ಹಿಂಬಾಕಿ ಉಳಿದ ಶೀಘ್ರಲಿಪಿಗಾರರ ಹುದ್ದೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ ಪ್ರಕಟಣೆ ಹೊರಡಿಸಿದೆ.
ರಾಮನಗರ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಹಿಂಬಾಕಿಯಿಂದ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದಅರ್ಜೀಯನ್ನ ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಮೇ 22 ಕೊನೆಯ ದಿನಾಂಕ.
ಹುದ್ದೆಗಳ ವಿವರ ಹೀಗಿದೆ:
ವರ್ಗ | ಡೀಟೆಲ್ಸ್ |
ಹುದ್ದೆಗಳ ಸಂಖ್ಯೆ | 2 |
ವೇತನ | 26,700 ಹಾಗೂ ಲಭ್ಯವಿರುವ ಇತರೆ ಭತ್ಯೆಗಳು |
ಶೈಕ್ಷಣಿಕ ವಿದ್ಯಾರ್ಹತೆ |
|
ವಯೋಮಿತಿ |
|
ಅರ್ಜಿ ಶುಲ್ಕ |
|
ನಿಗದಿತ ಶುಲ್ಕವನ್ನ ನ್ಯಾಯಾಲಯದ ವೆಬ್ಸೈಟ್ http://ecourts.gov.in/ramnagaram/online-recruitment ನಲ್ಲಿ ನೀಡಲಾದ ಲಿಂಕ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ State Bank Collect ಮೂಲಕ online payment through net banking / credit card / debit card / challan download ಸೌಲಭ್ಯದ ಮೂಲಕ ಪಾವತಿಸತಕ್ಕದ್ದು.
ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts
English summary
Karnataka District courts has released an employment notification calling out for aspirants to apply for the post of stenographer. Those interested can check out the eligibility, salary scale, how to apply and the complete details of the government job here
Story first published: Friday, April 20, 2018, 15:13 [IST]