ಕರ್ನಾಟಕ ಹೈ ಕೋರ್ಟ್ ನೇಮಕಾತಿ... 834 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಹೈ ಕೋರ್ಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಮಾಣ ಆಯುಕ್ತರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಹೈ ಕೋರ್ಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಮಾಣ ಆಯುಕ್ತರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 31, 2018 ಕೊನೆಯ ದಿನಾಂಕ.

ಕರ್ನಾಟಕ ಹೈ ಕೋರ್ಟ್ ನೇಮಕಾತಿ... 834 ಹುದ್ದೆಗಳಿಗೆ ಅರ್ಜಿ ಆಹ್ವಾನ

<strong>ಯುಪಿಎಸ್ ಸಿ ನೇಮಕಾತಿ... ಇಂಜಿನೀಯರ್ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ</strong>ಯುಪಿಎಸ್ ಸಿ ನೇಮಕಾತಿ... ಇಂಜಿನೀಯರ್ ಮತ್ತು ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಹೈ ಕೋರ್ಟ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಪ್ರಮಾಣ ವಚನ ಆಯುಕ್ತರು
Organisation ಕರ್ನಾಟಕ ಹೈ ಕೋರ್ಟ್
Educational Qualification ಅಡ್ವೋಕೇಟ್ ಆಗಿ 2 ವರ್ಷ ಪ್ರ್ಯಾಕ್ಟೀಸ್ ಮಾಡಿರಬೇಕು
Skills Required ಕಾನೂನು ಜ್ಞಾನ
Job Location ಕರ್ನಾಟಕ
Industry ಕಾನೂನು
Application Start Date July 17, 2018
Application End Date July 31, 2018

ಇಂಡಿಯನ್ ಏರ್‌ ಫೋರ್ಸ್‌ನಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಕರ್ನಾಟಕ ಹೈ ಕೋರ್ಟ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ಇರುವ RECRUITMENT ಅಡಿಯಲ್ಲಿ ಬರುವ ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: Notification No. LCA-I 18/2018 for Appointment for Oath Commissioner.ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಅಪ್ಲೈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 6: ಅರ್ಜಿ ಮೂಡುತ್ತದೆ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 7: ಕೊನೆಯಲ್ಲಿ ಅರ್ಜಿಯನ್ನ ಸೇವ್ ಮಾಡಿಕೊಳ್ಳಿ
  • ಸ್ಟೆಪ್ 8: ಮುಂದೆ ನಿಮಗೆ ಯಾವುದೇ ರೆಫರೆನ್ಸ್ ಗಾಗಿ ಆ ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಯುಪಿಎಸ್ ಸಿ ನೇಮಕಾತಿ... ಈ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳಲು ಇಂದೇ ಅರ್ಜಿ ಸಲ್ಲಿಸಿ

ಹುದ್ದೆ ಸಂಖ್ಯೆಯ ಕಂಪ್ಲೀಟ್ ಡೀಟೆಲ್ಸ್:

  • ಬೆಂಗಳೂರು ಮೆಟ್ರೊಪೊಲಿಟಿನ್ ನಗರ: 89
  • ಬೆಂಗಳೂರು ಗ್ರಾಮೀಣ:17
  • ಬಾಗಲಕೋಟೆ:33
  • ಬಳ್ಳಾರಿ:29
  • ಬೆಳಗಾವಿ:47
  • ಬೀದರ್:16
  • ಚಾಮರಾಜನಗರ:21
  • ಚಿಕ್ಕಬಳ್ಳಾಪುರ್:26
  • ಚಿಕ್ಕಮಗಳೂರು:32
  • ಚಿತ್ರದುರ್ಗ:24
  • ಮಂಗಳೂರು:19
  • ದಾವಣಗೆರೆ:27
  • ಧಾರವಾಡ:23
  • ಗದಗ:14
  • ಹಾಸನ:35
  • ಹಾವೇರಿ: 28
  • ಕಲಬುರ್ಗಿ: 32
  • ಕೊಡಗು, ಮಡಿಕೇರಿ:19
  • ಕೋಲಾರ:25
  • ಕೊಪ್ಪಳ: 16
  • ಮಂಡ್ಯ:32
  • ಮೈಸೂರು:23
  • ರಾಯಚೂರು:21
  • ರಾಮನಗರ:12
  • ಶಿವಮೊಗ್ಗ:29
  • ತುಮಕೂರು:45
  • ಉಡುಪಿ:8
  • ಕಾರವಾರ:49
  • ವಿಜಯಪುರ:22
  • ಯಾದಗಿರಿ:16
  • ಧಾರವಾಡ:2
  • ಕಲಬುರಗಿ ಬೆಂಚ್: 3

ಬಿಇಎಂಎಲ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಯ ನೋಟಿಫಿಕೇಶನ್ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka High Court Recruitment has released an employment notification calling out aspirants to apply for various posts. Those interested can check out the eligibility, salary scale, how to apply and the complete details of the government jobs here. Selected candidates can earn up to level 11 pay matrix. The last date to apply for the government jobs is july 31
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X