ರೈಲ್ವೆ ವಿಕಾಸ್ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಅರ್ಜಿ ಆಹ್ವಾನ!

ಮುಂಬಯಿ ರೈಲ್ವೆ ವಿಕಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮುಂಬಯಿ ರೈಲ್ವೆ ವಿಕಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ.10,2018.

ರೈಲ್ವೇ ನೇಮಕಾತಿ 2018 ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಪ್ರಾಜೆಕ್ಟ್ ಇಂಜಿನಿಯರ್
ಸಂಸ್ಥೆ ಮುಂಬಯಿ ರೈಲ್ವೆ ವಿಕಾಸ್ ಕಾರ್ಪೋರೇಶನ್ ಲಿಮಿಟೆಡ್
ವಿದ್ಯಾರ್ಹತೆ ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದಲ್ಲಿ ಇಂಜಿನಿಯರ್ ಆಗಿರಬೇಕು
ಹುದ್ದೆ ಸಂಖ್ಯೆ 34
ಗರಿಷ್ಟ ವಯೋಮಿತಿ 30 ವರ್ಷ
ಸ್ಕಿಲ್ ಇಂಜಿನಿಯರಿಂಗ್ ಸ್ಕಿಲ್
ವೇತನ ರೂ. 40000 ರಿಂದ 140000 ರೂ
ಸ್ಥಳ ಮುಂಬಯಿ
ಇಂಡಸ್ಟ್ರಿ ರೈಲ್ವೇ
ಅನುಭವ ಅಗತ್ಯವಿಲ್ಲ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಎಪ್ರಿಲ್ 24,2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮೇ 10,2018

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಬಹುದು

  • ಸ್ಟೆಪ್ 1: ಮುಂಬಯಿ ರೈಲ್ವೆ ವಿಕಾಸ್ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ ಆಗಿ
  • ಸ್ಟೆಪ್ 2: ಪರದೆ ಮೇಲೆ ಆನ್‌ಲೈನ್ ಅರ್ಜಿ ಮೂಡುತ್ತದೆ. ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿ ಭರ್ತಿ ಮಾಡುತ್ತಾ ಹೋಗಿ
  • ಸ್ಟೆಪ್ 3: GATE scores ನಮೂದಿಸಿ
  • ಸ್ಟೆಪ್ 4: ನಿಮ್ಮ ಅಂಕಪಟ್ಟಿ, ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ
  • ಸ್ಟೆಪ್ 5: ಸೂಚನೆ ಬಾಕ್ಸ್ ಓದು ಕೊನೆಗೆ ಐ ಅಗ್ರೀ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
  • ಸ್ಟೆಪ್ 6: Next Step ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡುತ್ತಾ ಹೋಗಿ
For Quick Alerts
ALLOW NOTIFICATIONS  
For Daily Alerts

English summary
Mumbai Railway Vikas Corporation Limited has released an employment notification calling out for aspirants to apply for the post of Project Engineer. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X