ಮಣಿಪಾಲ್ ವಿಶ್ವವಿದ್ಯಾಲಯ ಜ್ಯೂನಿಯರ್ /ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ತಮ್ಮ ರೆಸ್ಯೂಮೆ ಯನ್ನು ಕಚೇರಿಯ ವಿಳಾಸಕ್ಕೆ ಮಾರ್ಚ್ 16,2019ರೊಳಗೆ ಕಳುಹಿಸಬೇಕು. ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.

| CRITERIA | DETAILS |
| Name Of The Posts | ಜ್ಯೂನಿಯರ್ / ಸೀನಿಯರ್ ರಿಸರ್ಚ್ ಫೆಲೋ |
| Organisation | ಮಣಿಪಾಲ್ ವಿಶ್ವವಿದ್ಯಾಲಯ |
| Educational Qualification | ಎಂ.ಫಾರ್ಮ್ (ಫಾರ್ಮಾಸಿಟಿಕ್ಸ್ , ಫಾರ್ಮಾಕ್ಯುಟಿಕಲ್ ಟೆಕ್ನಾಲಜಿ / ಇಂಡಸ್ಟ್ರಿಯಲ್ ಫಾರ್ಮಾಸಿ ) |
| Job Location | ಮಣಿಪಾಲ (ಕರ್ನಾಟಕ) |
| Application End Date | March 16, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂ.ಫಾರ್ಮ್ (ಫಾರ್ಮಾಸಿಟಿಕ್ಸ್ , ಫಾರ್ಮಾಕ್ಯುಟಿಕಲ್ ಟೆಕ್ನಾಲಜಿ / ಇಂಡಸ್ಟ್ರಿಯಲ್ ಫಾರ್ಮಾಸಿ ) ವಿದ್ಯಾರ್ಹತೆಯನ್ನು ಹೊಂದಿರಬೇಕು.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ತಮ್ಮ ಸಿವಿಯನ್ನು ಮಾರ್ಚ್ 16,2019 ರೊಳಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳದ ಬಗೆಗೆ ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುವುದು.
ವಿಳಾಸ:
ಪ್ರಿನ್ಸಿಪಾಲ್,
ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಕ್ಯುಟಿಕಲ್ ಸೈನ್ಸಸ್,
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್,
ಮಣಿಪಾಲ -576104,
ಕರ್ನಾಟಕ
ಇ-ಮೇಲ್: [email protected]
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











