ಗೇಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಗೇಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮ್ಯಾನೇಜರ್ ಫಾರ್ ಮಾರ್ಕೇಟಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಗೇಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮ್ಯಾನೇಜರ್ ಫಾರ್ ಮಾರ್ಕೇಟಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 9, 2018 ಕೊನೆಯ ದಿನಾಂಕ.

ಗೇಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಗೇಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಮ್ಯಾನೇಜರ್
Organisation ಗೇಲ್ ಇಂಡಿಯಾ ಲಿಮಿಟೆಡ್
Educational Qualification ಸಿಎ
Experience 4 ವರ್ಷ
Skills Required ಮಾರ್ಕೇಟಿಂಗ್ ಸ್ಕಿಲ್
Job Location ದೆಹಲಿ
Industry ನ್ಯಾಚುರಲ್ ಗ್ಯಾಸ್
Application Start Date August 23, 2018
Application End Date September 9, 2018

ಅರ್ಜಿ ಸಲ್ಲಿಕೆ ಹೇಗೆ:

  • ಸ್ಟೆಪ್ 1: ಆಫೀಶಿಯಲ್ ಸೈಟ್‍ಗೆ ಲಾಗಿನ್ ಆಗಿ
  • ಸ್ಟೆಪ್ 2: ಕರೆಂಟ್ ಓಪನಿಂಗ್ಸ್‍ನಲ್ಲಿ ಇರುವ ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ. ನಿಮ್ಮ ಆಯ್ಕೆಯ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5:ರಿಜಿಸ್ಟರ್ ಹಿಯರ್ ಬಟನ್ ಕ್ಲಿಕ್ ಮಾಡಿ, ಲಾಗಿನ್ ಆಗಿ
  • ಸ್ಟೆಪ್ 6: ರಿಜಿಸ್ಟ್ರೇಶನ್ ಫಾರ್ಮ ಮೂಡುತ್ತದೆ. ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 7:ರಿಜಿಸ್ಟ್ರೇಶನ್ ಐಡಿಯಿಂದ ಮತ್ತೆ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ
  • ಸ್ಟೆಪ್ 8: ಸೆ. 7 ರಂದು ನಡೆಯುವ ಸಂದರ್ಶನದಲ್ಲಿ ಅರ್ಜಿ ಹಾಗೂ ಇನ್ನಿತ್ತರ ದಾಖಲೆಗಳ ಜತೆ ನೇರವಾಗಿ ಪಾಲ್ಗೊಳ್ಳಿ
    ALSO READ: ಸ್ಪೋಟ್ರ್ಸ ಆಥೋರಿಟಿಯಲ್ಲಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

    ಸಂದರ್ಶನ ನಡೆಯುವ ಸ್ಥಳ

    GAIL (India) Limited
    GAIL Bhawan Plot No 73,
    Road no. 3, Sector - 15
    CBD Belapur, Navi Mumbai - 400614
    Maharashtra.

    More News  

    For Quick Alerts
    ALLOW NOTIFICATIONS  
    For Daily Alerts

    English summary
    GAIL India Limited, a natural gas company has released an employment notification calling out aspirants to apply for the post of Manager for marketing in various disciplines.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+