ಎಲೆಕ್ಟ್ರಾನಿಕ್ ಮತ್ತು ಮಾಹಿತಿ ವಿಜ್ಞಾನ ತಂತ್ರಜ್ಞಾನ ಸಚಿವಾಲಯದಲ್ಲಿವೆ ಖಾಲಿ ಹುದ್ದೆ

Written By: Rajatha

ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ರಿಸರ್ಚ್(SAMEER) ಎಲೆಕ್ಟ್ರಾನಿಕ್ ಮತ್ತು ಮಾಹಿತಿ ವಿಜ್ಞಾನ ತಂತ್ರಜ್ಞಾನ ಸಚಿವಾಲಯದ ಘಟಕದಲ್ಲಿ ೨೦೧೮ರಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಫೆ. 28, 2018.

ಸರ್ಕಾರಿ ನೌಕರಿಯಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ, ವಿದ್ಯಾರ್ಹತೆ, ಆದಾಯ, ಅರ್ಜಿ ಸಲ್ಲಿಸುವ ವಿಧಾನವನ್ನು ಅಧೀಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ

ಹುದ್ದೆ ಖಾಲಿ ಇರುವ ಹುದ್ದೆ ವಿದ್ಯಾರ್ಹತೆ ವಯೋಮಿತಿ ಕಾರ್ಯನಿರ್ವಹಿಸಬೇಕಾದ ಸ್ಥಳ ವೇತನ
 ಅಕೌಂಟೆಂಟ್ ಅಸಿಸ್ಟೆಂಟ್ 2 ಬಿಕಾಂ ಪದವಿ 30 ಮುಂಬೈ  29,200ರೂ. ಸಕಾ್ರಿ ಸೌಲಭ್ಯಗಳನ್ನೆಲ್ಲಾ ಸೇರಿಸಿ
 ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ 2 ಯಾವುದೇ ಪದವಿ 30 ಮುಂಬೈ29,200ರೂ. ಸಕಾ್ರಿ ಸೌಲಭ್ಯಗಳನ್ನೆಲ್ಲಾ ಸೇರಿಸಿ  
  ಕೆಳದರ್ಜೆಯ ಕ್ಲಕ್F 3 ಪಿಯುಸಿ ಪಾಸ್ ಆಗಿರಬೇಕು, ಟೈಪಿಂಗ್ ತಿಳಿದಿರಬೇಕು 25 ಮುಂಬೈ 19,900ರೂ. ಸಕಾ್ರಿ ಸೌಲಭ್ಯಗಳನ್ನೆಲ್ಲಾ ಸೇರಿಸಿ
 ಕೆಳದರ್ಜೆಯ ಕ್ಲಕ್F 1 ಪಿಯುಸಿ ಪಾಸ್ ಆಗಿರಬೇಕು, ಟೈಪಿಂಗ್ ತಿಳಿದಿರಬೇಕು 25 ಗುವಾಹಟಿ 19,900ರೂ. ಸಕಾ್ರಿ ಸೌಲಭ್ಯಗಳನ್ನೆಲ್ಲಾ ಸೇರಿಸಿ
  ಡ್ರೈವರ್ 1 ಹತ್ತನೇ ತರಗತಿ ಪಾಸ್ ಆಗಿರಬೆಕು 25 ಮುಂಬೈ 19,900ರೂ. ಸಕಾ್ರಿ ಸೌಲಭ್ಯಗಳನ್ನೆಲ್ಲಾ ಸೇರಿಸಿ

ಅರ್ಜಿಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಲಾಗಿರುವ ವಿಧಾನಗಳನ್ನು ಅನುಸರಿಸಿ

ಸ್ಟೆಪ್ 1

SAMEER ಅಧೀಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಹೋಮ್ ಪೇಜ್‌ನಲ್ಲಿ ನೀಡಲಾಗಿರುವ ರಿಕ್ರೂಟ್‌ಮೆಂಟ್ ಹಾಗೂ ಟ್ರೈನಿಂಗ್ ಟ್ಯಾಬ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 3

ಖಾಲಿ ಇರುವ ಹುದ್ದೆಗಳ ಬಗ್ಗೆ ನೀಡಲಾಗಿರುವ ಜಾಹಿರಾತಿನ ಪೇಜ್ ಕಾಣಿಸುತ್ತದೆ.

ಸ್ಟೆಪ್ 4

ಜಾಹೀರಾತು ಸಂಖ್ಯೆ 09/2017 ನಲ್ಲಿರುವ ಆನ್‌ಲೈನ್ ಅಪ್ಲೀಕೇಶನ್ ಲಿಂಕ್‌ನ್ನು ಕ್ಲಿಕ್ ಮಾಡಿ

ಸ್ಟೆಪ್ 5

ಲಾಗಿನ್ ಆಗಿರುವ ಪೇಜ್ ಡಿಸ್ಲೇ ಅಗುತ್ತದೆ. ಕೆಳಗೆ ನೀಡಲಾಗಿರುವ ಸೈನ್ ಅಪ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸೈನ್ಅಪ್ ಆಗಿರುವ ಫಾಮ್F ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅದರಲ್ಲಿ ಕೇಳಲಾಗಿರುವ ಮಾಹಿತಿಯನ್ನೆಲ್ಲಾ ಭರ್ತಿಮಾಡಿ.

ಸ್ಟೆಪ್ 7

ಎಲ್ಲಾ ಕಾಲಂ ಭರ್ತಿ ಮಾಡಿದ ನಂತರ ರಿಜಿಸ್ಟೇಶನ್‌ನ್ನು ಪೂರ್ಣಗೊಳಿಸಲು ಸೈನ್ ಅಪ್ ಬಟನ್‌ನ್ನು ಕ್ಲಿಕ್ ಮಾಡಿ

English summary
Society for Applied Microwave Electronics Engineering & Research (SAMEER), a unit of the Ministry of Electronics and Information Technology has released an official employment notification calling out for aspirants to apply for various posts.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia