ಕರ್ನಾಟಕ ಸ್ಟೇಟ್ ಪೊಲೀಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪೊಲೀಸ್ ಸಬ್ಇನ್ಸ್ ಪೆಕ್ಟರ್ & ಎಸ್ಆರ್ಎಸ್ಐ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 15, 2018 ಕೊನೆಯ ದಿನಾಂಕ.
ಕರ್ನಾಟಕ ಸ್ಟೇಟ್ ಪೊಲೀಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಪೊಲೀಸ್ ಸಬ್ಇನ್ಸ್ ಪೆಕ್ಟರ್ & ಎಸ್ಆರ್ಎಸ್ಐ |
ಸಂಸ್ಥೆ | ಕರ್ನಾಟಕ ಸ್ಟೇಟ್ ಪೊಲೀಸ್ |
ಹುದ್ದೆ ಸಂಖ್ಯೆ | 45 |
ಸ್ಥಳ | ಕರ್ನಾಟಕ |
ವಿದ್ಯಾರ್ಹತೆ | ಅಧೀಕೃತ ವಿಶ್ವವಿದ್ಯಾನಿಲಯದಿಂದ ಪದವಿ |
ಕೌಶಲ್ಯ | ಫಿಟ್ ನೆಸ್ |
ವೇತನ ಶ್ರೇಣಿ | ಆಕರ್ಷಕ ವೇತನ |
ಇಂಡಸ್ಟ್ರಿ | ಪೊಲೀಸ್ ಇಲಾಖೆ |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಜೂನ್ 15,2018 |
ಹುದ್ದೆಯ ವಿವರ:
ಹುದ್ದೆ ಹೆಸರು | ಹುದ್ದೆ ಸಂಖ್ಯೆ |
ಪೊಲೀಸ್ ಸಬ್ಇನ್ಸ ಪೆಕ್ಟರ್ (ಎಸ್ ಐ) | 17 |
ಎಸ್ಆರ್ಎಸ್ಐ (ಕೆಎಸ್ಆರ್ ಪಿ) | 28 |
ಒಟ್ಟು | 45 |
ವಯೋಮಿತಿ ವಿವರ:
ನೇರ ಅಭ್ಯರ್ಥಿಗಳಿಗೆ
- ಕನಿಷ್ಟ ವಯೋಮಿತಿ : 21 ವರ್ಷ
- ಗರಿಷ್ಟ ವಯೋಮಿತಿ : 26 ವರ್ಷ
ಪ್ರಮುಖ ದಿನಾಂಕಗಳು:
- ಜಾಹೀರಾತು ದಿನಾಂಕ: 26 ಮೇ 2018
- ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ : 26 ಮೇ 2018
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15 ಜೂನ್ 2018
ಅಭ್ಯರ್ಥಿಗಳ ಆಯ್ಕೆ:
- ಫಿಸಿಕಲ್ ಸ್ಟಾಂಡರ್ಡ್ ಟೆಸ್ಟ್
- ಫಿಸಿಕಲ್ ಎಫಿಶಿಯನ್ಸ್ ಟೆಸ್ಟ್
- ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿ ಶುಲ್ಕ ಹೀಗಿದೆ:
- ಸಾಮಾನ್ಯ ಅಭ್ಯರ್ಥಿಗಳಿಗೆ : ರೂ 250
- ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ : ರೂ 100
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಈ ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಹುದ್ದೆಯ ಲಿಸ್ಟ್ ಮೂಡುತ್ತದೆ
- ಸ್ಟೆಪ್ 3: ಸಂಬಂಧಪಟ್ಟ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಅರ್ಜಿ ಮೂಡುತ್ತದೆ. ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡುತ್ತಾ ಹೋಗಿ ಕೊನೆಗೆ ಸಬ್ಮಿಟ್ ಮಾಡಿ
- ಸ್ಟೆಪ್ 5: ಚಲನ್ ಮೂಡುತ್ತದೆ. ಚಲನ್ ಡೌನ್ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದು ಅರ್ಜಿ ಶುಲ್ಕ ಪಾವತಿಸಿ
For Quick Alerts
For Daily Alerts
English summary
Karnataka Police Department employment notification calling out for aspirants to apply for the post of Sub Inspector and SRSI Post. Those interested can check out the eligibility, salary scale, how to apply and the complete details of the government job here. Selected candidates can earn up to industry standards. The selection process is through a walk-in interview that is on June 15, 2018.
Story first published: Saturday, June 2, 2018, 15:57 [IST]