ರೆವೆನ್ಯೂ ಇಲಾಖೆಯಲ್ಲಿ ಜಾಯಿಂಟ್ ಸೆಕ್ರೆಟರಿ ಹುದ್ದೆಗೆ ಅರ್ಜಿ ಆಹ್ವಾನ

ಡಿಪಾರ್ಟ್ ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್ ನೇಮಕಾತಿ ಪರೀಕ್ಷೆಯ ಪ್ರಕಟಣೆ ಹೊರಡಿಸಿದೆ. ಜಾಯಿಂಟ್ ಸೆಕ್ರೆಟರಿ ಪರೀಕ್ಷೆಗೆ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಡಿಪಾರ್ಟ್ ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್ , ಸರ್ಹಾರ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೀನಿಯರ್ ಲೆವೆಲ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಯುಪಿಎಸ್ ಸಿ ಪರೀಕ್ಷೆ ಬರೆಯುವವ ಅವಶ್ಯಕತೆಯಿಲ್ಲ. ಅರ್ಜಿ ಸಲ್ಲಿಕೆಗೆ ಜುಲೈ 30, 2018 ಕೊನೆಯ ದಿನಾಂಕ.

ರೆವೆನ್ಯೂ ಇಲಾಖೆಯಲ್ಲಿ ಜಾಯಿಂಟ್ ಸೆಕ್ರೆಟರಿ ಹುದ್ದೆಗೆ ಅರ್ಜಿ ಆಹ್ವಾನ

ಡಿಪಾರ್ಟ್ ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್ ನೇಮಕಾತಿ ಪರೀಕ್ಷೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಜಾಯಿಂಟ್ ಸೆಕ್ರೆಟರಿ, ಡಿಪಾರ್ಟ್ ಮೆಂಟ್ ಆಫ್ ರೆವೆನ್ಯು
ಸಂಸ್ಥೆ ಡಿಪಾರ್ಟ್ ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್, ಭಾರತ ಸರ್ಕಾರ
ಹುದ್ದೆ ಸಂಖ್ಯೆ 1
ಸ್ಥಳ ಭಾರತ
ವಿದ್ಯಾರ್ಹತೆ ಅಧೀಕೃತ ವಿಶ್ವವಿದ್ಯಾನಿಲಯದಿಂದ ಪದವಿ
ವಯೋಮಿತಿ40 ವರ್ಷ
ಕೌಶಲ್ಯ ಸಂಬಂಧಪಟ್ಟ ಫೀಲ್ಡ್‌ನಲ್ಲಿ ಎಕ್ಸ್‌ಪರ್ಟ್ ಆಗಿರಬೇಕು
ವೇತನ ಶ್ರೇಣಿ ರೂ.144200ರಿಂದ 218200 ರೂ
ಇಂಡಸ್ಟ್ರಿ ಸಿವಿಲ್ ಸರ್ವೀಸ್
ಅನುಭವ15 ವರ್ಷ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಜೂನ್ 15, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಜುಲೈ 30, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಡಿಪಾರ್ಟ್ ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ರಿಜಿಸ್ಟ್ರೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಜೂನ್ ೧೫ ರಿಂದ ಈ ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ
  • ಸ್ಟೆಪ್ 3: ರಿಜಿಸ್ಟ್ರೇಶನ್ ಗೆ ಕೇಲಿರುವ ಎಲ್ಲಾ ಡೀಟೆಲ್ ಅರ್ಜಿಯಲ್ಲಿ ಭರ್ತಿ ಮಾಡಿ
  • ಸ್ಟೆಪ್ 4: ರಿಜಿಸ್ಟ್ರೇಶನ್ ಐಡಿ ಮೂಲಕ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಮುಕ್ತಾಯಗೊಳಿಸಿ


More News  

For Quick Alerts
ALLOW NOTIFICATIONS  
For Daily Alerts

English summary
Department of Personnel and Training, Government of India has released an employment notification calling out for aspirants to apply for the post of bureaucrats in senior level. For the first time, the Government of India has initiated a lateral entry scheme, where civil service aspirants who are experts in a specific field with 15 years of experience can take up a job without having to write the UPSC exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+