ಕರ್ನಾಟಕ ಸ್ಟೇಟ್ ಪೊಲೀಸ್ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಪೊಲೀಸ್ ಕಾಂಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 25, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.

ಕರ್ನಾಟಕ ಸ್ಟೇಟ್ ಪೊಲೀಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ | ಪೊಲೀಸ್ ಕಾಂಸ್ಟೇಬಲ್ |
| ಸಂಸ್ಥೆ | ಕರ್ನಾಟಕ ಸ್ಟೇಟ್ ಪೊಲೀಸ್ |
| ವಿದ್ಯಾರ್ಹತೆ | 10 ನೇ ತರಗತಿ ಪಾಸಾಗಿರಬೇಕು |
| ಕೌಶಲ್ಯ | ಫಿಸಿಕಲ್ ಫಿಟ್ ನೆಸ್ |
| ಸ್ಥಳ | ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ತುಮಕೂರು, ವಿಜಯಪುರ್ ಮತ್ತು ಶಿವಮೊಗ್ಗ |
| ಇಂಡಸ್ಟ್ರಿ | ಪೊಲೀಸ್ ಇಲಾಖೆ |
| ಅನುಭವ | ತಿಳಿಸಿಲ್ಲ |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ | ಜೂನ್ 4,2018 |
| ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಜೂನ್ 25,2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಕರ್ನಾಟಕ ಸ್ಟೇಟ್ ಪೊಲೀಸ್ ನೇಮಕಾತಿ ಆಫೀಶಿಯಲ್ ಜಾಬ್ ಜಾಹೀರಾತು ಸೈಟ್‌ಗೆ
- ಸ್ಟೆಪ್ 2: ಹೋಂ ಪೇಜ್‌ನಲ್ಲಿರುವ ನ್ಯೂ ಅಪ್ಲಿಕೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಹುದ್ದೆಗೆ ಸಂಬಂಧಪಟ್ಟ ಸೂಚನೆ ಪರದೆ ಮೇಲೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
- ಸ್ಟೆಪ್ 4: ಓದಿದ ಬಳಿಕ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
- ಸ್ಟೆಪ್ 5: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 6: ಪರದೆ ಮೇಲೆ ಅರ್ಜಿ ಮೂಡುತ್ತದೆ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 7: ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ
- ಸ್ಟೆಪ್ 8: ಅರ್ಜಿ ಭರ್ತಿ ಪ್ರಕ್ರಿಯೆ ಮುಗಿದ ಬಳಿಕ ಸಬ್‌ಮಿಟ್ ಮಾಡಿ
For Quick Alerts
For Daily Alerts
English summary
Karnataka State Police (KSP) has released an employment notification calling out for aspirants to apply for the post of Special Reserve Police Constable. Those interested can check out the eligibility, salary scale, how to apply and the complete details of the government job here. Selected candidates can earn up to industry standards. The last date to apply for the government job is June 25, 2018
Story first published: Tuesday, June 5, 2018, 15:18 [IST]


Click it and Unblock the Notifications











