ಇ ಎಸ್ ಐ ನೇಮಕಾತಿ: ವಾಕ್ ಇನ್ ಇಂಟರ್ವ್ಯೂ

ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ 'ಸಿ' ಮತ್ತು ಪ್ಯಾರಾ ಮೆಡಿಕಲ್ ವೃಂದದ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ವಾಕ್ ಇನ್ ಇಂಟರ್ವ್ಯೂ ಕರೆಯಲಾಗಿದೆ.

ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ 'ಸಿ' ಮತ್ತು ಪ್ಯಾರಾ ಮೆಡಿಕಲ್ ವೃಂದದ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಬಾಹ್ಯ ಗುತ್ತಿಗೆ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ವಾಕ್ ಇನ್ ಇಂಟರ್ವ್ಯೂ ಕರೆಯಲಾಗಿದೆ.

ನೂರಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶವಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಇ ಎಸ್ ಐ ನೇಮಕಾತಿ

ಹುದ್ದೆಗಳ ವಿವರ

ಶುಶ್ರೂಷಕರು-50 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ ಸೈನ್ಸ್ ಮತ್ತು ನರ್ಸಿಂಗ್ ಡಿಪ್ಲೊಮಾ , ಬಿ.ಎಸ್.ಸಿ ನರ್ಸಿಂಗ್ ಮಾಡಿರುವವರಿಗೆ ಆದ್ಯತೆ.

ಫಾರ್ಮಸಿಸ್ಟ್-33 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ ಸೈನ್ಸ್ ಮತ್ತು ನರ್ಸಿಂಗ್ ಡಿಪ್ಲೊಮಾ ಇನ್ ಫಾರ್ಮಸಿ, ಬಿ.ಎಸ್.ಸಿ ಫಾರ್ಮಸಿ ಮಾಡಿರುವವರಿಗೆ ಆದ್ಯತೆ.

ಸೀನಿಯರ್ ಲ್ಯಾಬ್ ಟೆಕ್ನಿಷಿಯನ್-01 ಹುದ್ದೆ
ವಿದ್ಯಾರ್ಹತೆ: ಪಿಯುಸಿ ಸೈನ್ಸ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಸರ್ಟಿಫಿಕೇಟ್ , ಬಿ.ಎಸ್.ಸಿ ಬಯೋಟೆಕ್ನಾಲಜಿ ಮಾಡಿರುವವರಿಗೆ ಆದ್ಯತೆ.

ಜೂನಿಯರ್ ಲ್ಯಾಬ್ ಟೆಕ್ನಿಷಿಯನ್-02 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ ಸೈನ್ಸ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಸರ್ಟಿಫಿಕೇಟ್ , ಬಿ.ಎಸ್.ಸಿ ಬಯೋಟೆಕ್ನಾಲಜಿ ಮಾಡಿರುವವರಿಗೆ ಆದ್ಯತೆ.

ಫಿಜಿಯೋಥೆರಪಿಸ್ಟ್-03 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ ಸೈನ್ಸ್ ಮತ್ತು ಬ್ಯಾಚುಲರ್ ಆಫ್ ಫಿಜಿಯೋಥೆರಪಿ ಸರ್ಟಿಫಿಕೇಟ್ , ಬಿ.ಎಸ್.ಸಿ ಬ್ಯಾಚುಲರ್ ಆಫ್ ಫಿಜಿಯೋಥೆರಪಿ ಮಾಡಿರುವವರಿಗೆ ಆದ್ಯತೆ.

ರೇಡಿಯೋಗ್ರಾಫರ್: 05 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ ಸೈನ್ಸ್ ಮತ್ತು ಡಿಪ್ಲೊಮಾ ಇನ್ ರೇಡಿಯಾಲಜಿ ಸರ್ಟಿಫಿಕೇಟ್ , ಬಿ.ಎಸ್.ಸಿ ರೇಡಿಯೋಗ್ರಾಫಿ ಮಾಡಿರುವವರಿಗೆ ಆದ್ಯತೆ.

ಜೂನಿಯರ್ ರೇಡಿಯೋಗ್ರಾಫರ್-02 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ ಸೈನ್ಸ್ ಮತ್ತು ಡಿಪ್ಲೊಮಾ ಇನ್ ರೇಡಿಯಾಲಜಿ ಸರ್ಟಿಫಿಕೇಟ್ , ಬಿ.ಎಸ್.ಸಿ ರೇಡಿಯೋಗ್ರಾಫಿ ಮಾಡಿರುವವರಿಗೆ ಆದ್ಯತೆ.

ಎಕ್ಸರೇ ಟೆಕ್ನಿಷಿಯನ್-04 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ ಸೈನ್ಸ್ ಮತ್ತು ಡಿಪ್ಲೊಮಾ ಇನ್ ಎಕ್ಸರೇ (ಟೆಕ್ನಿಷಿಯನ್ ಸರ್ಟಿಫಿಕೇಟ್)

ಎಲೆಕ್ಟ್ರೀಷಿಯನ್ -01 ಹುದ್ದೆ
ವಿದ್ಯಾರ್ಹತೆ: ಐಟಿಐ ಎಲೆಕ್ಟ್ರೀಷಿಯನ್ ಸರ್ಟಿಫಿಕೇಟ್ ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್

ಅಭ್ಯರ್ಥಿಯ ಅರ್ಹತೆಯ ವಯಸ್ಸು: 23 ರಿಂದ 45 ವರ್ಷಗಳು.

ಸಲ್ಲಿಸಬೇಕಾದ ದಾಖಲಾತಿಗಳ ವಿವರ

ಮೂಲ ದಾಖಲಾತಿ ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿ
ಆದಾರ್ ಕಾರ್ಡ್, ವಿದ್ಯಾರ್ಹತೆ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ಓಟರ್ ಐಡಿ, ಎಸ್ ಎಸ್ ಎಲ್ ಸಿ/ಜನನ ಪ್ರಮಾಣ ಪತ್ರ, ಎರಡು ಪಾಸ್ ಪೋರ್ಟ್ ಸೈಜ್ ಛಾಯಾಚಿತ್ರ, ಅನುಭವ ಪ್ರಮಾಣ ಪತ್ರ

ವಾಕ್ ಇನ್ ಇಂಟರ್ವ್ಯೂ ನಡೆಯುವ ಸ್ಥಳ: ಕಾರಾವಿ ನಿರ್ದೇಶನಾಲಯ, ಎಸ್ ನಿಜಲಿಂಗಪ್ಪ ರಸ್ತೆ, ರಾಜಾಜಿನಗರ 2ನೇ ಬ್ಲಾಕ್, ಬೆಂಗಳೂರು-10

ವಾಕ್ ಇನ್ ಇಂಟರ್ವ್ಯೂ ನಡೆಯುವ ದಿನಾಂಕ: 13/11/2017 ಮತ್ತು 14/11/2017 ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆಯವರೆಗೆ

ಹೆಚ್ಚಿನ ವಿವರಗಳಿಗಾಗಿ ಕಚೇರಿಯನ್ನು ಭೇಟಿ ಮಾಡಲು ಸೂಚಿಸಲಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Bengaluru ESI walk in interview for various para medical posts. candidates can attend walk in interview on 13.11.2017 and 14.11.2017
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+