ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ 2018: 24 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು ನಿಯಮಗಳು 2003 ಮತ್ತು ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2012 ರನ್ವಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ ಕೆಳಕಂಡ ಖಾಲಿ ಇರುವ 2017 -18ನೇ ಸಾಲಿನ ಗ್ರೂಪ್ -ಎ ವೃಂದದ 24 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 02 ವರ್ಷಗಳ ಡಿಪ್ಲೋಮಾ ಕೋರ್ಸ್ ಇನ್ ಫಾರೆಸ್ಟ್ರಿ ತರಬೇತಿಗಾಗಿ ಆಯ್ಕೆ ಮಾಡಲು ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಕೆಪಿಎಸ್ ಸಿ ನೇಮಕಾತಿ 2018: 24 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಹುದ್ದೆಯ ಡೀಟೆಲ್ಸ್ ಹೀಗಿದೆ:

CRITERIA DETAILS
Name Of The Posts ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
Organisation ಕರ್ನಾಟಕ ಲೋಕಸೇವಾ ಆಯೋಗ
Educational Qualification ಬಿಎಸ್ ಸಿ ಫಾರೆಸ್ಟ್ರಿ ಪದವಿ ಹಾಗೂ ಸೈನ್ಸ್ ಅಥವಾ ಇಂಜಿನೀಯರಿಂಗ್ ಪದವಿ
Job Location ಕರ್ನಾಟಕ
Industry ಕರ್ನಾಟಕ ಅರಣ್ಯ ಇಲಾಖೆ

<strong>Most Read: ಓಎನ್ ಜಿಸಿ ನೇಮಕಾತಿ 2018 ಹೋಮಿಯೋಪತಿ ಡಾಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ</strong>Most Read: ಓಎನ್ ಜಿಸಿ ನೇಮಕಾತಿ 2018 ಹೋಮಿಯೋಪತಿ ಡಾಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಸ್ಟೆಪ್ 1

ಸ್ಟೆಪ್ 1

ಕರ್ನಾಟಕ ಲೋಕಾ ಸೇವಾ ಆಯೋಗ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ದೊಡ್ಡದಾಗಿ ಬರೆದಿರುವ Apply Online-Admission Ticket Download ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಹುದ್ದೆಗಳ ಲಿಸ್ಟ್ ಮೂಡುತ್ತದೆ

ಸ್ಟೆಪ್ 4

ಸ್ಟೆಪ್ 4

CLICK HERE TO APPLY ONLINE FOR ASSISTANT CONSERVATOR OF FORESTS (ACF) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಬಳಿಕ ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ ನ್ಯೂ ಯೂಸರ್ /ರಿಜಿಸ್ಟ್ರೇಶನ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಅರ್ಜಿ ತೆರೆದುಕೊಳ್ಳುತ್ತದೆ, ಯೂಸರ್ ನೇಮ್, ಈ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನಮೂದಿಸಿ

ಸ್ಟೆಪ್ 7

ಸ್ಟೆಪ್ 7

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 8

ಸ್ಟೆಪ್ 8

ಜನರೆಟ್ ಒಟಿಪಿ ಬಟನ್ ಕ್ಲಿಕ್ ಮಾಡಿ

  • ಸ್ಟೆಪ್ 9 ಅರ್ಜಿ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 10 ಇತ್ತೀಚಿಗಿನ ಭಾವಚಿತ್ರ ಅಪ್‌ಲೋಡ್ ಮಾಡಿ
  • ಸ್ಟೆಪ್ 11 ಅಗತ್ಯವಿರುವ ದಾಖಲೆಗಳನ್ನ ಅಪ್‌ಲೋಡ್ ಮಾಡಿ
  • ಸ್ಟೆಪ್ 12 ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಿ
  • ಸ್ಟೆಪ್ 13 ಕೊನೆಗೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು:

  • ಹುದ್ದೆ ಜಾಹೀರಾತು ದಿನಾಂಕ: 6 ಸೆಪ್ಟಂಬರ್ 2018
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 10 ಸೆಪ್ಟಂಬರ್ 2018
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 9 ಅಕ್ಟೋಬರ್ 2018
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 10 ಅಕ್ಟೋಬರ್ 2018

ವಯೋಮತಿ ವಿವರ ಹೀಗಿದೆ:

  • ಕನಿಷ್ಟ ವಯೋಮಿತಿ: 18 ವರ್ಷ
  • ಗರಿಷ್ಟ ವಯೋಮಿತಿ : 30 ವರ್ಷ

    ಅಭ್ಯರ್ಥಿಗಳ ಆಯ್ಕೆ :

    • ಕಂಪ್ಯೂಟರ್ ಆಧಾರಿತ ಟೆಸ್ಟ್
    • ಶಾರ್ಟ್‌ಲಿಸ್ಟಿಂಗ್
    • ಸಂದರ್ಶನ

    ಅರ್ಜಿ ಶುಲ್ಕ ಹೀಗಿದೆ:

    • ಸಾಮಾನ್ಯ : ರೂ.600
    • ಒಬಿಸಿ: ರೂ.300
    • ಎಸ್‌ಸಿ/ಎಸ್‌ಟಿ: ರೂ 50

    ಅರ್ಜಿ ಶುಲ್ಕ ಪಾವತಿ ವಿವರ:

    ಭಾವಚಿತ್ರ, ಸಹಿ, ವಿದ್ಯಾರ್ಹತೆ ಸಂಬಂಧಿಸಿದ ದಾಖಲೆಗಳನ್ನ ಅಪ್‌ಲೋಡ್ ಮಾಡಿದ ನಂತರವೇ ಶುಲ್ಕವನ್ನ ಪಾವತಿಸಬೇಕು. ಶುಲ್ಕವನ್ನ ಯಾವುದೇ ನಾಗರೀಕ ಸೇವಾ ಕೇಂದ್ರಗಳಲ್ಲಿ ಅಥವಾ ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಬಹುದು. ಶುಲ್ಕವನ್ನ ಪಾವತಿಸಿದೇ ಹಾಗೂ ಕೇಳಿರುವ ದಾಖಲೆಗಳನ್ನ ಅಪ್‌ಲೋಡ್ ಮಾಡದೇ ಇದ್ದಲ್ಲಿ ಅರ್ಜಿಯನ್ನ ತಿರಸ್ಕರಿಸಲಾಗುವುದು.

    ಹುದ್ದೆಗೆ ಅರ್ಜಿಸಲ್ಲಿಸುವ ಮುನ್ನ ಗಮನವಿಟ್ಟು ಓದಬೇಕಾದ ಸೂಚನೆಗಳು:

    • ಅಭ್ಯರ್ಥಿಯು ಭಾರತೀಯ ನಾಗರೀಕನಾಗಿರಬೇಕು
    • ಅಭ್ಯರ್ಥಿಯು ಬಹು ಪತಿ/ಪತ್ನಿ ಹೊಂದಿದ್ದಲ್ಲಿ, ಸರ್ಕಾರದಿಂದ ಪೂರ್ವಾನುಮತಿ ಪಡೆದು ಅರ್ಜಿ ಸಲ್ಲಿಸಬೇಕು
    • ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು

    ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

    For Quick Alerts
    ALLOW NOTIFICATIONS  
    For Daily Alerts

    English summary
    Karnataka Public Service Commission has invited applications from eligible candidates for the posts of 24 Assistant Conservator of Forest Vacancies.Interested Candidates can send their Applications.Last Date to apply for KPSC Exam 2018 is 9th October 2018
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X