ಕೇಂದ್ರೀಯ ವಿದ್ಯಾಲಯದಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರೀಯ ವಿದ್ಯಾಲಯ ಸಂಘಟನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ರಾಷ್ಟ್ರದಾದ್ಯಂತ 1100 ಶಾಲೆಗಳನ್ನ ಒಳಗೊಂಡಿರುವ ಈ ಸಂಸ್ಥೆಯು ಇದೀಗ 8339 ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಕೇಂದ್ರೀಯ ವಿದ್ಯಾಲಯ ಸಂಘಟನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ರಾಷ್ಟ್ರದಾದ್ಯಂತ 1100 ಶಾಲೆಗಳನ್ನ ಒಳಗೊಂಡಿರುವ ಈ ಸಂಸ್ಥೆಯು ಇದೀಗ 8339 ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಟೀಚಿಂಗ್ ಹಾಗೂ ನಾನ್ ಟೀಚಿಂಗ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟಂಬರ್ 13.2018.

ಕೇಂದ್ರೀಯ ವಿದ್ಯಾಲಯದಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

<strong>ಡೂಡಲ್ 4 ಗೂಗಲ್... ಗೂಗಲ್‍ನ ಈ ಸ್ಪರ್ಧೆಯಲ್ಲಿ ಭಾಗವಹಿಸಿ 5 ಲಕ್ಷ ಸ್ಕೋಲರ್ ಶಿಪ್ ನಿಮ್ಮದಾಗಿಸಿ!</strong>ಡೂಡಲ್ 4 ಗೂಗಲ್... ಗೂಗಲ್‍ನ ಈ ಸ್ಪರ್ಧೆಯಲ್ಲಿ ಭಾಗವಹಿಸಿ 5 ಲಕ್ಷ ಸ್ಕೋಲರ್ ಶಿಪ್ ನಿಮ್ಮದಾಗಿಸಿ!

ಕೇಂದ್ರೀಯ ವಿದ್ಯಾಲಯ ಸಂಘಟನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಪ್ರಿನ್ಸಿಪಾಲ್, ವೈಸ್ ಪ್ರಿನ್ಸಿಪಾಲ್, ಸ್ನಾತಕೋತ್ತರ ಟೀಚರ್ಸ, ತರಬೇತಿ ಪಡೆದಿರುವ ಪದವಿ ಟೀಚರ್ಸ, ಲೈಬ್ರರಿ ಮುಖ್ಯಸ್ಥ, ಪ್ರಾಥಮಿಕ ಶಿಕ್ಷಕರು
Organisation ಕೇಂದ್ರೀಯ ವಿದ್ಯಾಲಯ ಸಂಘಟನ್
Educational Qualification ಹುದ್ದೆಗೆ ಸಂಬಂಧಪಟ್ಟಂತೆ ಶಿಕ್ಷಣಾರ್ಹತೆ
Skills Required ಟೀಚಿಂಗ್ ಸ್ಕಿಲ್
Job Location ಭಾರತ
Industry ಎಜ್ಯುಕೇಶನ್
Application Start Date August 24, 2018
Application End Date September 13, 2018

ವಯೋಮಿತಿ ಹೀಗಿದೆ:

  • ಪ್ರಿನ್ಸಿಪಾಲ್: 35 ರಿಂದ 50 ವರ್ಷ
  • ವೈಸ್ ಪ್ರಿನ್ಸಿಪಾಲ್: 35 ರಿಂದ 45 ವರ್ಷ
  • ಸ್ನಾತಕೋತ್ತರ ಟೀಚರ್ಸ : ಗರಿಷ್ಟ 40 ವರ್ಷ
  • ತರಬೇತಿ ಪಡೆದ ಟೀಚರ್ಸ : ಗರಿಷ್ಟ 35 ವರ್ಷ
  • ಲೈಬ್ರೇರಿಯನ್ : ಗರಿಷ್ಟ 35 ವರ್ಷ
  • ಪ್ರಾಥಮಿಕ ಟೀಚರ್ಸ (ಗ್ರೂಪ್ ಬಿ) : ಗರಿಷ್ಟ 30 ವರ್ಷ
  • ಪ್ರಾಥಮಿಕ ಟೀಚರ್ಸ (ಮ್ಯೂಸಿಕ್) : ಗರಿಷ್ಟ 30 ವರ್ಷ

ಹುದ್ದೆ ಸಂಖ್ಯೆಗಳು:

  • ಪ್ರಿನ್ಸಿಪಾಲ್: 76
  • ವೈಸ್ ಪ್ರಿನ್ಸಿಪಾಲ್: 220
  • ಸ್ನಾತಕೋತ್ತರ ಟೀಚರ್ಸ: 592
  • ತರಬೇತಿ ಪಡೆದ ಟೀಚರ್ಸ : 1900
  • ಲೈಬ್ರೇರಿಯನ್ : 50
  • ಪ್ರಾಥಮಿಕ ಟೀಚರ್ಸ (ಗ್ರೂಪ್ ಬಿ) : 5300
  • ಪ್ರಾಥಮಿಕ ಟೀಚರ್ಸ (ಮ್ಯೂಸಿಕ್) : 201
For Quick Alerts
ALLOW NOTIFICATIONS  
For Daily Alerts

English summary
According to the announcement, the online registration will start from August 24, 2018. Though the pay scale varies from one position to another, candidates will not get less than INR 35,000. KVS has not yet released the detailed notification which consists of important information such as eligibility criteria and selection process. Check some key details below.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X