ಎಂಎಫ್‌ಎಲ್‌ ನೇಮಕಾತಿ 14 ಮ್ಯಾನೇಜರ್ ಮತ್ತು ಜ್ಯೂನಿಯರ್ ಫೈರ್‌ಮೆನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ (ಎಂಎಫ್‌ಎಲ್‌) ನೇಮಕಾತಿ 14 ಮ್ಯಾನೇಜರ್, ಜನರಲ್ ಮ್ಯಾನೇಜರ್,‌ಜ್ಯೂನಿಯರ್ ಫೈರ್‌ಮೆನ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಎಂಎಫ್‌ಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿಯನ್ನು ಮೇ 20,2019 ರೊಳಗೆ ಸಲ್ಲಿಸಬಹುದು. ಅರ್ಜಿಯ ಪ್ರಿಂಟೌಟ್‌ ಅನ್ನು ಕಚೇರಿಯ ವಿಳಾಸಕ್ಕೆ ಮೇ 22,2019 ರೊಳಗೆ ಕಳುಹಿಸಬೇಕಿರುತ್ತದೆ.

ಎಂಎಫ್‌ಎಲ್‌  ನೇಮಕಾತಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

CRITERIA DETAILS
Name Of The Posts ಮ್ಯಾನೇಜರ್, ಜನರಲ್ ಮ್ಯಾನೇಜರ್,‌ಜ್ಯೂನಿಯರ್ ಫೈರ್‌ಮೆನ್
Organisation ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ (ಎಂಎಫ್‌ಎಲ್‌)
Educational Qualification ಪದವಿ,ಎಂಬಿಎ,ಸಿಎಸ್‌, ಡಿಪ್ಲೋಮ,ಸ್ನಾತಕೋತ್ತರ ಪದವಿ,ಬಿ.ಇ / ಬಿ.ಟೆಕ್ ಮತ್ತು ಎಸ್‌ಎಸ್‌ಎಲ್‌ಸಿ
Job Location ಚೆನ್ನೈ,ದೆಹಲಿ ,ಭಾರತದೆಲ್ಲೆಡೆ
Salary Scale ಹುದ್ದೆಗಳಿಗನುಸಾರ
Application Start Date April 17, 2019
Application End Date May 20, 2019


ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಪದವಿ,ಎಂಬಿಎ, ಡಿಪ್ಲೋಮ,ಸ್ನಾತಕೋತ್ತರ ಪದವಿ,ಬಿ.ಇ / ಬಿ.ಟೆಕ್,ಎಸ್‌ಎಸ್‌ಎಲ್‌ಸಿ ಮತ್ತು ಭಾರತದ ಕಂಪೆನಿ ಸೆಕ್ರೆಟರಿ ಇನ್‌ಸ್ಟಿಟ್ಯೂಟ್‌ನಲ್ಲಿ ಮೆಂಬರ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನ ಮತ್ತು ವಯೋಮಿತಿಯ ವಿವರ:

ಹುದ್ದೆಗಳ ಹೆಸರುವೇತನದ ವಿವರ ವಯೋಮಿತಿ
ಜನರಲ್ ಮ್ಯಾನೇಜರ್ (ಪ್ಲಾನ್ಟ್)51,300/-ರಿಂದ 73,000/- ರೂ48 ರಿಂದ 50
ಜನರಲ್ ಮ್ಯಾನೇಜರ್ (ಎಂ ಮತ್ತು ಡಿ)51,300/-ರಿಂದ 73,000/- ರೂ48 ರಿಂದ 50
ಕಂಪೆನಿ ಸೆಕ್ರೆಟರಿ32,900/-ರಿಂದ 58,000/- ರೂ45 ರಿಂದ 50
ಸೇಫ್ಟಿ ಆಫೀಸರ್20,600/-ರಿಂದ 46,500/- ರೂ35 ರಿಂದ 45
ವೆಲ್‌ಫೇರ್ ಆಫೀಸರ್20,600/-ರಿಂದ 46,500/- ರೂ35 ರಿಂದ 45
ಮ್ಯಾನೇಜರ್ (ಇಲೆಕ್ಟ್ರಿಕಲ್)32,900/-ರಿಂದ 58,000/- ರೂ36 ರಿಂದ 45
ಮ್ಯಾನೇಜರ್ (ಇನ್‌ಸ್ಟ್ರುಮೆಂಟೇಷನ್)32,900/-ರಿಂದ 58,000/- ರೂ36 ರಿಂದ 45
ಡೆಪ್ಯುಟಿ ಮ್ಯಾನೇಜರ್ (ಸಿವಿಲ್)24,900/-ರಿಂದ 50,500/- ರೂ30 ರಿಂದ 40
ಡೆಪ್ಯುಟಿ ಮ್ಯಾನೇಜರ್ (ಲೈಯೇಷನ್ ಆಫೀಸರ್)24,900/-ರಿಂದ 50,500/- ರೂ30 ರಿಂದ 40
ಜ್ಯೂನಿಯರ್ ಮೆಡಿಕಲ್ ಅಸಿಸ್ಟೆಂಟ್ (ಪುರುಷ)9,270/- ರೂವಯೋಮಿತಿಯ ನಿರ್ಬಂಧವಿಲ್ಲ
ಜ್ಯೂನಿಯರ್ ಫೈರ್‌ಮೆನ್ -ಗ್ರೇಡ್II9,020/- ರೂವಯೋಮಿತಿಯ ನಿರ್ಬಂಧವಿಲ್ಲ

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ ಅಭ್ಯರ್ಥಿಗಳು 1000/-ರೂ, ಜ್ಯೂನಿಯರ್ ಮೆಡಿಕಲ್ ಅಸಿಸ್ಟೆಂಟ್ ಮತ್ತು ಫೈರ್‌ಮೆನ್ ಹುದ್ದೆಗಳಿಗೆ 250/-ರೂ ಮತ್ತು ಉಳಿದ ಹುದ್ದೆಗಳಿಗೆ 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ http://madrasfert.co.in/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಎಂಎಫ್‌ಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿಯನ್ನು ಮೇ 20,2019 ರೊಳಗೆ ಸಲ್ಲಿಸಬಹುದು. ಅರ್ಜಿಯ ಪ್ರಿಂಟೌಟ್‌ ಅನ್ನು ಕಚೇರಿಯ ವಿಳಾಸಕ್ಕೆ ಮೇ 22,2019 ರೊಳಗೆ ಕಳುಹಿಸಬೇಕಿರುತ್ತದೆ.

ಕಚೇರಿಯ ವಿಳಾಸ:
ಜನರಲ್ ಮ್ಯಾನೇಜರ್ (ಪರ್ಸನಲ್ ಮತ್ತು ಅಡ್ಮಿನಿಸ್ಟ್ರೇಷನ್),
ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್,
ಮನಾಲಿ,
ಚೆನ್ನೈ -600068

ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
MFL Recruitment 2019-20:Apply Online for 14 Manager, General Manager, Junior Fireman Vacancies. Madras Fertilizers Limited (MFL) invited Online applications from eligible and interested candidates to fill up Manager, General Manager, Junior Fireman Posts through MFL official notification 2019. Job seekers who are looking for a career in All India Government can make use of this opportunity. Apply online for these MFL Manager, General Manager, Junior Fireman jobs before 20th May 2019. Official website of MFL is www.madrasfert.co.in Recruitment 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more