ಕೊಂಕಣ್ ರೈಲ್ವೇಯಲ್ಲಿ ಅಸಿಸ್ಟೆಂಟ್ ಟೆಕ್ನಿಶನ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ (ಕೆಆರ್ ಸಿಎಲ್) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟೆಕ್ನಿಶನ್ಸ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

By Nishmitha Bekal

ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ (ಕೆಆರ್ ಸಿಎಲ್) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದಲ್ಲದೇ ಹುದ್ದೆ ಅವಧಿ ೨ ವರ್ಷ. ಸಂದರ್ಶನ ಮೂಲಕ ಅಭ್ಯರ್ಥಿಗಳನ್ನ ನೇಮಕಮಾಡಿಕೊಳ್ಳಲಾಗುತ್ತದೆ.

ಕೊಂಕಣ್ ರೈಲ್ವೇಯಲ್ಲಿ ಅಸಿಸ್ಟೆಂಟ್ ಟೆಕ್ನಿಶನ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಅಸಿಸ್ಟೆಂಟ್ ಟೆಕ್ನಿಶನ್ಸ್
Organisation ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್
Educational Qualification ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳತಕ್ಕದ್ದು
Job Responsibilities ಐಟಿಐ
Skills Required ಟೆಕ್ನಿಕಲ್ ಸ್ಕಿಲ್
Job Location ಜಮ್ಮು ಮತ್ತು ಕಾಶ್ಮೀರ
Industry ರೈಲ್ವೇಸ್
Application Start Date November 1, 2018
Application End Date November 28, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಸ್ಟೆಪ್ 1

ಸ್ಟೆಪ್ 1

ಕೊಂಕಣ್ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

 ಹೋಮ್‌ ಪೇಜ್‌ನಲ್ಲಿ ಇರುವ ರಿಕ್ರ್ಯುಟ್ ಮೆಂಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಕರೆಂಟ್ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ

ಸ್ಟೆಪ್ 4

ಸ್ಟೆಪ್ 4

ಸ್ಕ್ರೀನ್ ಮೇಲೆ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ

ಸ್ಟೆಪ್ 5

ಸ್ಟೆಪ್ 5

Recruitment for various Technical posts on fixed term Contract Basis for USBRL project in the state of Jammu & Kashmir ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಹುದ್ದೆಯ ಸೂಚನೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 7

ಸ್ಟೆಪ್ 7

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 8

ಸ್ಟೆಪ್ 8

ಅರ್ಜಿಯ ಪ್ರಿಂಟೌಟ್ ತೆಗೆದು ಭರ್ತಿ ಮಾಡಿ

ಸ್ಟೆಪ್ 9: ಸಂದರ್ಶನ ವೇಳೆ ಇನ್ನಿತ್ತರ ದಾಖಲೆಗಳ ಜತೆ ಅರ್ಜಿಯನ್ನ ಪ್ರಸ್ತುತಪಡಿಸಿ

ಸಂದರ್ಶನ ವಿಳಾಸ:

USBRL Project Head Office,
Konkan Railway Corporation Ltd.,
Satyam Complex, Marble Market Extension- Trikuta Nagar,
Jammu. Jammu & Kashmir

ಹುದ್ದೆಯ ಕುರಿತು ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Konkan Railway Corporation Limited (KRCL) is hiring Assistants Techicians. The employment is on a fixed term contract basis. The initial period of contract will be for two years and can be extended upon requirement. The remuneration will also increase in the second year. Employees will be engaged for work in places such as Udhampur, Srinagar and Baramula. The selection process is through a walk-in interview.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+