ಇಐಎಲ್ ನಲ್ಲಿ 67 ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ... ಬಂಪರ್ ಸ್ಯಾಲರಿ ಆಫರ್!

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಒಟ್ಟು 67 ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 2.

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಒಟ್ಟು 67 ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 2.

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳ ಆಯ್ಕೆಯಾದ ಬಳಿಕ ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ ಒಂದು ವರ್ಷ ಟ್ರೈನಿಂಗ್ ನೀಡಲಾಗುವುದು ಈ ಟೈಂನಲ್ಲಿ ಅಭ್ಯರ್ಥಿಗಳಿಗೆ ವಸತಿ ಹಾಗೂ ಸಾರಿಗೆಯನ್ನ ಹೊರತುಪಡಿಸಿ, 35,000 ರೂ ವೇತನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಟ್ರೈನಿಂಗ್ ಮುಗಿದ ಬಳಿಕ 60,000 ರೂ ಯಿಂದ 180000 ರೂ ವೇತನ ನೀಡಲಾಗುವುದು. ಆಸಕ್ತ ಇಂಜಿನಿಯರ್ ಅಭ್ಯರ್ಥಿಗಳು ಹಾಗೂ ಈಗಷ್ಟೇ ಕೊನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 2ಕೊನೆಯ ದಿನಾಂಕ.

ಇಐಎಲ್ ಮ್ಯಾನೇಜ್‌ಮೆಂಟ್ ಟ್ರೈನೀಸ್ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಕಂಪ್ಲೀಟ್ ಡೀಟೆಲ್ಸ್
ಹುದ್ದೆ ಸಂಖ್ಯೆ 67 (ಸಿವಿಲ್17, ಮ್ಯಾಕಾನಿಕಲ್ -35 ಹಾಗೂ ಕೆಮಿಕಲ್ -15)
ವಿದ್ಯಾರ್ಹತೆ ಇಂಜಿನಿಯರಿಂಗ್ ಪದವಿ ಕೋರ್ಸ್ ಗಳು - ಬಿಇ, ಬಿಟೆಕ್, ಬಿಎಸ್ ಸಿ
ಕನಿಷ್ಟ ಶೇಕಡಾ 65 ಶೇಕಡಾ
ಗರಿಷ್ಟ ವಯೋಮಿತಿ 25 ವರ್ಷ, ಒಬಿಸಿ, ಎಸ್‌ಟಿ ಹಾಗೂ ಎಸ್‌ಸಿ ಅವರಿಗೆ ಮೀಸಲಾತಿ ರಿಯಾಯಿತಿ ಇದೆ
ಪರೀಕ್ಷೆ ಶುಲ್ಕ ಇಲ್ಲ
ಕೊನೆಯ ದಿನಾಂಕ ಮೇ 2, 2018

ಇಐಎಲ್ ಮ್ಯಾನೇಜ್‌ಮೆಂಟ್ ಟ್ರೈನೀಸ್ ಹುದ್ದೆಯ ಸೆಲೆಕ್ಷನ್ ಹೀಗಿದೆ:

  • ಸಿವಿಲ್ ಇಂಜಿನಿಯರಿಂಗ್,ಮ್ಯಾಕಾನಿಕಲ್ ಇಂಜಿನಿಯರಿಂಗ್ ಹಾಗೂ ಕೆಮಿಕಲ್ ಇಂಜಿನಿಯರಿಂಗ್ ಸೇರಿದಂತೆ ಜಿಎಟಿಇ 2018 ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
  • ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆ ನೀಡಲಾಗುತ್ತದೆ
  • ಈ ಮೇಲ್ ಮೂಲಕ ಅಭ್ಯರ್ಥಿಗಳಿಗೆ ಇಂಟರ್ ವ್ಯೂಗೆ ಕರೆ ನೀಡಲಾಗುತ್ತದೆ

ಅರ್ಜಿ ಸಲ್ಲಿಕೆ ಹೇಗೆ:

  • ಆನ್‌ಲೈನ್ ಮೂಲಕ ಟ್ರೈನೀ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗಿದೆ.
  • ಇಐಎಲ್ ನೇಮಕಾತಿ ಪೋರ್ಟಲ್ ಗೆ ಲಾಗಿನ್ ಆಗಬೇಕು.
  • ಆಫೀಶಿಯಲ್ ಸೈಟ ಗೆ ಲಾಗಿನ್ ಆಗಿ ಅರ್ಜಿ ಭರ್ತಿ ಮಾಡುತ್ತಾ ಹೋಗಿ.
  • ಮಾಹಿತಿ ಸರಿಯಾಗಿ ನೀಡದೇ ಇದ್ದಲ್ಲಿ, ಅಭ್ಯರ್ಥಿಗಳನ್ನ ಅನರ್ಹರೆಂದು ಭಾವಿಸಿ ಅರ್ಜಿ ತಿರಸ್ಕರಿಸಲಾಗುವುದು.
  • ಇನ್ನು ಸಂದರ್ಶನಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಬಸ್ಸು ವೆಚ್ಚ ಭರಿಸಲಾಗುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Engineers India Limited, one of the Navratna public sector companies in India, has released a recruitment notification for Management Trainees recently. The notification was released for a total of 67 trainee posts. The recruitment for Management Trainees will be done through Graduate Aptitude Test in Engineering (GATE), 2018, followed by an interview
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+