ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

By Rajatha

ಕರ್ನಾಟಕ ರಾಜ್ಯ ಪೊಲೀಸ್ 2018ನೇ ಸಾಲಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. (ಸಿವಿಲ್) (ಪುರುಷ ಹಾಗೂ ಮಹಿಳಾ) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು 12 ಮಾರ್ಚ್ 2018ರ ಒಳಗೆ ಅರ್ಜಿ ಸಲ್ಲಿಸಬೇಕು . ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ

ಕೆಎಸ್‌ಪಿ ನೇಮಕಾತಿ ವಿವರ

ಹುದ್ದೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ ಹಾಗೂ ಮಹಿಳಾ)
ಖಾಲಿ ಹುದ್ದೆ 164
ಅರ್ಹರು ಹೈದರಾಬಾದ್ ಮತ್ತು ಕರ್ನಾಟಕ
ವಿದ್ಯಾರ್ಹತೆ ಮಾನ್ಯತೆ ಹೊಂದಿದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ
ರಾಷ್ಟ್ರೀಯತೆ ಭಾರತೀಯ
ವೇತನ ತಿಂಗಳಿಗೆ 20,000-36,000
ವಯೋಮಿತಿ 21-28
ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಹಾಗೂ ವೈವ
ಸ್ಥಳ ಕರ್ನಾಟಕ

ಕೆಎಸ್‌ಪಿ ನೇಮಕಾತಿ ಅರ್ಜಿ ಶುಲ್ಕದ ವಿವರ

ವಿಭಾಗ ಅರ್ಜಿ ಶುಲ್ಕ
ಜಿಎಮ್ ಹಾಗೂ ಒಬಿಸಿ (2A, 2B, 3A, 3B) 250 ರೂ.
ಎಸ್‌ಸಿ, ಎಸ್‌ಟಿ, ಸಿಎಟಿ-01 100 ರೂ.

ಅರ್ಜಿ ಸಲ್ಲಿಸುವ ವಿಧಾನ

ಸ್ಟೆಪ್‌ 1

ಸ್ಟೆಪ್‌ 1

ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಕರ್ನಾಟಕ ಸ್ಟೇಟ್ ಪೊಲೀಸ್ ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಸ್ಟೆಪ್ 2

ಸ್ಟೆಪ್ 2

ಹೋಮ್ ಪೇಜ್‌ನಲ್ಲಿ ಕೆಳಗೆ ಕರೆಂಟ್ ರಿಕ್ರೂಟ್‌ಮೆಂಟ್ ಎನ್ನುವ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಪೊಲೀಸ್ ರಿಕ್ರೂಟ್‌ಮೆಂಟ್ ೨೦೧೮ನ್ನು ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಅದರಲ್ಲಿ ಅಪ್ಲೀಕೇಶನ್ ಫಾರ್ ದಿ ಪೋಸ್ಟ್ ಆಫ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) (ಮಹಿಳಾ ಮತ್ತು ಪುರುಷರು) -೨೦೧೮ ಎನ್ನುವ ಲಿಂಕ್‌ನ್ನು ಕ್ಲಿಕ್ ಮಾಡಿ .

ಸ್ಟೆಪ್ 5

ಸ್ಟೆಪ್ 5

ಈಗ ಹುದ್ದೆಯ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇರುವ ಪೇಜ್ ತೆರೆಯುತ್ತದೆ. ಅದೇ ಪೇಜ್‌ನಲ್ಲಿ ಮೇಲೆ ನ್ಯೂ ಅಪ್ಲೀಕೇಶನ್ ಎನ್ನುವ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಅರ್ಜಿಯನ್ನು ಹೇಗೆ ಭರ್ತಿ ಮಾಡುವುದು ಎನ್ನುವುದಕ್ಕೆ ಕೆಲವು ಸೂಚನೆಯನ್ನು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ನೀಡಲಾಗಿದೆ. ಅದನ್ನೆಲ್ಲಾ ಓದಿ ಪೇಜ್‌ನ ಕೆಳಗೆ ಐ ಎಗ್ರಿ ಎನ್ನುವ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ ಸಬ್‌ಮಿಟ್ ಮಾಡಿ .

ಸ್ಟೆಪ್ 7

ಸ್ಟೆಪ್ 7

ಈಗ ಒಂದು ಅಪ್ಲೀಕೇಶನ್ ಓಪನ್ ಆಗುತ್ತದೆ. ಅದಲ್ಲಿ ನಿಮ್ಮ ವೈಯಕ್ತಿಕ ವಿವರ ಹಾಗೂ ವಿಳಾಸವನ್ನು ತುಂಬಿ . ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ತುಂಬಿ.

ಸ್ಟೆಪ್ 8

ಸ್ಟೆಪ್ 8

ಕೊನೆಗೆ ಫೋಟೋ, ಸಿಗ್ನೇಚರ್ ಐಡಿ ಕಾರ್ಡ್‌ನ್ನು ತುಂಬಿ ಸಬ್‌ಮಿಟ್ ಕೊಡಿ .

For Quick Alerts
ALLOW NOTIFICATIONS  
For Daily Alerts

English summary
Karnataka State Police (KSP) has released an employment notification for the post of Police Sub Inspector (Civil) (Men & Women).
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X