ಆರ್‍ಸಿಒಎನ್ ಇಂಟರ್‍ನ್ಯಾಷನಲ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 31, 2018 ಕೊನೆಯ ದಿನಾಂಕ.
ಐಆರ್‍ಸಿಒಎನ್ ಇಂಟರ್‍ನ್ಯಾಷನಲ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಫೈನಾನ್ಸ್ |
ವಿದ್ಯಾರ್ಹತೆ | ಚಾರ್ಟಡ್ ಅಕೌಂಟ್ |
ಗರಿಷ್ಟ ವಯೋಮಿತಿ | 50 ವರ್ಷ |
ಸಂಸ್ಥೆ | ಐಆರ್‍ಸಿಒಎನ್ ಇಂಟರ್‍ನ್ಯಾಷನಲ್ |
ವೇತನ ಶ್ರೇಣಿ | ರೂ 90,000 ದಿಂದ 240000 |
ಸ್ಥಳ | ಭಾರತ |
ಇಂಡಸ್ಟ್ರಿ | ರೈಲ್ವೇ |
ಅನುಭವ | 16 ವರ್ಷ |
ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕ | ಮೇ 12, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮೇ 31, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸ ಬಹುದು
- ಸ್ಟೆಪ್ 1: ಆಫೀಶಿಯಲ್ ವೆಬ್‍ಸೈಟ್‍ಗೆ ಲಾಗಿನ್ ಆಗಿ
- ಸ್ಟೆಪ್ 2: HR & CAREER ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್3:Career @ IRCON ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4:ರೆಗ್ಯುಲರ್ ಡೆವಲಪ್‍ಮೆಂಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 5:ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
- ಸ್ಟೆಪ್ 6: ಅಡಿಷನಲ್ ಜನರಲ್ ಮ್ಯಾನೇಜರ್ - ಫೈನಾನ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 7: ಪೇಜ್‍ನ ಕೆಳಭಾಗದಲ್ಲಿ ಇರುವ ಅಪ್ಲಿಕೇಶನ್ ಫಾರ್ಮ ಗುರುತಿಸಿ, ಪ್ರಿಂಟೌಟ್ ತೆಗೆದುಕೊಳ್ಳಿ. ಬಳಿಕ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ನೀಡಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Deputy General Manager/ HRM,
IRCON INTERNATIONAL LIMITED,
C-4, District Centre, Saket,
New Delhi - 110 017
For Quick Alerts
For Daily Alerts