ಜೆಎಸ್‌ಕೆ ಟ್ರಾನ್ಸ್‌ಪ್ಲಾಂಟ್ ಅಥಾರಿಟಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಕರ್ನಾಟಕ " ಜೀವಸಾರ್ಥಕತೆ" ಟ್ರಾನ್ಸ್‌ಪ್ಲಾಂಟ್ ಅಥಾರಿಟಿಯಲ್ಲಿ ಐ.ಟಿ.ಕನ್ಸಲ್ಟೆಂಟ್ ಮತ್ತು ಟ್ರಾನ್ಸ್‌ಪ್ಲಾನ್ಟ್ ಕೋ-ಆರ್ಡಿನೇಟರ್‌ಗಳ ಹುದ್ದೆಗಳಿಗೆ ವಾಕ್‌ ಇನ್‌ ಇಂಟರ್‌ವ್ಯೂಗೆ ಕರೆಕೊಟ್ಟಿದೆ. ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಿಕೊಂಡು ನಂತರ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 12,2019ರಂದು ವಾಕ್‌ ಇನ್‌ ಇಂಟರ್‌ವ್ಯೂ ನಲ್ಲಿ ಪಾಲ್ಗೊಳ್ಳಬಹುದು.

ಬಿ.ಇ/ಬಿಟೆಕ್ ಮತ್ತು ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ

CRITERIA DETAILS
Name Of The Posts ಐಟಿ ಕನ್ಸಲ್ಟೆಂಟ್ & ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್
Organisation ಜೀವಸಾರ್ಥಕತೆ ಟ್ರಾನ್ಸ್‌ಪ್ಲಾಂಟ್ ಅಥಾರಿಟಿ
Educational Qualification ಬಿ.ಇ/ಬಿಟೆಕ್ , ಸ್ನಾತಕೋತ್ತರ ಪದವಿ
Job Location ಬೆಂಗಳೂರು,ಕಲಬುರಗಿ (ಕರ್ನಾಟಕ)
Salary Scale ಕನ್ಸ್‌ಲ್ಟೆಂಟ್ ತಿಂಗಳಿಗೆ- 30,000/-ರೂ,ಅಂಗಾಂಗ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ -ತಿಂಗಳಿಗೆ 20,000/-ರೂ
Application End Date March 12, 2019

ವಿದ್ಯಾರ್ಹತೆ:

ಐಟಿ ಕನ್ಸ್‌ಲ್ಟೆಂಟ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ/ಬಿಟೆಕ್ ಇನ್‌ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಅಂಗಾಂಗ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ( ಸಮಾಜಕಾರ್ಯ,ಸೈಕಿಯಾಟ್ರಿ, ಸೈಕಾಲಜಿ, ಸಮಾಜ ಶಾಸ್ತ್ರ,ಸಮಾಜ ವಿಜ್ಞಾನ , ಸಾರ್ವಜನಿಕ ಆರೋಗ್ಯ ಮತ್ತು ನರ್ಸಿಂಗ್)ವಿದ್ಯಾರ್ಹತೆಯನ್ನು ಹೊಂದಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಐಟಿ ಕನ್ಸ್‌ಲ್ಟೆಂಟ್ 1
ಅಂಗಾಂಗ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ 4
ಒಟ್ಟು 5

ವೇತನದ ವಿವರ:

ಐಟಿ ಕನ್ಸ್‌ಲ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/-ರೂ ವೇತನವನ್ನು ನೀಡಲಾಗುವುದು.
ಅಂಗಾಂಗ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,000/-ರೂ (ಪ್ರಾಸಂಗಿಕ ಕೆಲಸದ ಸಂಬಂಧ ಖರ್ಚುಗಳ ವೆಚ್ಚವನ್ನು ಹೊರತುಪಡಿಸಿ) ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಎಲ್ಲಾ ಹುದ್ದೆಗಳಿಗೆ ವಾಕ್‌ ಇನ್‌ ಇಂಟರ್‌ವ್ಯೂ ಮೂಲಕ ಮಾಡಲಾಗುತ್ತದೆ. ದಿನಾಂಕ ಮಾರ್ಚ್ 12,2019 ರಂದು ಬೆಳಿಗ್ಗೆ 10:30 ಗಂಟೆಗೆ,ಕೃಷ್ಣ ಸಭಾಂಗಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆನಂದ್‌ರಾವ್ ವೃತ್ತ, ಬೆಂಗಳೂರು-560009 ರಲ್ಲಿ ನಡೆಯಲಿದ್ದು, ಆಸಕ್ತಿವುಳ್ಳವರು ಮೂಲ ದಾಖಲಾತಿಗಳೊಂದಿಗೆ ವಾಕ್‌ ಇನ್‌ ಇಂಟರ್‌ವ್ಯೂಗೆ ಹಾಜರಾಗಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅಧಿಕೃತ ವೆಬ್‌ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
JSK transplant authority of karnataka recruitment notification has been for the recruitment of IT consultant & transplant co-ordinator through walk-in interview.Interested candidates can attend interview on march 12th 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X