ಕರ್ನಾಟಕ ಲೋಕಾಯುಕ್ತ ನೇಮಕಾತಿ... ಪಿಯುಸಿ ಆದವರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ಪಿಯುಸಿ ಆದವರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಸರ್ಕಾರ, ಕರ್ನಾಟಕ ಲೋಕಾಯುಕ್ತ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 15,2018 ಕೊನೆಯ ದಿನಾಂಕ.

ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಾಯುಕ್ತ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಕ್ಲರ್ಕ್ ಕಂ ಟೈಪಿಸ್ಟ್, ದಲಾಯತ್ ಸ್ಟೆನೊ, ಟೈಪಿಸ್ಟ್ ಹಾಗೂ ದಲಾಯತ್
ಸಂಸ್ಥೆ ಕರ್ನಾಟಕ ಲೋಕಾಯುಕ್ತ
ಹುದ್ದೆ ಸಂಖ್ಯೆ 67
ವಿದ್ಯಾರ್ಹತೆ ಪಿಯುಸಿ
ವಯೋಮಿತಿ 18 ರಿಂದ 35 ವರ್ಷ
ಸ್ಕಿಲ್ ಟೈಪಿಂಗ್ ಸ್ಕಿಲ್
ಸ್ಥಳ ಕರ್ನಾಟಕ
ಇಂಡಸ್ಟ್ರಿ ಕೋರ್ಟ್
ಅನುಭವ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 15,2018
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಎಪ್ರಿಲ್ 10,2018

ಕರ್ನಾಟಕ ಲೋಕಾಯುಕ್ತ ನೇಮಕಾತಿ ವೇತನ ಡೀಟೆಲ್ಸ್:

ಹುದ್ದೆ ಹೆಸರು ವೇತನ ಅರ್ಜಿ ಶುಲ್ಕ
ಕ್ಲರ್ಕ್ ಕಂ ಟೈಪಿಸ್ಟ್ 11,600 ರೂ - 21,000 ರೂ ರೂ 300
ಸ್ಟೆನೋಗ್ರಾಫರ್ 14,550 ರೂ- 26,750 ರೂ ರೂ 250
ದಲಾಯತ್ 9,600 ರೂ- 14,550 ರೂ ರೂ 150

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ ಗ್ರೂಪ್ ಸಿ ಆಂಡ್ ಡಿ ಹುದ್ದೆ ಲಿಂಕ್ ಮೇಲ್ ಕ್ಲಿಕ್ ಮಾಡಿ
  • ಸ್ಟೆಪ್ 3: ವಿವಿದ ಹುದ್ದೆಯ ಲಿಂಕ್ ಪರದೆ ಮೇಲೆ ಮೂಡುತ್ತದೆ. ನಿಮಗೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಸಬ್‌ಮಿಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಪರದೆ ಮೇಲೆ ಅರ್ಜಿ ನಮೂನೆ ಮೂಡುತ್ತದೆ. ಎಲ್ಲಾ ಕಾಲಂ ಭರ್ತಿ ಮಾಡುತ್ತಾ ಹೋಗಿ
  • ಸ್ಟೆಪ್ 6: ಘೋಷಣೆ ಬಾಕ್ಸ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 7: ಪ್ರೀವ್ಯೂ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 8: ನಿಮ್ಮ ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ
  • ಸ್ಟೆಪ್ 9: ಪೋಸ್ಟಲ್ ಚಲನ್ ಜನರೆಟ್ ಮಾಡಿ
  • ಸ್ಟೆಪ್ 10: ಭರ್ತಿ ಮಾಡಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ
For Quick Alerts
ALLOW NOTIFICATIONS  
For Daily Alerts

English summary
Government of Karnataka, for Karnataka Lokayukta, has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X