ರೇಲ್ವೇ ಜಾಬ್ಸ್...ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಖಾಲಿ ಹುದ್ದೆ ಇಂದೇ ಅರ್ಜಿ ಸಲ್ಲಿಸಿ

ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಇಲಾಖೆಯಲ್ಲಿಆರ್ಥೋಪೆಡಿಶಿಯನ್ ಮತ್ತು ನೇತ್ರಶಾಸ್ತ್ರಜ್ಞ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆರ್ಥೋಪೆಡಿಶಿಯನ್ ಮತ್ತು ನೇತ್ರಶಾಸ್ತ್ರಜ್ಞ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 9, 2018.

ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ನೇಮಕಾತಿ ... ವೈದ್ಯ ಹುದ್ದೆಗೆ ಅರ್ಜಿ ಆಹ್ವಾನ

ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ನೇಮಕಾತಿ ಹುದ್ದೆಯ ಡೀಟೆಲ್ಸ್ ಹೀಗಿದೆ:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಆರ್ಥೋಪೆಡಿಶಿಯನ್ ಮತ್ತು ನೇತ್ರಶಾಸ್ತ್ರಜ್ಞ
ಸಂಸ್ಥೆ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ
ವಿದ್ಯಾರ್ಹತೆ ಆರ್ಥೋಪೆಡಿಶಿಯನ್ ನಲ್ಲಿ ಡಿಪ್ಲೋಮಾ ಇಲ್ಲ ಎಂಎಸ್ ಮಾಡಿರಬೇಕು ಮತ್ತು ನೇತ್ರಶಾಸ್ತ್ರ ವಿಷಯದಲ್ಲಿ ಡಿಪ್ಲೋಮಾ ಇಲ್ಲ ಎಂಡಿ ಮಾಡಿರಬೇಕು
ಗರಿಷ್ಟ ವಯೋಮಿತಿ 50 ವರ್ಷ
ಕೌಶಲ್ಯ ಕ್ಲಿನಿಕಲ್ ಕೌಶಲ್ಯವಿರಬೇಕು
ವೇತನ ಪ್ರತಿ ತಿಂಗಳಿಗೆ ರೂ.95000
ಸ್ಥಳ ಚೆನ್ನೈ
ಇಂಡಸ್ಟ್ರಿ ಮೆಡಿಕಲ್
ಅನುಭವ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಎಪ್ರಿಲ್22, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 9, 2018
ಸ್ಥಳ Personnel Branch,
Administrative Office, Shell Division
ICF, Chennai - 600 038.

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ

  • ಸ್ಟೆಪ್ 2: ಹೋಮ್ ಪೇಜ್‌ನ ಕೆಳಭಾಗದಲ್ಲಿ ಇರುವ ಈ ಲಿಂಕ್ Engagement of Specialist Contract Doctors at ICF Hospitalಕ್ಲಿಕ್ ಮಾಡಿ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 3: ಪರದೆ ಮೇಲೆ ಆಫೀಶಿಯಲ್ ನೋಟಿಫಿಕೇಶನ್ ತೆರೆದುಕೊಳ್ಳುವುತ್ತದೆ ಕಂಪ್ಲೀಟ್ ಆಗಿ ಸೂಚನೆಗಳನ್ನ ಓದಿಕೊಳ್ಳತಕ್ಕದ್ದು
  • ಸ್ಟೆಪ್ 4: ಪೇಜ್‌ನ ಕೆಳಭಾಗದಲ್ಲಿ ಇರುವ ಅರ್ಜಿಯನ್ನ ಗುರುತಿಸಿಕೊಳ್ಳಿ
  • ಸ್ಟೆಪ್ 5: ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಳ್ಳಿ ಹಾಗೂ ಕೇಳಿರುವ ಕಂಪ್ಲೀಟ್ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 6: ಘೋಷಣೆ ಕಾಲಂ ಗೆ ರೈಟ್ ಮಾರ್ಕ್ ಮಾಡಿ
  • ಸ್ಟೆಪ್ 7: ಸಂದರ್ಶನ ವೇಳೆ ಇನ್ನಿತ್ತರ ದಾಖಲೆಗಳ ಜತೆ ಈ ಅರ್ಜಿಯನ್ನ ಪ್ರಸ್ತುತಪಡಿಸಿ.

More News  

For Quick Alerts
ALLOW NOTIFICATIONS  
For Daily Alerts

English summary
Integral Coach Factory has released an employment notification calling out for aspirants to apply for the posts of Orthopedician and Ophthalmologist. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+