ಇಸ್ರೋ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಡ್ಮಿನಿಸ್ಟ್ರೇಟೀವ್ ಆಫೀಸರ್, ಅಕೌಂಟ್ ಆಫೀಸರ್, ಪರ್ಚೆಸ್ ಆಂಡ್ ಸ್ಟೋರ್ ಆಫೀಸರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 25, 2018.
ಇಸ್ರೋ ನೇಮಕಾತಿ 2018 ಹುದ್ದೆಗಳ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಅಡ್ಮಿನಿಸ್ಟ್ರೇಟೀವ್ ಆಫೀಸರ್, ಅಕೌಂಟ್ ಆಫೀಸರ್, ಪರ್ಚೆಸ್ ಆಂಡ್ ಸ್ಟೋರ್ ಆಫೀಸರ್ಸ್ |
ಸಂಸ್ಥೆ | ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ |
ವಿದ್ಯಾರ್ಹತೆ | ಸಂಬಂಧಪಟ್ಟ ಫೀಲ್ಡ್ನಲ್ಲಿ ಪದವಿ, ಹಾಗೂ ಸ್ನಾತಕೋತ್ತರ ಪದವಿ |
ಗರಿಷ್ಟ ವಯೋಮಿತಿ | 35 ವರ್ಷ |
ಸ್ಕಿಲ್ | ಮ್ಯಾನೇಜ್ಮೆಂಟ್ ಸ್ಕಿಲ್ |
ವೇತನ | ರೂ. 56100 |
ಸ್ಥಳ | ಬೆಂಗಳೂರು |
ಅನುಭವ | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ | ಎಪ್ರಿಲ್ 5, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಎಪ್ರಿಲ್ 25, 2018 |
ಅರ್ಜಿ ಸಲ್ಲಿಕೆ ಹೇಗೆ?
ಇಸ್ರೋ ನೇಮಕಾತಿ 2018 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1:
ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2:
ಪೇಜ್ನ ಕೆಳಭಾಗದಲ್ಲಿ ಇರುವ Careers ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:
ಪರದೆ ಮೇಲೆ ಹುದ್ದೆಗಳ ಲಿಸ್ಟ್ ಮೂಡುತ್ತದೆ
ಸ್ಟೆಪ್ 4:
Recruitment for the of Administrative Officer, Accounts Officer and Purchase & Stores Officer ಹುದ್ದೆ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5:
ಯಾವ ಹುದ್ದೆ ಬೇಕೋ ಆ ಹುದ್ದೆ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6:
ಪರದೆ ಮೇಲೆ ರಿಜಿಸ್ಟ್ರೇಶನ್ ಅರ್ಜಿ ಮೂಡುತ್ತದೆ. ಅದನ್ನ ಭರ್ತಿ ಮಾಡಿ
ಸ್ಟೆಪ್ 7:
ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್ಲೋಡ್ ಮಾಡಿ
ಸ್ಟೆಪ್ 8:
ಮುಂದಿನ ಪ್ರಕ್ರಿಯೆ ಕಂಪ್ಲೀಟ್ ಮಾಡಲು Next Step ಮೇಲೆ ಕ್ಲಿಕ್ ಮಾಡಿ
For Quick Alerts
For Daily Alerts
English summary
ISRO has released an employment notification calling out for aspirants to apply for the posts of Administrative Officer, Accounts Officer and Purchase and Stores Officer. Those interested can check out the eligibility, salary scale, how to apply and the complete details of the government job here.
Story first published: Friday, April 6, 2018, 15:52 [IST]