ಕರ್ನಾಟಕ ವಿಶ್ವವಿದ್ಯಾಲಯ ನೇಮಕಾತಿ 189 ಅತಿಥಿ ಉಪನ್ಯಾಸಕ ಮತ್ತು ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಕರ್ನಾಟಕ ವಿಶ್ವವಿದ್ಯಾಲಯ ಕರ್ನಾಟಕ ಕಲಾ ಮಹಾವಿದ್ಯಾಲಯ/ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ/ಬಿ.ಬಿ.ಎ/ಬಿ.ಸಿ.ಎ/ಕಾನೂನು/ಸಂಗೀತ/ಶಿಕ್ಷಣ ಮಹಾವಿದ್ಯಾಲಯದಲ್ಲಿ (ಯು.ಜಿ) 2019-20 ನೇ ಸಾಲಿನ ಎಲ್ಲ ತರಗತಿಗಳಿಗೆ ಅಗತ್ಯತೆಗನುಸಾರ 189 ಅತಿಥಿ ಉಪನ್ಯಾಪಕ ಮತ್ತು ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಿಕೊಂಡು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಜುಲೈ 5,2019 ರೊಳಗೆ ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

 ಕರ್ನಾಟಕ ವಿಶ್ವವಿದ್ಯಾಲಯದಲ್ಲಿ  189  ಅತಿಥಿ ಉಪನ್ಯಾಪಕ ಮತ್ತು  ಸಹಾಯಕ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಅತಿಥಿ ಉಪನ್ಯಾಪಕ ಮತ್ತು ಸಹಾಯಕ ಉಪನ್ಯಾಸಕ
Organisation ಕರ್ನಾಟಕ ವಿಶ್ವವಿದ್ಯಾಲಯ
Educational Qualification ಯು.ಜಿ.ಸಿ ನೆಟ್/ಸ್ಲೆಟ್ ಉತ್ತೀರ್ಣತೆ/ಪಿ.ಎಚ್‌ಡಿ ಪದವಿ
Job Location ಧಾರವಾಡ
Salary Scale ನೇಮಕಾತಿಯ ನಿಯಮಾನುಸಾರ
Application Start Date June 29, 2019
Application End Date July 5, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಯು.ಜಿ.ಸಿ ನೆಟ್/ಸ್ಲೆಟ್ ಉತ್ತೀರ್ಣತೆ/ಪಿ.ಎಚ್‌ಡಿ ಪದವಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಅಭ್ಯರ್ಥಿಗಳಿಗೆ ನೇಮಕಾತಿಯ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಕವಿವಿ,ಧಾರವಾಡ ಇವರ ಹೆಸರಿನಲ್ಲಿ 1000/- ರೂ (ಪ.ಜಾ/ಪ.ಪಂ/ಪ್ರ-೧ರ ಅಭ್ಯರ್ಥಿಗಳು 500/-ರೂ) ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ನಿಗದಿತ ಅರ್ಜಿ ನಮೂನೆಯನು ಸಂಬಂಧಿಸಿದ ಪ್ರಾಚಾರ್ಯರು,ಕ.ವಿ.ವಿ. ಅಧೀನ ಮಹಾವಿದ್ಯಾಲಯಗಳಿಂದ ಖುದ್ದಾಗಿ ಅಥವಾ ಕವಿವಿ ವೆಬ್‌ಸೈಟ್‌ http://www.kud.ac.in/ ಮುಖಾಂತರ ಪಡೆದು ಭರ್ತಿ ಮಾಡಿ ಅಗತ್ಯ ಧೃಡೀಕೃತ ಅಡಕಗಳನ್ನು ಹಾಗೂ ವಿತ್ತಾಧಿಕಾರಿಗಳು ಕವಿವಿ, ಧಾರವಾಡ ಇವರ ಹೆಸರಿನಲ್ಲಿ ಪಡೆದ ಅರ್ಜಿ ಶುಲ್ಕದ ರಸೀದಿಯೊಂದಿಗೆ ಜುಲೈ 5,2019 ರ ಒಳಗಾಗಿ ಸಂಬಂಧಿಸಿದ ಪ್ರಾಚಾರ್ಯರು, ಕ.ವಿ.ವಿ ಅಧೀನ ಮಹಾವಿದ್ಯಾಲಯ ಇವರಿಗೆ ಸಲ್ಲಿಸಬಹುದು.

ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಲು ಇಲ್ಲಿ

ಕ್ಲಿಕ್ ಮಾಡಿ

ಅಭ್ಯರ್ಥಿಗಳು ನಿಗದಿ ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ

ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
KUD Recruitment :Apply for Teaching Assistant and Guest Faculty vacancies. Karnatak University Dharwad (KUD) invited applications from eligible and interested candidates to fill up Teaching Assistant and Guest Faculty Posts through KUD official notification 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X