ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ , ಬೆಂಗಳೂರು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 6, 2018 ಕೊನೆಯ ದಿನಾಂಕ.

ನಿಮಾನ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಜ್ಯೂನಿಯರ್ ರಿಸರ್ಚ್ ಫೆಲೋ |
| ಸಂಸ್ಥೆ | ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ |
| ಹುದ್ದೆ ಸಂಖ್ಯೆ | 01 |
| ಸ್ಥಳ | ಬೆಂಗಳೂರು |
| ವಿದ್ಯಾರ್ಹತೆ | ನ್ಯೂರಾನಾಟಮಿ, ನ್ಯೂರೂಫಿಸಿಯಾಲಾಜಿ, ಕ್ಲಿನಿಕಲ್ ಸೈಕಾಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ |
| ವಯೋಮಿತಿ | 30 ವರ್ಷ |
| ಕೌಶಲ್ಯ | ಕ್ಲಿನಿಕಲ್ ಜಡ್ಜ್ ಮೆಂಟ್ |
| ಇಂಡಸ್ಟ್ರಿ | ಮೆಡಿಕಲ್ |
| ಅನುಭವ | ತಿಳಿಸಿಲ್ಲ |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಜೂನ್ 6, 2018 |
ಅರ್ಜಿ ಸಲ್ಲಿಕೆ ಹೇಗೆ:
ಆಸಕ್ತ ಅಭ್ಯರ್ಥಿಗಳು ಬಯೋಡಾಟ, ವಿದ್ಯಾರ್ಹತೆ ದಾಖಲೆ, ಫೋಟೋ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ದಾಖಲೆಗಳನ್ನ [email protected] ಈ ಮೇಲ್ ಮಾಡಿ. ಅರ್ಜಿ ಸಲ್ಲಿಕೆಗೆ ಜೂನ್ 6, 2018 ಕೊನೆಯ ದಿನಾಂಕ.
ಹುದ್ದೆಯ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts
English summary
National Institute of mental health and neuro science has released an employment notification calling out for aspirants to apply for Junior Research Fellow has released an employment notification calling out for aspirants to apply for Junior Research Fellow. Those interested can check out the eligibility, salary scale, how to apply and the complete details of the government job here. The job demands unmarried candidates only. Selected candidates can earn up to INR 110700 apart from other benefits such as insurance and accomodation. The last date to apply for the government job is June 6, 2018.
Story first published: Saturday, June 2, 2018, 15:40 [IST]


Click it and Unblock the Notifications











