ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸ್‌ಕ್ಯುಟೀವ್ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಸ್ಥಳ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ. ನೇಮಕಗೊಳ್ಳುವ ಅಭ್ಯರ್ಥಿಗಳು ತಿಂಗಳಿಗೆ 1 ಲಕ್ಷ ರೂ ಸಂಪಾದನೆ ಮಾಡಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವಂಬರ್ 30,2018

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಎಕ್ಸ್‌ಕ್ಯುಟೀವ್ ಡೈರೆಕ್ಟರ್ |
| Organisation | ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ |
| Educational Qualification | ಕೆಮೆಸ್ಟ್ರಿ ವಿಷಯದಲ್ಲಿ ಬಿಟೆಕ್ ಅಥವಾ ಎಂಎಸ್ ಸಿ |
| Experience | 20 ವರ್ಷ |
| Skills Required | ಮ್ಯಾನೇಜಿರಿಯಲ್ ಸ್ಕಿಲ್ |
| Job Location | ಫರಿದಾಬಾದ್ |
| Industry | ಆಯಿಲ್ |
| Application Start Date | October 31, 2018 |
| Application End Date | November 30, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
ಸ್ಟೆಪ್ 1
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ಸ್ಕ್ರೋಲ್ ಡೌನ್ ಮಾಡಿ ಕೆರಿಯರ್ ಟ್ಯಾಬ್ ಗುರುತಿಸಿಕೊಳ್ಳಿ
ಸ್ಟೆಪ್ 3
ಲೇಟೆಸ್ಟ್ ಜಾಬ್ ಆಪನಿಂಗ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4
ಇತ್ತೀಚೆಗಿನ ಹುದ್ದೆಗಳ ಲಿಸ್ಟ್ ಮೂಡುತ್ತದೆ
ಸ್ಟೆಪ್5
ಸಂಬಂಧಪಟ್ಟ ಹುದ್ದೆಯ ಅಡಿಯಲ್ಲಿ ಬರುವ ಅಪ್ಲಿಕೇಶನ್ ಫಾರ್ಮ್ ಮೇಲೆ ಲಿಂಕ್ ಮಾಡಿ
ಸ್ಟೆಪ್ 6
ಅರ್ಜಿಯು ತೆರೆದುಕೊಳ್ಳುತ್ತದೆ
ಸ್ಟೆಪ್ 7
ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
- ಸ್ಟೆಪ್ 8: ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 9: ಐಒಸಿಎಲ್ ಗೆ ಅರ್ಜಿಯನ್ನ ಪೋಸ್ಟ್ ಮಾಡಿ
ಅರ್ಜಿ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Secretary, Society for Petroleum Laboratory, C/o Indian Oil Corporation Ltd. Research & Development Centre, Sector-13, Faridabad - 121007.


Click it and Unblock the Notifications











