ದಿ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟೆಕ್ನಿಶಿಯನ್ ಮತ್ತು ಜ್ಯೂನಿಯರ್ ಹಿಂದಿ ಟ್ರಾನ್ಸ್ ಲೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 13, 2018 ಕೊನೆಯ ದಿನಾಂಕ.
ದಿ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಟೆಕ್ನಿಶಿಯನ್ ಬಿ ಮತ್ತು ಜ್ಯೂನಿಯರ್ ಹಿಂದಿ ಟ್ರಾನ್ಸ್ ಲೇಟರ್ |
ಸಂಸ್ಥೆ | ದಿ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ |
ಸ್ಥಳ | ಬೆಂಗಳೂರು, ಚಂಡೀಘಡ್, ಹಾಸನ, ಮುಂಬಯಿ |
ವಿದ್ಯಾರ್ಹತೆ | ಟೆಕ್ನಿಷನ್ ಬಿ ಹುದ್ದೆಗೆ ಎಸ್ಎಸ್ಎಲ್ ಸಿ ಜತೆ ಎಲೆಕ್ಟ್ರಿಕಲ್ ವಿಷಯದಲ್ಲಿ ಐಟಿಐ ಮಾಡಿರಬೇಕು ಜ್ಯೂನಿಯರ್ ಹಿಂದಿ ಟ್ರಾನ್ಸ್ ಲೇಟರ್ ಹುದ್ದೆಗೆ ಅಧಿಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು |
ಕೌಶಲ್ಯ | ಟೆಕ್ನಿಕಲ್ |
ಇಂಡಸ್ಟ್ರಿ | ಸ್ಪೇಸ್ ಆಂಡ್ ರಿಸರ್ಚ್ |
ಅನುಭವ | ತಿಳಿಸಿಲ್ಲ |
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ | ಮೇ.24, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಜೂನ್ 13, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ದಿ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿ ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಪೇಜ್ನ ಕೆಳಭಾಗದಲ್ಲಿ ಸ್ಕ್ರೋಲ್ ಮಾಡಿ, CAREERS ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3:ಬಳಿಕ ಈ ಲಿಂಕ್ ಮೇಲೆ Recruitment to the post of Technician 'B' (Civil), Technician 'B' (Electrical) and Junior Hindi Translator ಕ್ಲಿಕ್ ಮಾಡಿ
- ಸ್ಟೆಪ್ 4: ಪರದೆ ಮೇಲೆ ಹುದ್ದೆಯ ಸಂಪೂರ್ಣ ಮಾಹಿತಿ ಮೂಡುತ್ತದೆ
- ಸ್ಟೆಪ್ 5:ನಿಮ್ಮ ಆಯ್ಕೆಯ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 6: ಪರದೆ ಮೇಲೆ ಅರ್ಜಿ ಮೂಡುತ್ತದೆ
- ಸ್ಟೆಪ್ 7: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 8: ಜತೆಗೆ ನಿಮ್ಮ ಫೋಟೋಗ್ರಾಫ್ ಕೂಡಾ ಅಪ್ಲೋಡ್ ಮಾಡಿ
- ಸ್ಟೆಪ್ 9: ಅರ್ಜಿ ಭರ್ತಿ ಪ್ರಕ್ರಿಯೆ ಮುಗಿದ ಕೂಡಲೇ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
For Quick Alerts
For Daily Alerts
English summary
The Indian Space Research Organisation (ISRO) has released an employment notification calling out for aspirants to apply for the posts of Technician and Junior Hindi Translator. Those interested can check out the eligibility, salary scale, how to apply and the complete details of the government job here. Selected candidates can earn up to level 6 pay matrix. The last date to apply for the government job is June 13, 2018.
Story first published: Friday, May 25, 2018, 15:44 [IST]