ಇಂಡಿಯನ್ ರೈಲ್ವೇ ಕಂಸ್ಟ್ರಕ್ಷನ್ ಇಂಟರ್ನ್ಯಾಷನಲ್ ನೇಮಕಾತಿ... ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ರೈಲ್ವೇ ಕಂಸ್ಟ್ರಕ್ಷನ್ ಇಂಟರ್ನ್ಯಾಷನಲ್ ನೇಮಕಾತಿ ವಿವಿಧ ಇಲಾಖೆಯಲ್ಲಿ ಇಂಜಿನಿಯರಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎಪ್ರಿಲ್ 27 ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಇಂಡಿಯನ್ ರೈಲ್ವೇ ಕಂಸ್ಟ್ರಕ್ಷನ್ ಇಂಟರ್ನ್ಯಾಷನಲ್ ನೇಮಕಾತಿ... ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ವರ್ಗ ಡೀಟೆಲ್ಸ್
ಹುದ್ದೆ ಹೆಸರು ಅಡಿಷನಲ್ ಜನರಲ್ ಮ್ಯಾನೇಜರ್, ಜಾಯಿಂಟ್ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಮ್ಯಾನೇಜರ್ ,ಡೆಪ್ಯುಟಿ ಮ್ಯಾನೇಜರ್, ಜ್ಯೂನಿಯರ್ ಇಂಜಿನಿಯರ್
ಸಂಸ್ಥೆ ಇಂಡಿಯನ್ ರೈಲ್ವೇ ಕಂಸ್ಟ್ರಕ್ಷನ್ ಇಂಟರ್ ನ್ಯಾಷನಲ್
ವಿದ್ಯಾರ್ಹತೆ ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ : ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ
ಇನ್ನಿತ್ತರ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು
ಗರಿಷ್ಟ ವಯೋಮಿತಿ 33 ರಿಂದ 55 ವರ್ಷ (ಹುದ್ದೆಗೆ ಸಂಬಂಧಪಟ್ಟಂತೆ)
ವೇತನ 28,000 ದಿಂದ 1, 80,000 ರೂ
ಸ್ಥಳ ನವ ದೆಹಲಿ
ಇಂಡಸ್ಟ್ರಿ ಸಿವಿಲ್ ಇಂಜಿನಿಯರಿಂಗ್
ಅನುಭವ 1 ರಿಂದ 18 ವರ್ಷ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ ಎಪ್ರಿಲ್ 6 , 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಎಪ್ರಿಲ್ 27, 2018

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗಿನ ಸ್ಟೆಪ್ಸ್ ಮೂಲಕ ಇಂಡಿಯನ್ ರೈಲ್ವೇ ಕಂಸ್ಟ್ರಕ್ಷನ್ ಇಂಟರ್ನ್ಯಾಷನಲ್ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಿ

ಸ್ಟೆಪ್ 1:

ಸ್ಟೆಪ್ 1:

ಆಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಿ

ಸ್ಟೆಪ್ 2:

ಸ್ಟೆಪ್ 2:

HR & CAREER ಟ್ಯಾಬ್ ಕ್ಲಿಕ್ ಮಾಡಿ

ಸ್ಟೆಪ್ 3:

ಸ್ಟೆಪ್ 3:

Career @ IRCON ಆಯ್ಕೆ ಮಾಡಿ

ಸ್ಟೆಪ್ 4:
 

ಸ್ಟೆಪ್ 4:

Vacancy ಕೆಳಗಡೆ ಬರುವ Regular Employment ಆಯ್ಕೆ ಮಾಡಿ

ಸ್ಟೆಪ್ 5:

ಸ್ಟೆಪ್ 5:

ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 6:

ಸ್ಟೆಪ್ 6:

ವಿವಿಧ ಇಲಾಖೆಗಳಲ್ಲಿನ ವಿವಿಧ ಹುದ್ದೆಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ. ಬಳಿಕ ಪರದೆ ಮೇಲೆ ಮೂಡುವ ಜಾಹೀರಾತು ಗಮನವಿಟ್ಟು ಓದಿ. ಹುದ್ದೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎಪ್ರಿಲ್ 6, 2018 ರಿಂದ ಪ್ರಾರಂಭವಾಗುತ್ತದೆ

For Quick Alerts
ALLOW NOTIFICATIONS  
For Daily Alerts

English summary
Indian Railway Construction (IRCON) International has released an employment notification calling out for engineers to apply for the vacancies available in various departments. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X