ಆರ್ಮಿ, ನೇವಿ ಹಾಗೂ ಏರ್‌ಫೋರ್ಸ್ ಇಲಾಖೆಗಳಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ !

ದಿ ಮಿನಿಸ್ಟ್ರಿ ಆಫ್ ಡೆಫೆನ್ಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆರ್ಮಿ, ನೇವಿ ಹಾಗೂ ಏರ್‌ಫೋರ್ಸ್ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆರ್ಮಿ, ನೇವಿ ಹಾಗೂ ಏರ್‌ಫೋರ್ಸ್ ಇಲಾಖೆಗಳಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ !

 

ಜುಲೈ- ಆಗಸ್ಟ್ ತಿಂಗಳ ಜಾಬ್ ಪರ್ವ... ಇಂಜಿನೀಯರ್ಸ್ ಪದವೀಧರರಿಗೆ ಏಷ್ಟೆಲ್ಲಾ ಉದ್ಯೋಗವಕಾಶವಿದೆ ನೋಡಿ!

ಇಂಡಿಯನ್ ಆರ್ಮಿ ನೇಮಕಾತಿ:

49 ವಾರಗಳ ಟ್ರೈನಿಂಗ್ ಬಳಿಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು

 • ಹುದ್ದೆ ಹೆಸರು: ಜಡ್ಜ್ ಅಡ್ವೋಕೆಟ್ ಜನರಲ್
 • ಸಂಸ್ಥೆ: ಇಂಡಿಯನ್ ಆರ್ಮಿ
 • ವಿದ್ಯಾರ್ಹತೆ: ಕಾನೂನು ಪದವಿ
 • ವಯೋಮಿತಿ: 21 ರಿಂದ 27 ವರ್ಷ
 • ವೇತನ: ಪ್ರತಿ ತಿಂಗಳಿಗೆ 15500
 • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಆಗಸ್ಟ್ 16, 2018

ಎನ್‌ಸಿಸಿ ನೇಮಕಾತಿ

ಇಲ್ಲಿ 6 ತಿಂಗಳು ಪ್ರೊಬಷನರಿ ಪಿರೆಡ್ ಇದ್ದು, 250000 ರೂ ವರೆಗೂ ದುಡಿಯಬಹುದಾಗಿದೆ.

 • ಹುದ್ದೆ ಹೆಸರು: ಎನ್‌ಸಿಸಿ
 • ಸಂಸ್ಥೆ: ಇಂಡಿಯನ್ ಆರ್ಮಿ
 • ವಿದ್ಯಾರ್ಹತೆ: ಯಾವುದೇ ಪದವಿ
 • ವಯೋಮಿತಿ: 19 ರಿಂದ 25 ವರ್ಷ
 • ವೇತನ: ರೂ.56100 ರಿಂದ 250000
 • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 2, 2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಚೀಫ್ ಫೈನಾಂಶಿಯಲ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ನೇವಿ ನೇಮಕಾತಿ ೨೦೧೮:

 • ಹುದ್ದೆ ಹೆಸರು: ಬೋಟ್ ಕ್ರೀವ್ ಪರ್ಸನಲ್
 • ಸಂಸ್ಥೆ: ಇಂಡಿಯನ್ ನೇವಿ
 • ವಿದ್ಯಾರ್ಹತೆ: 10ನೇ ತರಗತಿ ಪಾಸಾಗಿರಬೇಕು
 • ವಯೋಮಿತಿ: 40 ವರ್ಷ
 • ವೇತನ: ರೂ.18000 ರಿಂದ 112400 ರೂ
 • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 14, 2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಡಿಯನ್ ಏರ್‌ಫೋರ್ಸ್ ನೇಮಕಾತಿ:

 • ಹುದ್ದೆ ಹೆಸರು: ಏರ್‌ಮ್ಯಾನ್
 • ಸಂಸ್ಥೆ: ಇಂಡಿಯನ್ ಏರ್‌ಫೋರ್ಸ್
 • ವಿದ್ಯಾರ್ಹತೆ: 12 ನೇ ತರಗತಿ ಪಾಸಾಗಿರಬೇಕು
 • ವಯೋಮಿತಿ: 14 ಜುಲೈ 1198 ಮತ್ತು 26 ಜೂನ್ 2002ರ ಮಧ್ಯೆ ಜನಿಸಿರಬೇಕು
 • ವೇತನ: ರೂ.26900 ರಿಂದ 33100 ರೂ
 • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 24, 2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ... ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
government organisations. Jobs are available for the army, navy and air force personnel. From class 12 to engineering graduates, there is something for everyone. Choose the one that best suits you and be a part of the prestigious defence industry.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X