IREL Recruitment 2022 : 92 ಗ್ರಾಜುಯೇಟ್ ಟ್ರೈನಿ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನಲ್ಲಿ 92 ಗ್ರಾಜುಯೇಟ್ ಟ್ರೈನಿ, ಡಿಪ್ಲೋಮಾ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್, ಪರ್ಸನೆಲ್ ಸೆಕ್ರೆಟರಿ, ಟ್ರೇಡ್ಸ್‌ಮೆನ್ ಟ್ರೈನಿ ಮತ್ತು ಫಿಟ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅಧಿಸೂಚನೆಯನ್ನು ಓದಿದ ನಂತರ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜೂನ್ 17 ರಿಂದ ಜುಲೈ 7,2022ರೊಳಗೆ ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ, ನೀಡಲಾಗುವ ವೇತನ ಮತ್ತು ಇನ್ನಿತರೆ ಮಾಹಿತಿಗಾಗಿ ಮುಂದೆ ಓದಿ.

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನಲ್ಲಿ 92 ಉದ್ಯೋಗಾವಕಾಶ

IREL ನೇಮಕಾತಿ 2022 ಶೈಕ್ಷಣಿಕ ವಿದ್ಯಾರ್ಹತೆ :

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನೇಮಕಾತಿಯ ಗ್ರಾಜುಯೇಟ್ ಟ್ರೈನಿ, ಡಿಪ್ಲೋಮಾ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್, ಪರ್ಸನೆಲ್ ಸೆಕ್ರೆಟರಿ, ಟ್ರೇಡ್ಸ್‌ಮೆನ್ ಟ್ರೈನಿ ಮತ್ತು ಫಿಟ್ಟರ್ ಹುದ್ದೆಗಳಿಗೆ ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ ಸಿಎ, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ, 10ನೇ ತರಗತಿ/ಐಟಿಐ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

IREL ನೇಮಕಾತಿ 2022 ವಯೋಮಿತಿ :

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನೇಮಕಾತಿಯ ಗ್ರಾಜುಯೇಟ್ ಟ್ರೈನಿ, ಡಿಪ್ಲೋಮಾ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್, ಪರ್ಸನೆಲ್ ಸೆಕ್ರೆಟರಿ, ಟ್ರೇಡ್ಸ್‌ಮೆನ್ ಟ್ರೈನಿ ಮತ್ತು ಫಿಟ್ಟರ್ ಹುದ್ದೆಗಳಿಗೆ ಗರಿಷ್ಟ 26 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

IREL ನೇಮಕಾತಿ 2022 ವೇತನದ ವಿವರ :

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನೇಮಕಾತಿಯ ಗ್ರಾಜುಯೇಟ್ ಟ್ರೈನಿ, ಡಿಪ್ಲೋಮಾ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್, ಪರ್ಸನೆಲ್ ಸೆಕ್ರೆಟರಿ, ಟ್ರೇಡ್ಸ್‌ಮೆನ್ ಟ್ರೈನಿ ಮತ್ತು ಫಿಟ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 22,000/- ರಿಂದ 88,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನಲ್ಲಿ 92 ಉದ್ಯೋಗಾವಕಾಶ

IREL ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನೇಮಕಾತಿಯ ಗ್ರಾಜುಯೇಟ್ ಟ್ರೈನಿ, ಡಿಪ್ಲೋಮಾ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್, ಪರ್ಸನೆಲ್ ಸೆಕ್ರೆಟರಿ, ಟ್ರೇಡ್ಸ್‌ಮೆನ್ ಟ್ರೈನಿ ಮತ್ತು ಫಿಟ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಟ್ರೇಡ್ ಪರೀಕ್ಷೆ, ಕಂಪ್ಯೂಟರ್ ಕೌಶಲ್ಯ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

IREL ನೇಮಕಾತಿ 2022 ಅರ್ಜಿ ಶುಲ್ಕ :

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನೇಮಕಾತಿಯ ಗ್ರಾಜುಯೇಟ್ ಟ್ರೈನಿ, ಡಿಪ್ಲೋಮಾ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್, ಪರ್ಸನೆಲ್ ಸೆಕ್ರೆಟರಿ, ಟ್ರೇಡ್ಸ್‌ಮೆನ್ ಟ್ರೈನಿ ಮತ್ತು ಫಿಟ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 472/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ/ಮಾಜಿಸೈನಿಕ/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

IREL ನೇಮಕಾತಿ 2022 ಅರ್ಜಿ ಸಲ್ಲಿಕೆ :

ಇಂಡಿಯನ್ ರೇರ್ ಅರ್ಥ್ಸ ಲಿಮಿಟೆಡ್ ನೇಮಕಾತಿಯ ಗ್ರಾಜುಯೇಟ್ ಟ್ರೈನಿ, ಡಿಪ್ಲೋಮಾ ಟ್ರೈನಿ, ಜ್ಯೂನಿಯರ್ ಸೂಪರ್‌ವೈಸರ್, ಪರ್ಸನೆಲ್ ಸೆಕ್ರೆಟರಿ, ಟ್ರೇಡ್ಸ್‌ಮೆನ್ ಟ್ರೈನಿ ಮತ್ತು ಫಿಟ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://irel.co.in/ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜೂನ್ 17 ರಿಂದ ಜುಲೈ 7,2022ರೊಳಗೆ ಅರ್ಜಿಯನ್ನು ಹಾಕಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

More News  

For Quick Alerts
ALLOW NOTIFICATIONS  
For Daily Alerts

English summary
IREL recruitment 2022 notification has been released for 92 graduate trainee and various Posts. Interested candidates can apply before July 7.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+