ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

By Rajatha

ಕರ್ನಾಟಕ ರಾಜ್ಯ ಪೊಲೀಸ್ 2018ನೇ ಸಾಲಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. (ಸಿವಿಲ್) (ಪುರುಷ ಹಾಗೂ ಮಹಿಳಾ) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು 12 ಮಾರ್ಚ್ 2018ರ ಒಳಗೆ ಅರ್ಜಿ ಸಲ್ಲಿಸಬೇಕು . ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ

ಕೆಎಸ್‌ಪಿ ನೇಮಕಾತಿ ವಿವರ

 ಹುದ್ದೆ  ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ ಹಾಗೂ ಮಹಿಳಾ)
 ಖಾಲಿ ಹುದ್ದೆ 164
 ಅರ್ಹರು ಹೈದರಾಬಾದ್ ಮತ್ತು ಕರ್ನಾಟಕ
 ವಿದ್ಯಾರ್ಹತೆ ಮಾನ್ಯತೆ ಹೊಂದಿದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ
 ರಾಷ್ಟ್ರೀಯತೆ ಭಾರತೀಯ
 ವೇತನ ತಿಂಗಳಿಗೆ 20,000-36,000
 ವಯೋಮಿತಿ 21-28
 ಆಯ್ಕೆ ವಿಧಾನ  ಲಿಖಿತ ಪರೀಕ್ಷೆ ಹಾಗೂ ವೈವ
 ಸ್ಥಳ ಕರ್ನಾಟಕ

ಕೆಎಸ್‌ಪಿ ನೇಮಕಾತಿ ಅರ್ಜಿ ಶುಲ್ಕದ ವಿವರ

ವಿಭಾಗ ಅರ್ಜಿ ಶುಲ್ಕ
 ಜಿಎಮ್ ಹಾಗೂ ಒಬಿಸಿ (2A, 2B, 3A, 3B) 250 ರೂ.
 ಎಸ್‌ಸಿ, ಎಸ್‌ಟಿ, ಸಿಎಟಿ-01 100 ರೂ.

ಅರ್ಜಿ ಸಲ್ಲಿಸುವ ವಿಧಾನ

ಸ್ಟೆಪ್‌ 1

ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಕರ್ನಾಟಕ ಸ್ಟೇಟ್ ಪೊಲೀಸ್ ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಸ್ಟೆಪ್ 2

ಹೋಮ್ ಪೇಜ್‌ನಲ್ಲಿ ಕೆಳಗೆ ಕರೆಂಟ್ ರಿಕ್ರೂಟ್‌ಮೆಂಟ್ ಎನ್ನುವ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಪೊಲೀಸ್ ರಿಕ್ರೂಟ್‌ಮೆಂಟ್ ೨೦೧೮ನ್ನು ಕ್ಲಿಕ್ ಮಾಡಿ

ಸ್ಟೆಪ್ 4

ಅದರಲ್ಲಿ ಅಪ್ಲೀಕೇಶನ್ ಫಾರ್ ದಿ ಪೋಸ್ಟ್ ಆಫ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಮಹಿಳಾ ಮತ್ತು ಪುರುಷರು) -೨೦೧೮ ಎನ್ನುವ ಲಿಂಕ್‌ನ್ನು ಕ್ಲಿಕ್ ಮಾಡಿ .

ಸ್ಟೆಪ್ 5

ಈಗ ಹುದ್ದೆಯ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇರುವ ಪೇಜ್ ತೆರೆಯುತ್ತದೆ. ಅದೇ ಪೇಜ್‌ನಲ್ಲಿ ಮೇಲೆ ನ್ಯೂ ಅಪ್ಲೀಕೇಶನ್ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ

ಸ್ಟೆಪ್ 6

ಅರ್ಜಿಯನ್ನು ಹೇಗೆ ಭರ್ತಿ ಮಾಡುವುದು ಎನ್ನುವುದಕ್ಕೆ ಕೆಲವು ಸೂಚನೆಯನ್ನು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ನೀಡಲಾಗಿದೆ. ಅದನ್ನೆಲ್ಲಾ ಓದಿ ಪೇಜ್‌ನ ಕೆಳಗೆ ಐ ಎಗ್ರಿ ಎನ್ನುವ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ ಸಬ್‌ಮಿಟ್ ಮಾಡಿ .

ಸ್ಟೆಪ್ 7

ಈಗ ಒಂದು ಅಪ್ಲೀಕೇಶನ್ ಓಪನ್ ಆಗುತ್ತದೆ. ಅದಲ್ಲಿ ನಿಮ್ಮ ವೈಯಕ್ತಿಕ ವಿವರ ಹಾಗೂ ವಿಳಾಸವನ್ನು ತುಂಬಿ . ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ತುಂಬಿ.

ಸ್ಟೆಪ್ 8

ಕೊನೆಗೆ ಫೋಟೋ, ಸಿಗ್ನೇಚರ್ ಐಡಿ ಕಾರ್ಡ್‌ನ್ನು ತುಂಬಿ ಸಬ್‌ಮಿಟ್ ಕೊಡಿ .

For Quick Alerts
ALLOW NOTIFICATIONS  
For Daily Alerts

    English summary
    Karnataka State Police (KSP) has released an employment notification for the post of Police Sub Inspector (Civil) (Men & Women).
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more