NCERT ನೇಮಕಾತಿ... ಹಲವಾರು ಟೆಕ್ನಿಶನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Nishmitha B

ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಶನ್ ರಿಸರ್ಚ್ ಆಂಡ್ ಟ್ರೈನಿಂಗ್ ನೇಮಕಾತಿ ಆದೇಶ ಹೊರಡಿಸಿದೆ. ಹಲವಾರು ಟೆಕ್ನಿಷನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಎಪ್ರಿಲ್ 13 ಕೊನೆಯ ದಿನಾಂಕ

ಎನ್‌ಸಿಇಆರ್ ಟಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗಡೀಟೆಲ್ಸ್
ಹುದ್ದೆ
  • ಟಿವಿ ಪ್ರೊಡ್ಯುಸರ್ ಗ್ರೇಡ್1, 2 ಮತ್ತು 3, ಅಸಿಸ್ಟೆಂಟ್ ಇಂಜಿನಿಯರ್ ಗ್ರೇಡ್ : ಸ್ಕ್ರಿಪ್ಟ್ ರೈಟರ್
  • ಕ್ಯಾಮೆರಾಮೆನ್ ಗ್ರೇಡ್ 3, ಇಂಜಿನಿಯರಿಂಗ್ ಅಸಿಸ್ಟೆಂಟ್, ಫೀಲ್ಡ್ ಇನ್‌ವೆಸ್ಟಿಗೇಟರ್, ಫ್ಲೋರ್ ಅಸಿಸ್ಟೆಂಟ್,
  • ಫಿಲ್ಮ್ ಅಸಿಸ್ಟೆಂಟ್, ಎಲೆಕ್ಟ್ರಿಶನ್, ಲೈಟ್ ಮ್ಯಾನ್, ಡಾರ್ಕ್ ರೂಂ ಅಸಿಸ್ಟೆಂಟ್, ಕಾರ್ಪೆಂಟರ್, ಮತ್ತು ಫಿಲ್ಮ್ ಜಾಯಿನರ್
ಸಂಸ್ಥೆನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಶನ್ ರಿಸರ್ಚ್ ಆಂಡ್ ಟ್ರೈನಿಂಗ್
ವಿದ್ಯಾರ್ಹತೆಹುದ್ದೆಗೆ ಅನುಸಾರವಾಗಿ 10ನೇ ಕ್ಲಾಸ್, 12ನೇ ಕ್ಲಾಸ್, ಐಟಿಐ, ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್  
ವಯೋಮಿತಿ27 ರಿಂದ 35 ವರ್ಷ
ವೇತನ19900 ರಿಂದ 177500
ಹುದ್ದೆ ಸ್ಥಳ  ದೆಹಲಿ 
ಇಂಡಸ್ಟ್ರಿ  ಟೆಕ್ನಿಕಲ್ ವರ್ಕ್ 
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್ 24, 2018 
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 13, 2018

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗೆ ನೀಡಿರುವ ಸ್ಟೆಪ್ಸ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ

ಸ್ಟೆಪ್ 1

ಆಫೀಶಿಯಲ್ ಲಿಂಕ್‌ ಗೆ ಲಾಗಿನ್ ಆಗಿ

ಸ್ಟೆಪ್ 2

ವೆಬ್‌ಸೈಟ್‌ ನಲ್ಲಿ ಇಂಗ್ಲೀಷ್ ವರ್ಶನ್ ಕ್ಲಿಕ್ ಮಾಡಿ

ಸ್ಟೆಪ್ 3

ಪರದೆ ಮೇಲೆ ಹೊಸ ಪೇಜ್ ಮೂಡುತ್ತದೆ

ಸ್ಟೆಪ್ 4

ಸ್ಕ್ರೋಲ್ ಡೌನ್ ಮಾಡಿ ಅರ್ಜಿ ಫಾರ್ಮ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ವಿವರಣಾತ್ಮಕ ಫಾರ್ಮ್ ತೆರೆದುಕೊಳ್ಳುತ್ತದೆ. ಗಮನವಿಟ್ಟು ಓದಿ

ಸ್ಟೆಪ್ 6:

ಸ್ಕ್ರೋಲ್ ಡೌನ್ ಮಾಡಿ ಅರ್ಜಿ ಕೆಳಭಾಗದಲ್ಲಿ ಇರುವ ಸೂಚನೆಗಳನ್ನ ಫಾಲೋ ಮಾಡಿ ಅರ್ಜಿ ಭರ್ತಿ ಮಾಡಿ

ಅರ್ಜಿ ಸಲ್ಲಿಕೆಗೆ ಪೋಸ್ಟ್ ವಿಳಾಸ

ಅರ್ಜಿ ಸಲ್ಲಿಕೆ ಮಾಡುವ ಮುನ್ನ ಕವರ್ ಮೇಲೆ ಯಾವ ಹುದ್ದೆಗೆ ಅಪ್ಲೈ ಮಾಡುತ್ತಿದ್ದೀರಿ ಎಂದು ಬರೆಯಿರಿ. ಬಳಿಕ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Under Secretary CIET,
NCERT Sri Aurobindo Marg
New Delhi - 110016

English summary
National Council of Education Research and Training has released an employment notification calling out for aspirants to apply for various technician posts. Those interested can check out the eligibility, salary scale, how to apply and the complete details of the government job here.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia