ಸಾರಸ್ವತ್ ಕೊ ಒಪ್ ಬ್ಯಾಂಕ್ ನೇಮಕಾತಿ ... ಜ್ಯೂನಿಯರ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ !

ಸಾರಸ್ವತ್ ಕೊ ಒಪ್ ಬ್ಯಾಂಕ್ ನೇಮಕಾತಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. 300 ಜ್ಯೂನಿಯರ್ ಆಪೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಾರಸ್ವತ್ ಕೊ ಒಪ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. 300 ಜ್ಯೂನಿಯರ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 04, 2018 ಕೊನೆಯ ದಿನಾಂಕ.

ಸಾರಸ್ವತ್ ಕೊ ಒಪ್ ಬ್ಯಾಂಕ್ ನೇಮಕಾತಿ ... ಜ್ಯೂನಿಯರ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ !

ಸಾರಸ್ವತ್ ಕೊ ಒಪ್ ಬ್ಯಾಂಕ್ ನೇಮಕಾತಿ ಹುದ್ದೆಯ ಡೀಟೆಲ್ಸ್:

ವರ್ಗ
ಡೀಟೆಲ್ಸ್

ಹುದ್ದೆ

ಜ್ಯೂನಿಯರ್ ಆಫೀಸರ್

ಹುದ್ದೆ ಸಂಖ್ಯೆ


300

ವಿದ್ಯಾರ್ಹತೆ
ಯಾವುದೇ ಪದವಿ

ಸ್ಥಳ

ಔರಂಗಾಬಾದ್, ಕೊಲ್ಹಾಪುರ್, ನಾಗ್ಪುರ್, ನಾಸಿಕ್, ನಾವಿ, ಮುಬಯಿ,
ಪುಣೆ, ಇಂದೋರ್, ಜೈಪುರ್, ಬೆಳಗಾಂ, ಹುಬ್ಬಳ್ಳಿ, ಬೆಂಗಳೂರು, ರಾಜ್‍ಕೋಟ್, ಸೂರತ್, ಅಹಮದಾಬಾದ್

ಇಂಡಸ್ಟ್ರಿ
ಬ್ಯಾಂಕಿಂಗ್
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ ಮೇ 23, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ
ಜೂನ್ 4, 2018

ಇನ್ನಿತ್ತರ ಅರ್ಹತೆಗಳು:

ಹುದ್ದೆ : ಜ್ಯೂನಿಯರ್ ಆಫೀಸರ್ - ಮಾರ್ಕೇಟಿಂಗ್ ಮತ್ತು ಆಪರೇಟಿಂಗ್
ಕರ್ನಾಟಕದಲ್ಲಿ ಒಟ್ಟು ಹುದ್ದೆ ಸಂಖ್ಯೆ - 10
ವಿದ್ಯಾರ್ಹತೆ : ಬಿಕಾಂ ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು
ವಯೀಮಿತಿ : ಕನಿಷ್ಟ 21 ವರ್ಷವಾಗಿರಬೇಕೆ ಹಾಗೆಯೇ ಗರಿಷ್ಟ 27 ವರ್ಷವಾಗಿರಬೇಕು
ಅರ್ಜಿ ಶುಲ್ಕ: ರೂ 600. ಆನ್‍ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಬೇಕು

ಅರ್ಜಿ ಸಲ್ಲಿಕೆ ಹೇಗೆ:

ಸಾರಸ್ವತ್ ಕೊ ಒಪ್ ಬ್ಯಾಂಕ್ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು

  • ಸ್ಟೆಪ್ 1: ಸಾರಸ್ವತ್ ಕೊ ಒಪ್ ಬ್ಯಾಂಕ್ ನೇಮಕಾತಿ ಆಫೀಶಿಯಲ್ ಸೈಟ್‍ಗೆ ಲಾಗಿನ್ ಆಗಿ
  • ಸ್ಟೆಪ್ 2: ಕ್ಲಿಕ್ ಹಿಯರ್ ನ್ಯೂ ರಿಜಿಸ್ಟ್ರೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ನಿಮ್ಮ ಹೆಸರು, ಸಂಪರ್ಕಿಸಬೇಕಾದ ಡೀಟೆಲ್ಸ್, ಈ ಮೇಲೆ ಐಡಿ ನೀಡಿ
  • ಸ್ಟೆಪ್ 4: ಆ ಕೂಡಲೇ ಪರದೆ ಮೇಲೆ ರಿಜಿಸ್ಟ್ರೇಶನ್ ನಂಬರ್ ಹಾಗೂ ಪಾಸ್‍ವರ್ಡ ಮೂಡುತ್ತದೆ. ನೋಟ್ ಮಾಡಿಕೊಳ್ಳಿ
  • ಸ್ಟೆಪ್ 5: ರಿಜಿಸ್ಟ್ರೇಶನ್ ನಂಬರ್ ಹಾಗೂ ಪಾಸ್‍ವರ್ಡ ಹಾಕಿದ ಕೂಡಲೇ ಅರ್ಜಿ ಮೂಡುತ್ತದೆ
  • ಸ್ಟೆಪ್ 6: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿ ನೀಡುತ್ತಾ ಕೊನೆಗೆ ಸೇವ್ ಆಂಡ್ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 7: ಅರ್ಜಿ ಪ್ರಕ್ರಿಯೆಗೆ ಕೊನೆಗೊಂಡ ಬಳಿಕ ಕೊನೆಗೆ ಫೈನಲ್ ಸಬ್‍ಮಿಶನ್ ಬಟನ್ ಕ್ಲಿಕ್ ಮಾಡಿ
For Quick Alerts
ALLOW NOTIFICATIONS  
For Daily Alerts

English summary
Saraswath co op Bank has released an employment notification calling out for aspirants to apply for the post of junior Officer. Those interested can check out the eligibility, salary scale, how to apply and the complete details of the government job here. Selected candidates can earn up to INR 1,93,900. The last date to apply for the government job is june 1
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X