ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ 15 ಪಿಆರ್‌ಓ ಮತ್ತು ಇನ್‌ಸ್ಟ್ರಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿಯಲ್ಲಿ ಖಾಲಿ ಇರುವ 15 ಪಿಆರ್‌ಓ ಮತ್ತು ಇನ್‌ಸ್ಟ್ರಕ್ಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದ್ದು,ಅರ್ಜಿ ಸಲ್ಲಿಸಲು ಮಾರ್ಚ್ 16,2019 ಕೊನೆಯ ದಿನವಾಗಿರುತ್ತದೆ.

ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿಯಲ್ಲಿ ಖಾಲಿ ಇರುವ 15 ಹುದ್ದೆಗಳಿಗೆ ಅರ್ಜಿ ಹಾಕಿ

CRITERIA DETAILS
Name Of The Posts ಪಿಆರ್‌ಓ ಮತ್ತು ಇನ್‌ಸ್ಟ್ರಕ್ಟರ್
Organisation ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ
Educational Qualification ಪದವಿ,ಸ್ನಾತಕೋತ್ತರ ಪದವಿ,ಬಿ.ಲಿಬ್
Job Location ಬೆಂಗಳೂರು, ಕರ್ನಾಟಕ
Salary Scale ಎಡಿಟರ್ - ತಿಂಗಳಿಗೆ 52,650/- ರಿಂದ 97,100/- ರೂ, ಪಬ್ಲಿಕ್ ರಿಲೇಶನ್ಸ್ ಆಫೀಸರ್ -ತಿಂಗಳಿಗೆ 43,100/- ರಿಂದ 83,900/- ರೂ, ಲೆಕ್ಚರರ್ -ತಿಂಗಳಿಗೆ 33,450/- ರಿಂದ 62,600/- ರೂ,ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಇನ್‌ಸ್ಟ್ರಕ್ಟರ್, ಲೇಡಿ ಕೋ-ಆಪರೇಟಿವ್ ಇನ್‌ಸ್ಟ್ರಕ್ಟರ್, ಸ್ಟೆನೋಗ್ರಾಫರ್, ಲೈಬ್ರರಿ ಅಸಿಸ್ಟೆಂಟ್, ರಿಪೋರ್ಟರ್ ಹುದ್ದೆಗಳಿಗೆ- ತಿಂಗಳಿಗೆ 27,650/- ರಿಂದ 52,650/-ರೂ ಮತ್ತು ರಿಸೆಪ್ಷನಿಸ್ಟ್ -ತಿಂಗಳಿಗೆ 21,400/- ರಿಂದ 42,000/-ರೂ
Application Start Date February 15, 2019
Application End Date March 16, 2019

ಹುದ್ದೆಗಳಿಗನುಸಾರ ಕೇಳಲಾಗಿರುವ ವಿದ್ಯಾರ್ಹತೆ:

ಹುದ್ದೆಗಳ ಹೆಸರುವಿದ್ಯಾರ್ಹತೆ
ಎಡಿಟರ್ ಪದವಿ
ಪಬ್ಲಿಕ್ ರಿಲೇಶನ್ಸ್ ಆಫೀಸರ್ ಸ್ನಾತಕೋತ್ತರ ಪದವಿ
ಲೆಕ್ಚರರ್ ಸ್ನಾತಕೋತ್ತರ ಪದವಿ ( ಎಕನಾಮಿಕ್ಸ್/ಕಾನೂನು/ಕಾಮರ್ಸ್)
ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಇನ್‌ಸ್ಟ್ರಕ್ಟರ್ ಪದವಿ
ಲೇಡಿ ಕೋ-ಆಪರೇಟಿವ್ ಇನ್‌ಸ್ಟ್ರಕ್ಟರ್ ಪದವಿ
ಸ್ಟೆನೋಗ್ರಾಫರ್ ಪದವಿ
ಲೈಬ್ರರಿ ಅಸಿಸ್ಟೆಂಟ್ ಬಿ.ಲಿಬ್
ರಿಪೋರ್ಟರ್ ಪದವಿ
ರಿಸೆಪ್ಷನಿಸ್ಟ್ ಪದವಿ

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಎಡಿಟರ್ 1
ಪಬ್ಲಿಕ್ ರಿಲೇಶನ್ಸ್ ಆಫೀಸರ್ 1
ಲೆಕ್ಚರರ್ 3
ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಇನ್‌ಸ್ಟ್ರಕ್ಟರ್ 4
ಲೇಡಿ ಕೋ-ಆಪರೇಟಿವ್ ಇನ್‌ಸ್ಟ್ರಕ್ಟರ್ 1
ಸ್ಟೆನೋಗ್ರಾಫರ್ 2
ಲೈಬ್ರರಿ ಅಸಿಸ್ಟೆಂಟ್ 1
ರಿಪೋರ್ಟರ್ 1
ರಿಸೆಪ್ಷನಿಸ್ಟ್ 1
ಒಟ್ಟು 15

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ 18 ರಿಂದ ಗರಿಷ್ಟ 35 ವಯೋಮಿತಿಯೊಳಗಿನ ಅಭ್ಯರ್ಥಿಗಳಾಗಿರಬೇಕು.

ವೇತನದ ವಿವರ:

ಎಡಿಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 52,650/- ರಿಂದ 97,100/- ರೂ, ಪಬ್ಲಿಕ್ ರಿಲೇಶನ್ಸ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 43,100/- ರಿಂದ 83,900/- ರೂ, ಲೆಕ್ಚರರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 33,450/- ರಿಂದ 62,600/- ರೂ,ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಇನ್‌ಸ್ಟ್ರಕ್ಟರ್, ಲೇಡಿ ಕೋ-ಆಪರೇಟಿವ್ ಇನ್‌ಸ್ಟ್ರಕ್ಟರ್, ಸ್ಟೆನೋಗ್ರಾಫರ್, ಲೈಬ್ರರಿ ಅಸಿಸ್ಟೆಂಟ್, ರಿಪೋರ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 27,650/- ರಿಂದ 52,650/-ರೂ ಮತ್ತು ರಿಸೆಪ್ಷನಿಸ್ಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,400/- ರಿಂದ 42,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಸಾಮಾನ್ಯ ಓಬಿಸಿ ಅಭ್ಯರ್ಥಿಗಳು 500/-ರೂ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಮಾರ್ಚ್18,2019ರೊಳಗೆ ಪಾವತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://kscoopfedltd.org/ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka State Co-operative Federation Limited recruiting 15 candidates to fill PRO, instructor job posts in karnataka. Job aspirants are requested to go through official website Karnataka State Co-operative Federation Limited job notification 2019 before apply. Karnataka State Co-operative Federation Limited recruitment board, applications are accepting in online mode. The official website of Karnataka State Co-operative Federation Limited is http://kscoopfedltd.org/
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X