ಇಂಡೋ- ಟಿಬೇಟನ್ ಬಾರ್ಡರ್ ಪೊಲೀಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 3, 2018 ಕೊನೆಯ ದಿನಾಂಕ.

ಇಂಡೋ- ಟಿಬೇಟನ್ ಬಾರ್ಡರ್ ಪೊಲೀಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಸಬ್‍ಇನ್ಸ್‍ಪೆಕ್ಟರ್, ಹೆಡ್ ಕಾಂಸ್ಟೇಬಲ್ ಮತ್ತು ಕಾಂಸ್ಟೇಬಲ್ |
| Organisation | ಇಂಡೋ- ಟಿಬೇಟನ್ ಬಾರ್ಡರ್ ಪೊಲೀಸ್ |
| Educational Qualification | ಹುದ್ದೆಗೆ ಸಂಬಂಧಪಟ್ಟ ಫೀಲ್ಡ್‍ನಲ್ಲಿ ಪದವಿ |
| Skills Required | ಟೆಕ್ನಿಕಲ್ ಸ್ಕಿಲ್ |
| Job Location | ಭಾರತ |
| Industry | ಡಿಫೆನ್ಸ್ |
| Application Start Date | September 4, 2018 |
| Application End Date | October 3, 2018 |
ಅರ್ಜಿ ಶುಲ್ಕ:
ಹೆಡ್‍ಕಾಂಸ್ಟೇಬಲ್ ಹುದ್ದೆಗೆ: 200 ರೂ
ಪೊಲೀಸ್ ಕಾಂಸ್ಟೇಬಲ್ ಹಾಗೂ ಕಾಂಸ್ಟೇಬಲ್ ಹುದ್ದೆ: 100 ರೂ
ಎಸ್‍ಸಿ. ಎಸ್‍ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ :ಶುಲ್ಕ ವಿನಾಯಿತಿ
ಅರ್ಜಿ ಸಲ್ಲಿಕೆ ಹೇಗೆ:
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆ.4, 2018 ರಿಂದ ಪ್ರಾರಂಭವಾಗಿ ಅಕ್ಟೋಬರ್ 3.2018 ರೊಳಗೆ ನಡೆಯಲಿದೆ. ಕೊನೆಯ ಗಳಿಗೆಯ ರಶ್ ತಪ್ಪಿಸಲು ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಬಹುದಾಗಿದೆ.
For Quick Alerts
For Daily Alerts
English summary
Indo-Tibetan Border Police (ITBP), one amongst the five Central Armed Police Forces of India, has released a recruitment notification for the posts of Sub Inspector, Head Constable and Constable.


Click it and Unblock the Notifications











