟೆಪ್ 5
ಆಧಾರ್ ಗೆ ಲಿಂಕ್ ಮಾಡಲು ಮೊಬೈಲ್ ನಂಬರ್ ನೀಡಿ
ಸ್ಟೆಪ್ 6
ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
ಸ್ಟೆಪ್ 7
ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 8
ಅರ್ಜಿ ಭರ್ತಿ ಕ್ರಿಯೆ ಕಂಪ್ಲಿಟ್ ಆದ ಬಳಿಕ ಸೆಂಡ್ ದಿ ಒಟಿಪಿ ಲಿಂಕ್ ಕ್ಲಿಕ್ ಮಾಡಿ
ಸ್ಟೆಪ್ 9
ಮತ್ತೆ ಹೋಂ ಪೇಜ್‌ಗೆ ಹಿಂತಿರುಗಿ ಲಾಗಿನ್ ಆಗಿ ಅರ್ಜಿ ಭರ್ತಿ ಕ್ರಿಯೆ ಕಂಪ್ಲೀಟ್ ಮಾಡಿ
ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ |
| Organisation | ಇಂಡಿಯನ್ ನೇವಿ ನೇಮಕಾತಿ |
| Educational Qualification | ಬಿಎಸ್ ಸಿ, ಎಂಬಿಎ, ಬಿಇ, ಬಿಟೆಕ್ |
| Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| Skills Required | ಫಿಸಿಕಲ್ ಫಿಟ್ ನೆಸ್ |
| Job Location | ಭಾರತ |
| Industry | ಡಿಫೆನ್ಸ್ |
| Application Start Date | September 15, 2018 |
| Application End Date | September 5, 2018 |
For Quick Alerts
For Daily Alerts
English summary
The Indian Navy is hiring Short Service Commission Officers in Executive Branch and IT. The opportunity is for unmarried male and female candidates to enrol in a one year training course that will commence from July 2019. Further, officers will be inducted into SSC.


Click it and Unblock the Notifications











