ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಕಬಡ್ಡಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಎಪ್ರಿಲ್ 5 ಕೊನೆಯ ದಿನಾಂಕವಾಗಿದೆ.

ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
| ಹುದ್ದೆ | ಕಬಡ್ಡಿ ಪ್ಲೇಯರ್ಸ್ |
| ಹುದ್ದೆ ಸಂಖ್ಯೆ | 4 |
| ಅನುಭವ | 0 |
| ವಯೋಮಿತಿ | ನ್ಯಾಷನಲ್ ಲೆವೆಲ್ ಆಟಗಾರರಿಗೆ 27 ವರ್ಷವಾಗಿರಬೇಕು. ಹಾಗೂ ಇನ್ನಿತ್ತರ ಲೆವೆಲ್ ಆಟಗಾರರಿಗೆ 25 ವರ್ಷ |
| ಸ್ಥಳ | ಬೆಂಗಳೂರು |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | 05/04/2018 |
ಹುದ್ದೆಗೆ ಸಂಬಂಧಪಟ್ಟ ಇನ್ನಿತ್ತರ ಮಾಹಿತಿ:
ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ
ಒಂದು ವರ್ಷದ ಕಾಂಟ್ರಕ್ಟ್ ಅವಧಿ. ಅಭ್ಯರ್ಥಿಯ ಪರ್ಪೋಮೆನ್ಸ್ ಮೇಲೆ ಈ ಒಂದು ವರ್ಷದ ಅವಧಿಯನ್ನ ಮುಂದೂಡಬಹುದು ಹಾಗೂ ಒಂದು ವರ್ಷಕ್ಕೆನೆ ಕೊನೆ ಗೊಳಿಸಬಹುದು
ಅಭ್ಯರ್ಥಿಗಳು ರಾಷ್ಟ್ರೀಯ, ರಾಜ್ಯ, ವಿಶ್ವವಿದ್ಯಾನಿಲಯ ಹಾಗೂ ಶಾಲೆಗಳಲ್ಲಿ ಕಬಡ್ಡಿ ಆಟದಲ್ಲಿ ಪಾಲ್ಗೊಂಡ ಪಟುವಾಗಿರಬೇಕು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 5, 2018. ಈ ಕೆಳಗಿನ ವಿಳಾಸಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
The General Secretary
HAL Sports Club
Opposite of Administrative Building
Vimanapura Post, Old Airport Road
BANGALORE-560017
ಇನ್ನು ಅಭ್ಯರ್ಥಿಯ ಆಯ್ಕೆಯು ಎರಡು ದಿನ ನಡೆಯಲಿದ್ದು, ಎಪ್ರಿಲ್ 9 ಹಾಗೂ 10 ರಂದು ನಡೆಯಲಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ


Click it and Unblock the Notifications











