ಸರ್ಕಾರಿ ಹುದ್ದೆ ನಿಮ್ಮದಾಗಬೇಕೆ... ಇಂದೇ ಎನ್‌ಎಎಲ್ ಸಿಒ ಹುದ್ದೆಗೆ ಅರ್ಜಿ ಸಲ್ಲಿಸಿ!

ದಿ ನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸ್‌ಕ್ಯುಟೀವ್ ಮತ್ತು ಡಾಕ್ಟರ್ಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ದಿ ನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸ್‌ಕ್ಯುಟೀವ್ ಮತ್ತು ಡಾಕ್ಟರ್ಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 23.2018 ಕೊನೆಯ ದಿನಾಂಕ.

ಸರ್ಕಾರಿ ಹುದ್ದೆ ನಿಮ್ಮದಾಗಬೇಕೆ... ಇಂದೇ ಎನ್‌ಎಎಲ್ ಸಿಒ ಹುದ್ದೆಗೆ ಅರ್ಜಿ ಸಲ್ಲಿಸಿ!

RITES ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ದಿ ನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

  • ಅಸಿಸ್ಟೆಂಟ್ ಮ್ಯಾನೇಜರ್ : 4 ಹುದ್ದೆ
  • ಡೆಪ್ಯುಟಿ ಮ್ಯಾನೇಜರ್ : 4 ಹುದ್ದೆ
  • ಡೆಪ್ಯುಟಿ ಜನರಲ್ ಮ್ಯಾನೇಜರ್ : 2 ಹುದ್ದೆ
  • ಮ್ಯಾನೇಜರ್ : 2 ಹುದ್ದೆ

ಕಾನೂನು

  • ಮ್ಯಾನೇಜರ್ : 3 ಹುದ್ದೆ
  • ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ :1 ಹುದ್ದೆ
  • ಡೆಪ್ಯುಟಿ ಜನರಲ್ ಮ್ಯಾನೇಜರ್: 1 ಹುದ್ದೆ

ರಾಜ್‌ಭಾಷಾ

  • ಜ್ಯೂನಿಯರ್ ಮ್ಯಾನೇಜರ್ : 2 ಹುದ್ದೆ
  • ಅಸಿಸ್ಟೆಂಟ್ ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್: 1 ಹುದ್ದೆ

ಮೆಡಿಕಲ್ ಸರ್ವೀಸ್/ಡಾಕರ್ಸ್

  • ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್: 2 ಹುದ್ದೆ
  • ಸ್ಪೇಶಲಿಸ್ಟ್ : 12 ಹುದ್ದೆ

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ... 517 ಪೊಲೀಸ್ ಕಾನ್ಸ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಅಭ್ಯರ್ಥಿಗಳು ಕೆರಿಯರ್ ಸೆಕ್ಷನ್ ಎನ್‌ಎಎಲ್ ಸಿಒ ವೆಬ್‌ಸೈಟ್ ವಿಸಿಟ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅದಕ್ಕೆ ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ.

  • ಸ್ಟೆಪ್ 1: ಎನ್‌ಎಎಲ್ ಸಿಒ ಆಫೀಶಿಯಲ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ
  • ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಆನ್‌ಲೈನ್ ಅಪ್ಲಿಕೇಶನ್ ಅಡಿಯಲ್ಲಿ ಬರುವ Recruitment Of Executives & Doctors ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಅರ್ಜಿ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 5: ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಸರ್ಕಾರಿ ಕೆಲಸ ನಿಮ್ಮದಾಗಬೇಕೆ... ಹಾಗಿದ್ರೆ ಇಂದೇ ಈ ಹುದ್ದೆಗೆ ಅರ್ಜಿ ಸಲ್ಲಿಸಿ!

More News  

For Quick Alerts
ALLOW NOTIFICATIONS  
For Daily Alerts

Read in English: NALCO Recruitment 2018
English summary
National Aluminium Company Limited (NALCO), one amongst the Navaratna companies in India, has released a recruitment notification for executives and doctors. The notification was released for a total of 34 vacancies. Candidates who meet all the prerequisites set by NALCO can apply online before August 23, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+