ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿ ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By:

ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 15, 2018

ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗ

ಡೀಟೆಲ್ಸ್ 

 ಹುದ್ದೆ ಹೆಸರುಜ್ಯೂನಿಯರ್ ಹಿಂದಿ ಟ್ರಾನ್ಸೇಲಟರ್, ಸಬ್ ಡಿವಿಷನಲ್ ಆಫೀಸರ್ 1 ಹಾಗೂ ಹಿಂದಿ ಟೈಪಿಸ್ಟ್ 
ಸಂಸ್ಥೆ  ಮಿನಿಸ್ಟ್ರಿ ಆಫ್ ಡಿಫೆನ್ಸ್ 
 ವಿದ್ಯಾರ್ಹತೆ  ಸಬ್ ಡಿವಿಷನಲ್ ಆಫೀಸರ್ 1: ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿರಬೇಕು.
ಜ್ಯೂನಿಯರ್ ಹಿಂದಿ ಟ್ರಾನ್ಸೇಲಟರ್: ಹಿಂದಿ ವಿಷಯದಲ್ಲಿ ಸ್ನಾತಕೋತರ ಪದವಿ ಪಡೆದಿರಬೇಕು
ಹಿಂದಿ ಟೈಪಿಸ್ಟ್ ಗೆ: 10ನೇ ಕ್ಲಾಸ್ ಪಾಸಾಗಿರಬೇಕು
 ವಯೋಮಿತಿ18 ರಿಂದ 30 ವರ್ಷ 
 ಸ್ಥಳಮಹಾರಾಷ್ಟ್ರ 
 ಅನುಭವ  3 ವರ್ಷ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ  ಮಾರ್ಚ್ 30,2018 
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಮೇ 15, 2018 

ಅರ್ಜಿ ಸಲ್ಲಿಕ ಹೇಗೆ?

ಸ್ಟೆಪ್ 1:

ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2:

Career ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3:

ಇದರ ಮೇಲೆ ಕ್ಲಿಕ್ ಮಾಡಿ Recruitment for various post at Office of Principal Director, Defence Estates,

Southern Command, Pune Cantt

 

ಸ್ಟೆಪ್ 4:

ಪರದೆ ಮೂಡುವ ಜಾಹೀರಾತನ್ನು ಗಮನವಿಟ್ಟು ಓದಿ

ಸ್ಟೆಪ್ 5:

ಸ್ಕ್ರೋಲ್ ಡೌನ್ ಮಾಡಿದ್ರೆ ನಿಮಗೆ ಅಪ್ಲಿಕೇಶನ್ ಫಾರ್ಮ್ ಸಿಗುತ್ತದೆ

ಸ್ಟೆಪ್ 6:

ಅರ್ಜಿಯ ಪ್ರಿಂಟ್ ತೆಗೆದು, ಭರ್ತಿ ಮಾಡಿ ಪೋಸ್ಟ್ ಮಾಡಿ

ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿ ಮೇಲೆ ಹೇಳಿರುವ ಹುದ್ದೆಗೆ ಈ ಕೆಳಗೆ ನೀಡಿರುವ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ. ಬಳಿಕ ಈ ಕೆಳಗೆ ಹೇಳಿರುವ ವಿಳಾಸಕ್ಕೆ ಪೋಸ್ಟ್ ಮಾಡಿ.

Principal Director

Defence Estates, Southern Command

Near ECHC Polyclinic, Kondhwa Road,

Pune, Maharashtra - 411040

 

 

English summary
Ministry of Defence has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here. Selected candidates can earn up to INR 40000. The last date to apply for the government job is May 15, 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia