ನ್ಯೂ ಇಂಡಿಯಾ ಅಷುರೆನ್ಸ್ ನಲ್ಲಿ 26 ಹುದ್ದೆಗಳ ನೇಮಕಾತಿ

ನ್ಯೂ ಇಂಡಿಯಾ ಅಷುರೆನ್ಸ್ ನಲ್ಲಿ ಒಟ್ಟು 26 ವೈದ್ಯಕೀಯ ಆಡಳಿತಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು,ಅರ್ಜಿ ಸಲ್ಲಿಸಲು ಜನವರಿ 17 ಕೊನೆಯ ದಿನವಾಗಿದೆ.

ನ್ಯೂ ಇಂಡಿಯಾ ಅಷುರೆನ್ಸ್ ನಲ್ಲಿ ವೈದ್ಯಕೀಯ ಆಡಳಿತಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು 26 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಅರ್ಜಿ ಸಲ್ಲಿಸಲು ಜನವರಿ 17 ಕೊನೆಯ ದಿನವಾಗಿದೆ.

ನ್ಯೂ ಇಂಡಿಯಾ ಅಷುರೆನ್ಸ್ ನೇಮಕಾತಿ

ಹುದ್ದೆಗಳ ವಿವರ

ಹುದ್ದೆಯ ಹೆಸರು: ವೈದ್ಯಕೀಯ ಆಡಳಿತ ಅಧಿಕಾರಿ
ಹುದ್ದೆಯ ಸಂಖ್ಯೆ: 26
ವೇತನ ಶ್ರೇಣಿ: 32795-62315/-+ ಇತರೆ ಭತ್ಯೆಗಳು
ವಿದ್ಯಾರ್ಹತೆ:
ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ ಎಂಬಿಬಿಎಸ್/ಎಂಡಿ/ಎಂಎಸ್ ಅಥವಾ ಪಿಜಿ ಮೆಡಿಕಲ್ ಪದವಿಯನ್ನು ಪೂರೈಸಿರಬೇಕು. (ಸೂಚನೆ: ಹೋಮಿಯೋಪತಿ, ಆಯುರ್ವೇದಿಕ್, ಯುನಾನಿ ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.)

ವಯೋಮಿತಿ: ಗರಿಷ್ಠ 30 (ಮೀಸಲಾತಿ ಇರುವವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ)

ಹುದ್ದೆ ಎಲ್ಲಿ: ನ್ಯೂ ಇಂಡಿಯಾ ಅಷುರೆನ್ಸ್ ನ ಕೇಂದ್ರ ಕಛೇರಿ ಅಥವಾ ಭಾರತದ ಯಾವುದಾದರು ಇತರೆ ಬ್ರಾಂಚ್ ಗಳಲ್ಲಿ.

ನ್ಯೂ ಇಂಡಿಯಾ ಅಷುರೆನ್ಸ್ ನೇಮಕಾತಿ

ಆಯ್ಕೆ ವಿಧಾನ

ಶೈಕ್ಷಣಿಕ ಸಾಧನೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸಿ, ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.200/-
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-01-2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The New India Assurance Company Ltd, a leading Public Sector General Insurance Company, invites applications for the post ofAdministrative Officer (Scale-I) Medical.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+