ಮಿನಿಸ್ಟ್ರಿ ಆಫ್ ಎರ್ತ್ ಸೈನ್ಸಸ್ ಇಲಾಖೆಯಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಮಿನಿಸ್ಟ್ರಿ ಆಫ್ ಎರ್ತ್ ಸೈನ್ಸಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮಿನಿಸ್ಟ್ರಿ ಆಫ್ ಎರ್ತ್ ಸೈನ್ಸಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 24, 2018 ಕೊನೆಯ ದಿನಾಂಕ.

ಮಿನಿಸ್ಟ್ರಿ ಆಫ್ ಎರ್ತ್ ಸೈನ್ಸಸ್ ಇಲಾಖೆಯಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

Also Read: ದಿ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಎಂಒಇಎಸ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ http://www.moes.gov.in/

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನ ಎಡಭಾಗದಲ್ಲಿ ಇರುವ ರಿಕ್ರ್ಯುಟ್ ಮೆಂಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಹೊಸ ಪೇಜ್‌ನಲ್ಲಿ ರಿಕ್ರ್ಯುಟ್ ಮೆಂಟ್ ನೋಟೀಸ್ ಮೂಡುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಹುದ್ದೆಯ ಡೀಟೆಲ್ ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 5

ಸ್ಟೆಪ್ 5

ಪೇಜ್‌ನ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ, ಅರ್ಜಿಯನ್ನ ಗುರುತಿಸಿಕೊಳ್ಳಿ

  • ಸ್ಟೆಪ್ 6 :ಅರ್ಜಿಯ ಪ್ರಿಂಟೌಟ್ ತೆಗೆದು, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 7: ಸಂದರ್ಶನಕ್ಕೆ ಹಾಜರಾಗುವ ವೇಳೆ ಇನ್ನಿತ್ತರ ದಾಖಲೆಗಳ ಜತೆ ಅರ್ಜಿಯನ್ನ ಸಬ್‌ಮಿಟ್ ಮಾಡಿereaddata/files

ಮಿನಿಸ್ಟ್ರಿ ಆಫ್ ಎರ್ತ್ ಸೈನ್ಸಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಪ್ರಾಜೆಕ್ಟ್ ಸೈಂಟಿಸ್ಟ್, ಪ್ರಾಜೆಕ್ಟ್ ಟೆಕ್ನಿಕಲ್ ಆಫೀಸರ್, ಪ್ರಾಜೆಕ್ಟ್ ಟೆಕ್ನಿಕಲ್ ಅಸಿಸ್ಟೆಂಟ್, ಅಡ್ಮಿನಿಸ್ಟ್ರೇಟೀವ್ ಆಫೀಸರ್ ಮತ್ತು ಪರ್ಸನಲ್ ಅಸಿಸ್ಟೆಂಟ್
Organisation ಮಿನಿಸ್ಟ್ರಿ ಆಫ್ ಎರ್ತ್ ಸೈನ್ಸಸ್
Educational Qualification ಸಂಬಂಧಪಟ್ಟ ಫೀಲ್ಡ್‌ ನಲ್ಲಿ ಸ್ನಾತಕೋತ್ತರ ಪದವಿ
Experience ತಿಳಿಸಿಲ್ಲ
Job Location ಪುಣೆ
Industry ಸೈನ್ಸ್
Application End Date September 24, 2018

<strong>Also Read: ಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕ</strong>Also Read: ಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕ

ಹುದ್ದೆಯ ಬಗೆಗಿನ ಹೆಚ್ಚಿನ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Become a part of an exciting project at the Ministry of Earth Sciences. MOES wants Project Scientists and Staff for the project titled, "Scientific Deep Drilling in Koyna Intraplate Seismic Zone." Candidates will be shortlisted and selected on the basis of a walk-in interview conducted on Sep 24, 2018. Salaries up to INR 45000 is offered for these posts. Read on to know the entire details
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X