ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರಾಕ್‍ಮೆನ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 16, 2018 ಕೊನೆಯ ದಿನಾಂಕ.
ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಡೀಟೆಲ್ಸ್:
| CRITERIA | DETAILS |
| Name Of The Posts | ಟ್ರಾಕ್‍ಮೆನ್ |
| Organisation | ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ |
| Educational Qualification | 10ನೇ ತರಗತಿ ಪಾಸಾಗಿರಬೇಕು |
| Experience | ಫ್ರೆಶರ್ಸ ಕೂಡಾ ಅಪ್ಲೈ ಮಾಡಬಹುದು |
| Skills Required | ಟೆಕ್ನಿಕಲ್ ಸ್ಕಿಲ್ |
| Job Location | ಭಾರತ |
| Industry | ರೈಲ್ವೇಸ್ |
| Application Start Date | August 17, 2018 |
| Application End Date | September 16, 2018 |
ಅರ್ಜಿ ಸಲ್ಲಿಕೆ ಹೇಗೆ?
ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಆಫೀಶಿಯಲ್ ಸೈಟ್‍ಗೆ ಲಾಗಿನ್ ಆಗಿ
- ಸ್ಟೆಪ್ 2: ರಿಕ್ರ್ಯುಟ್‍ಮೆಂಟ್ ಟ್ಯಾಬ್ ಅಂಡರ್‍ಅಲ್ಲಿ ಬರುವ ಕರೆಂಟ್ ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಹುದ್ದೆಯ ಲಿಸ್ಟ್ ಮೂಡುತ್ತದೆ. Notification No.CO/P-R/05/2018,Recruitment for the post of Assistant Points man, Trackman, Khalasi in KRCL-17/08/2018 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಹುದ್ದೆಯ ಸೂಚನೆ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
- ಸ್ಟೆಪ್ 5: ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 6: ರಿಜಿಸ್ಟ್ರೇಶನ್ ಫಾರ್ಮ ಮೂಡುತ್ತದೆ. ಕೇಳಿರುವ ಮಾಹಿತಿ ನೀಡಿ
- ಸ್ಟೆಪ್ 7: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
- ಸ್ಟೆಪ್ 8: ಬಳಿಕ ರಿಜಿಸ್ಟ್ರೇಶನ್ ಐಡಿಯಿಂದ ಮತ್ತೆ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ
ALSO READ: RITES ಲಿಮಿಟೆಡ್ ನೇಮಕಾತಿ... ಇಂದೇ ಈ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ
For Quick Alerts
For Daily Alerts
English summary
Over 100 vacancies have opened in the Konkan Railway Corporation Limited (KRCL) for Trackmen, . Good news is that the minimum qualification required to get this railway job is just class 10.
Story first published: Saturday, August 25, 2018, 18:23 [IST]


Click it and Unblock the Notifications











