ಕೊಂಕಣ್ ರೈಲ್ವೇ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ !

ಕೊಂಕಣ್ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ , ಜನರಲ್ ಮ್ಯಾನೇಜರ್, ಸ್ಟೇಶನ್ ಮಾಸ್ಟರ್, ಗೂಡ್ಸ್ ಆಂಡ್ ಗಾರ್ಡ್ಸ್, ಸಿ.ಕ್ಲರ್ಕ್, ಅಕೌಂಟ್ಸ್ ಅಸಿಸ್ಟೆಂಟ್ಸ್ ಹಾಗೂ ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು. ಆಸಕ್ತ ಅಭ್ಯರ್ಥಿಗಳು

ಕೊಂಕಣ್ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಮಾಹಿತಿಗೆ ಮುಂದಕ್ಕೆ ಓದಿ.

ಕೊಂಕಣ್ ರೈಲ್ವೇಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ !

ಹುದ್ದೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಮಾಹಿತಿ:

ವರ್ಗ ಡೀಟೆಲ್ಸ
ಹುದ್ದೆ ಹೆಸರು ಜನರಲ್ ಮ್ಯಾನೇಜರ್, ಸ್ಟೇಶನ್ ಮಾಸ್ಟರ್, ಗೂಡ್ಸ್ ಆಂಡ್ ಗಾರ್ಡ್ಸ್, ಸಿ.ಕ್ಲರ್ಕ್, ಅಕೌಂಟ್ಸ್ ಅಸಿಸ್ಟೆಂಟ್ಸ್ ಹಾಗೂ ಟೆಕ್ನಿಶನ್
ಸಂಸ್ಥೆ ಕೊಂಕಣ್ ರೈಲ್ವೇ
ವಿದ್ಯಾರ್ಹತೆ ಐಟಿಐ - ಟೆಕ್ನಿಷನ್, ಐಆರ್ಎಎಸ್ ಅನುಭವಸ್ಥರು - ಜನರಲ್ ಮ್ಯಾನೇಜರ್, ಪದವಿ-ಸ್ಟೇಶನ್ ಮಾಸ್ಟರ್, ಗೂಡ್ಸ್ ಗಾರ್ಡ್ , ಸೀ ಕರ್ಕ್ ಹಾಗೂ ಬಿಕಾಂ- ಅಕೌಂಟೆಂಟ್ ಅಸಿಸ್ಟೆಂಟ್ಸ್
ವಯೋಮಿತಿ: ಗೂಡ್ಸ್ ಗಾರ್ಡ್ , ಸೀ ಕರ್ಕ್, ಸ್ಟೇಶನ್ ಮಾಸ್ಟರ್ - 18 ರಿಂದ 33 ವರ್ಷ, ಜನರಲ್ ಮ್ಯಾನೇಜರ್ - 55 ವರ್ಷ, ಟೆಕನ್ಇಷನ್- 18 ರಿಂದ 30 ವರ್ಷ
ಕೌಶಲ್ಯ ಮ್ಯಾನೇಜ್‌ಮೆಂಟ್ ಆಂಡ್ ಟೆಕ್ನಿಕಲ್ ಸ್ಕಿಲ್
ಹುದ್ದೆ ಜವಬ್ದಾರಿ ಬಜೆಟಿಂಗ್, ಸ್ಟೇಶನ್ ಕಂಟ್ರೋಲ್ ಮತ್ತು ಮ್ಯಾನೇಜ್‌ಮೆಂಟ್
ಸ್ಥಳ ಮುಂಬಯಿ
ಇಂಡಸ್ಟ್ರಿ ರೈಲ್ವೇಸ್
ಅನುಭವ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ ಗೂಡ್ಸ್ ಗಾರ್ಡ್ , ಸೀ ಕರ್ಕ್, ಸ್ಟೇಶನ್ ಮಾಸ್ಟರ್ - ಎಪ್ರಿಲ್ 5, 2018 , ಜನರಲ್ ಮ್ಯಾನೇಜರ್ - ಎಪ್ರಿಲ್ .25,2018 ಟೆಕ್ನಿಷನ್- ಮಾರ್ಚ್ 23,2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಗೂಡ್ಸ್ ಗಾರ್ಡ್ , ಸೀ ಕರ್ಕ್, ಸ್ಟೇಶನ್ ಮಾಸ್ಟರ್ - ಮೇ 12.2018 , ಜನರಲ್ ಮ್ಯಾನೇಜರ್ - ಮೇ.25,2018 ಟೆಕ್ನಿಷನ್- ಎಪ್ರಿಲ್ 30,2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ.

  • ಸ್ಟೆಪ್ 2: Recruitment tab ಓಪನ್ ಮಾಡಿ Current Notifications ಸೆಲೆಕ್ಟ್ ಮಾಡಿ
  • ಸ್ಟೆಪ್ 3: ಪರದೆ ಮೇಲೆ ಹುದ್ದೆಗಳ ಲಿಸ್ಟ್ ಮೂಡುತ್ತದೆ
  • ಸ್ಟೆಪ್ 4: ಯಾವ ಹುದ್ದೆಗೆ ಅರ್ಜಿ ಸಲ್ಲಿಸಿತ್ತೀರೋ ಆ ಹುದ್ದೆ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ನೋಟಿಫಿಕೇಶನ ನಂಬರ್ ಹಾಗೂ ಕೆಟಗರಿ ಆಯ್ಕೆ ಮಾಡಿ
  • ಸ್ಟೆಪ್ 6: ಅಪ್ಲೈ ಲಿಂಕ್ ಕ್ಲಿಕ್ ಮಾಡಿ
  • ಸ್ಟೆಪ್ 7: ಪರದೆ ಮೇಲೆ ಅರ್ಜಿ ನಮೂನೆ ಮೂಡುತ್ತದೆ. ಅರ್ಜಿಯನ್ನ ಭರ್ತಿ ಮಾಡುತ್ತಾ ಹೋಗಿ
  • ಸ್ಟೆಪ್ 8: ಅರ್ಜಿಯನ್ನ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Konkan Railway has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here. Selected candidates can earn up to level 4 pay matrix. The last date to apply for the government jobs differs according to the posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+