ದಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಜೂನ್ 16 ಕೊನೆಯ ದಿನಾಂಕ.

ದಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಜ್ಯೂನಿಯರ್ ಆಪರೇಟರ್ |
| ಸಂಸ್ಥೆ | ದಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ |
| ವಿದ್ಯಾರ್ಹತೆ | ಐಟಿಐ ಜತೆ 10ನೇ ತರಗತಿ ಪಾಸಾಗಿರಬೇಕು |
| ವಯೋಮಿತಿ | 18 ರಿಂದ 26 ವರ್ಷ |
| ಸ್ಕಿಲ್ | ಡ್ರೈವಿಂಗ್ ಸ್ಕಿಲ್ |
| ವೇತನ | ರೂ 10500 ರಿಂದ ರೂ 24500 |
| ಸ್ಥಳ | ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಪುದುಚೇರಿ |
| ಇಂಡಸ್ಟ್ರಿ | ಅವೇಶನ್ |
| ಅನುಭವ | ಒಂದು ವರ್ಷ |
| ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | ಮೇ 26, 2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಜೂನ್ 16, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಆಫೀಶಿಯಲ್ ಸೈಟ್ಗೆ ಲಾಗಿನ್ ಆಗಿ
- ಸ್ಟೆಪ್ 2: ಸ್ಕ್ರೋಲ್ ಡೌನ್ ಮಾಡಿ ಪೇಜ್‌ನ ಕೆಳಭಾಗದಲ್ಲಿ ಇರುವ ಇಂಡಿಯನ್ ಆಯಿಲ್ ಫಾರ್ ಕೆರಿಯರ್ಸ್ ಟ್ಯಾಬ್ ಓಪನ್ ಮಾಡಿ ಲೇಟೆಸ್ಟ್ ಜಾಬ್ ಓಪನಿಂಗ್ ಲಿಂಕ್ ಕ್ಲಿಕ್ ಮಾಡಿ
- ಸ್ಟೆಪ್ 3:ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
- ಸ್ಟೆಪ್ 4: Click here to Apply Online under Notification on All India Open Recruitment of Experienced Personnel in Workman (Southern Region - 2018 Phase II) ಲಿಂಕ್ ಕ್ಲಿಕ್ ಮಾಡಿ
- ಸ್ಟೆಪ್ 5: ಬಳಿಕ ಅರ್ಜಿ ನಮೂನೆ ಗುರುತಿಸಿಕೊಂಡು, ಭರ್ತಿ ಮಾಡಿ ಸಬ್‌ಮಿಟ್ ಮಾಡಿ
For Quick Alerts
For Daily Alerts
English summary
The Indian Oil Corporation Limited (IOCL) has released an employment notification calling out for aspirants to apply for the post of Junior Operators. Those interested can check out the eligibility, salary scale, how to apply and the complete details of the government job here. Selected candidates can earn up to INR 24500. The last date to apply for the government job is June 16, 2018
Story first published: Friday, May 18, 2018, 16:55 [IST]


Click it and Unblock the Notifications











