ಭಾರತೀಯ ನೌಕಾಪಡೆ ನೇಮಕಾತಿ 102 ಎಕ್ಸಿಕ್ಯೂಟಿವ್ ಮತ್ತು ಟೆಕ್ನಿಕಲ್ ಅಧಿಕಾರಿ ಹುದ್ದೆಗಳ ನೇಮಕಾತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಅಭ್ಯರ್ಥಿಗಳು ಈ ಹುದ್ದೆಗಳಿಗೆ ಫೆಬ್ರವರಿ 1,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

| CRITERIA | DETAILS |
| Name Of The Posts | ಎಕ್ಸಿಕ್ಯೂಟಿವ್ ಮತ್ತು ಟೆಕ್ನಿಕಲ್ ಅಧಿಕಾರಿ |
| Organisation | ಭಾರತೀಯ ನೌಕಾಪಡೆ |
| Educational Qualification | ಇಂಜಿನಿಯರಿಂಗ್ ಪದವಿ (ಕೊನೆಯ ವರ್ಷದಲ್ಲಿ ಅಭ್ಯಸಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು) |
| Job Location | ಭಾರತದೆಲ್ಲೆಡೆ |
| Salary Scale | ಉಪ ಲೆಫ್ಟಿನೆಂಟ್ ಹುದ್ದೆಗಳಿಗೆ (SLT) ರೂ10,56,100/- ರಿಂದ 1,10,700/-ರೂ ವೇತನ, ಲೆಫ್ಟಿನೆಂಟ್(LT) ಹುದ್ದೆಗಳಿಗೆ ರೂ.61,300/-ರಿಂದ 1,20,900/-ರೂ ವೇತನ, ಲೆಫ್ಟಿನೆಂಟ್ ಕಮಾಂಡರ್ (Lt Cdr) ಹುದ್ದೆಗಳಿಗೆ ರೂ.69,400/- ರಿಂದ 1,36,900/-ರೂ ವೇತನ ಮತ್ತು ಕಮಾಂಡರ್(Cdr) ಹುದ್ದೆಗಳಿಗೆ ರೂ.1,21,200/- ರಿಂದ 2,12,400/-ರೂ ವೇತನ |
| Application Start Date | January 12, 2019 |
| Application End Date | February 1, 2019 |
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ನಲ್ಲಿ ಕೊನೆಯ ವರ್ಷದಲ್ಲಿ ಅಭ್ಯಸಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, 5/7 ನೇ ಸೆಮಿಸ್ಟೆರ್ ನ ಅನುಕ್ರಮ/ಏಕೀಕೃತ ಕೋರ್ಸ್ ನಲ್ಲಿ ಶೇ60%ರಷ್ಟು ಅಂಗಳೊಂದಿಗೆ ಉತ್ತಿರ್ಣರಾಗಿರಬೇಕು.
ಖಾಲಿ ಹುದ್ದೆಗಳ ವಿವರ:
ಎಕ್ಸಿಕ್ಯೂಟಿವ್ ಬ್ಯ್ರಾಂಚ್
| ನಾವಲ್ ಆರ್ಮಮೆಂಟ್ ಇನ್ಸ್ಪೆಕ್ಷನ್ ಕೇಡರ್ (NAIC) | 12 |
| ಜನರಲ್ ಸರ್ವೀಸ್ (GS) / ಹೈಡ್ರೋಗ್ರಫಿ ಕೇಡರ್ | 30 |
ಟೆಕ್ನಿಕಲ್ ಬ್ರ್ಯಾಂಚ್
| ಇಂಜಿನಿಯರಿಂಗ್ ಬ್ರ್ಯಾಂಚ್ [ ಜನರಲ್ ಸರ್ವೀಸ್ (GS)] | 28 |
| ಇಲೆಕ್ಟ್ರಿಕಲ್ ಬ್ರ್ಯಾಂಚ್ [ಜನರಲ್ ಸರ್ವೀಸ್ (GS)] | 32 |
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 2,1995 ಮತ್ತು ಜುಲೈ 1,2000 ರೊಳಗೆ ಜನಿಸಿರಬೇಕು.
ವೇತನದ ವಿವರ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಪ ಲೆಫ್ಟಿನೆಂಟ್ ಹುದ್ದೆಗಳಿಗೆ (SLT) ರೂ10,56,100/- ರಿಂದ 1,10,700/-ರೂ ವೇತನ, ಲೆಫ್ಟಿನೆಂಟ್(LT) ಹುದ್ದೆಗಳಿಗೆ ರೂ.61,300/-ರಿಂದ 1,20,900/-ರೂ ವೇತನ, ಲೆಫ್ಟಿನೆಂಟ್ ಕಮಾಂಡರ್ (Lt Cdr) ಹುದ್ದೆಗಳಿಗೆ ರೂ.69,400/- ರಿಂದ 1,36,900/-ರೂ ವೇತನ ಮತ್ತು ಕಮಾಂಡರ್(Cdr) ಹುದ್ದೆಗಳಿಗೆ ರೂ.1,21,200/- ರಿಂದ 2,12,400/-ರೂ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1:ಮೊದಲು https://www.joinindiannavy.gov.in/ ವೆಬ್ ಸೈಟ್ ಗೆ ಹೋಗಿ
ಸ್ಟೆಪ್ 2: ನಂತರ career section ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ "Indian Navy Recruitment 2019 for officers posts" ನೇಮಕಾತಿಯ ಬಗೆಗೆ ಹುಡುಕಿ
ಸ್ಟೆಪ್ 4: ನಂತರ ಅರ್ಜಿಯನ್ನು ಭರ್ತಿ ಮಾಡಿ
ಸ್ಟೆಪ್ 5: ಅರ್ಜಿ ಶುಲ್ಕವನ್ನು ಪಾವತಿಸಿ
ಸ್ಟಪ್ 6: ತದನಂತರ Submit button ಮೇಲೆ ಕ್ಲಿಕ್ ಮಾಡಿ
ಅರ್ಜಿದಾರರು ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.
ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











