ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಲ್ಲಿ ಖಾಲಿ ಇರುವ 87 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ನೇಮಕಾತಿ 87 ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ & ಆಫೀಸರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ.
ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ಅರ್ಜಿಗಳನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ನಂತರ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಏಪ್ರಿಲ್ 8,2019 ರೊಳಗೆ ಕಳುಹಿಸಬೇಕು.

ಕೆಎಸ್‌ಐಸಿ ಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ & ಆಫೀಸರ್ ಅಸಿಸ್ಟೆಂಟ್
Organisation ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (KSIC)
Educational Qualification ಎಂಬಿಎ ಅಥವಾ ಬಿ.ಇ /ಬಿ.ಟೆಕ್ /ಎಂ.ಎಸ್‌ಸಿ , ಪಿಜಿ ಡಿಪ್ಲೋಮಾ,ಪದವಿ,ಪಿಯುಸಿ ,ಐಟಿಐ,ಎಸ್‌ಎಸ್‌ಎಲ್‌ಸಿ
Job Location ಕರ್ನಾಟಕ
Salary Scale 17,000/- ರಿಂದ 1,04,600/- ರೂ
Application Start Date March 5, 2019
Application End Date April 8, 2019

ಖಾಲಿ ಹುದ್ದೆಗಳು ಮತ್ತು ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆವಿದ್ಯಾರ್ಹತೆ
ಮ್ಯಾನೇಜರ್ (ಮಾರ್ಕೆಟಿಂಗ್)1ಎಂಬಿಎ ಅಥವಾ ಬಿ.ಇ /ಬಿ.ಟೆಕ್ , ಪಿಜಿ ಡಿಪ್ಲೋಮಾ
ಡೆಪ್ಯುಟಿ ಮ್ಯಾನೇಜರ್ (ಡೈಯಿಂಗ್ & ಪ್ರೊಸೆಸಿಂಗ್)1ಪದವಿ
ಅಸಿಸ್ಟೆಂಟ್ ಮ್ಯಾನೇಜರ್ (ಇನ್ವಿರಾನ್ಮೆಂಟಲ್ ಇಂಜಿನಿಯರಿಂಗ್)1ಬಿ.ಇ ಅಥವಾ ಎಂ.ಎಸ್‌ಸಿ
ಸೆಕ್ಯುರಿಟಿ ಆಫೀಸರ್ಸ್2ಪದವಿ
ಅಸಿಸ್ಟೆಂಟ್ ಸಿಸ್ಟಂ ಅನಾಲಿಸ್ಟ್1ಬಿ.ಇ / ಬಿ.ಟೆಕ್
ಕ್ಯಾಶಿಯರ್ ಕಮ್ ಅಕೌಂಟೆಂಟ್9ಪದವಿ
ಜ್ಯೂನಿಯರ್ ಆಫೀಸ್ ಅಸಿಸ್ಟೆಂಟ್ಸ್ /ಡಾಟಾ ಎಂಟ್ರಿ ಆಪರೇಟರ್ಸ್12ಪದವಿ
ಟೆಕ್ಸ್‌ಟೈಲ್ ಮೆಕ್ಯಾನಿಕ್1ಪಿಯುಸಿ ,ಐಟಿಐ
ಆಫೀಸ್ ಅಟೆಂಡರ್ಸ್4ಎಸ್‌ಎಸ್‌ಎಲ್‌ಸಿ
ಸೇಲ್ಸ್ ಅಟೆಂಡರ್ಸ್5ಎಸ್‌ಎಸ್‌ಎಲ್‌ಸಿ
ಡೆಪ್ಯುಟಿ ಮ್ಯಾನೇಜರ್ (ಪ್ರೊಕ್ಯೂರ್‌ಮೆಂಟ್)1ಎಂಬಿಎ ಅಥವಾ ಬಿ.ಇ /ಬಿ.ಟೆಕ್, ಪಿಜಿ ಡಿಪ್ಲೋಮಾ
ವಾಚ್‌ಮ್ಯಾನ್1ಎಸ್‌ಎಸ್‌ಎಲ್‌ಸಿ

ಹುದ್ದೆಗಳಿಗೆ ನೀಡಲಾಗುವ ವೇತನದ ವಿವರ:

ಹುದ್ದೆಗಳ ಹೆಸರುವೇತನ
ಮ್ಯಾನೇಜರ್ (ಮಾರ್ಕೆಟಿಂಗ್)67,550/- ರಿಂದ 1,04,600/- ರೂ
ಡೆಪ್ಯುಟಿ ಮ್ಯಾನೇಜರ್ (ಡೈಯಿಂಗ್ & ಪ್ರೊಸೆಸಿಂಗ್)52,650/- ರಿಂದ 97,100/- ರೂ
ಅಸಿಸ್ಟೆಂಟ್ ಮ್ಯಾನೇಜರ್ (ಇನ್ವಿರಾನ್ಮೆಂಟಲ್ ಇಂಜಿನಿಯರಿಂಗ್)43,100/- ರಿಂದ 83,900/- ರೂ
ಸೆಕ್ಯುರಿಟಿ ಆಫೀಸರ್ಸ್40,900/- ರಿಂದ 78,200/- ರೂ
ಅಸಿಸ್ಟೆಂಟ್ ಸಿಸ್ಟಂ ಅನಾಲಿಸ್ಟ್37,900/- ರಿಂದ 70,850/- ರೂ
ಕ್ಯಾಶಿಯರ್ ಕಮ್ ಅಕೌಂಟೆಂಟ್27,650/- ರಿಂದ 52,650/- ರೂ
ಜ್ಯೂನಿಯರ್ ಆಫೀಸ್ ಅಸಿಸ್ಟೆಂಟ್ಸ್ /ಡಾಟಾ ಎಂಟ್ರಿ ಆಪರೇಟರ್ಸ್21,400/- ರಿಂದ 42,000/- ರೂ
ಟೆಕ್ಸ್‌ಟೈಲ್ ಮೆಕ್ಯಾನಿಕ್30,350/- ರಿಂದ 58,250/- ರೂ
ಆಫೀಸ್ ಅಟೆಂಡರ್ಸ್18,600/- ರಿಂದ 32,600/- ರೂ
ಸೇಲ್ಸ್ ಅಟೆಂಡರ್ಸ್17,000/- ರಿಂದ 28,950/- ರೂ
ಡೆಪ್ಯುಟಿ ಮ್ಯಾನೇಜರ್ (ಪ್ರೊಕ್ಯೂರ್‌ಮೆಂಟ್)52,650/- ರಿಂದ 97,100/- ರೂ
ವಾಚ್‌ಮ್ಯಾನ್17,000/- ರಿಂದ 28,950/- ರೂ

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 45 ಮತ್ತು 50 ವರ್ಷ ವಯೋಮಿತಿಯೊಳಗಿರಬೇಕು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಭಾರತೀಯ ಪೋಸ್ಟರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬಹುದು.ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://www.ksicsilk.com/ ಗೆ ಹೋಗಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ನಂತರ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿಗಳನ್ನು ಏಪ್ರಿಲ್ 8,2019 ರ ಸಂಜೆ 5 ಗಂಟೆಯೊಳಗೆ ಕಚೇರಿಯ ವಿಳಾಸಕ್ಕೆ ತಲುಪಿಸತಕ್ಕದ್ದು.

ಕಚೇರಿಯ ವಿಳಾಸ:
ಜನರಲ್ ಮ್ಯಾನೇಜರ್,
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
3ನೇ ಮತ್ತು 4ನೇ ಮಹಡಿ, ಪಬ್ಲಿಕ್ ಯುಟಿಲಿಟಿ ಬ್ಯುಲ್ಡಿಂಗ್,
ಎಂ.ಜಿ. ರಸ್ತೆ,
ಬೆಂಗಳೂರು-560001.

ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಇಲ್ಲಿ ಕ್ಲಿಕ್ ಮಾಡಿ ಮತ್ತು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Karnataka Silk Industries Corporation Limited (KSIC) is going to recruit 87 candidates to fill their Deputy Manager, Assistant Manager, Office Assistants in Karnataka. Job Aspirants are requested to go through official website of KSIC job notification 2019 before apply. Eligible candidates can apply through the application. Last Date to submit the application form is 08th April 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+