ಪೊಲೀಸ್ ನೇಮಕಾತಿ... ಇಂದೇ ಅರ್ಜಿ ಸಲ್ಲಿಸಿ

ಇಂಡೋ- ಟಿಬೇಟನ್ ಬಾರ್ಡರ್ ಪೊಲೀಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ

ಇಂಡೋ- ಟಿಬೇಟನ್ ಬಾರ್ಡರ್ ಪೊಲೀಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 3, 2018 ಕೊನೆಯ ದಿನಾಂಕ.

ಪೊಲೀಸ್ ನೇಮಕಾತಿ... ಇಂದೇ ಅರ್ಜಿ ಸಲ್ಲಿಸಿ

ಇಂಡೋ- ಟಿಬೇಟನ್ ಬಾರ್ಡರ್ ಪೊಲೀಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಸಬ್‍ಇನ್ಸ್‍ಪೆಕ್ಟರ್, ಹೆಡ್ ಕಾಂಸ್ಟೇಬಲ್ ಮತ್ತು ಕಾಂಸ್ಟೇಬಲ್
Organisation ಇಂಡೋ- ಟಿಬೇಟನ್ ಬಾರ್ಡರ್ ಪೊಲೀಸ್
Educational Qualification ಹುದ್ದೆಗೆ ಸಂಬಂಧಪಟ್ಟ ಫೀಲ್ಡ್‍ನಲ್ಲಿ ಪದವಿ
Skills Required ಟೆಕ್ನಿಕಲ್ ಸ್ಕಿಲ್
Job Location ಭಾರತ
Industry ಡಿಫೆನ್ಸ್
Application Start Date September 4, 2018
Application End Date October 3, 2018

ಅರ್ಜಿ ಶುಲ್ಕ:

ಹೆಡ್‍ಕಾಂಸ್ಟೇಬಲ್ ಹುದ್ದೆಗೆ: 200 ರೂ
ಪೊಲೀಸ್ ಕಾಂಸ್ಟೇಬಲ್ ಹಾಗೂ ಕಾಂಸ್ಟೇಬಲ್ ಹುದ್ದೆ: 100 ರೂ
ಎಸ್‍ಸಿ. ಎಸ್‍ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ :ಶುಲ್ಕ ವಿನಾಯಿತಿ

ಅರ್ಜಿ ಸಲ್ಲಿಕೆ ಹೇಗೆ:

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆ.4, 2018 ರಿಂದ ಪ್ರಾರಂಭವಾಗಿ ಅಕ್ಟೋಬರ್ 3.2018 ರೊಳಗೆ ನಡೆಯಲಿದೆ. ಕೊನೆಯ ಗಳಿಗೆಯ ರಶ್ ತಪ್ಪಿಸಲು ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಬಹುದಾಗಿದೆ.


Click here for the official notification.

For Quick Alerts
ALLOW NOTIFICATIONS  
For Daily Alerts

English summary
Indo-Tibetan Border Police (ITBP), one amongst the five Central Armed Police Forces of India, has released a recruitment notification for the posts of Sub Inspector, Head Constable and Constable.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X