ನ್ಯಾಷನಲ್ ಫ್ಯುಲ್ ಕಾಂಪ್ಲೆಕ್ಸ್ ನಲ್ಲಿ ಹಲವಾರು ಹುದ್ದೆ ಖಾಲಿ.. ಇಂದೇ ಅರ್ಜಿ ಸಲ್ಲಿಸಿ

ನ್ಯಾಷನಲ್ ಫ್ಯುಲ್ ಕಾಂಪ್ಲೆಕ್ಸ್ (ಎನ್‌ಎಫ್‌ಸಿ) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನ್ಯಾಷನಲ್ ಫ್ಯುಲ್ ಕಾಂಪ್ಲೆಕ್ಸ್ (ಎನ್‌ಎಫ್‌ಸಿ) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 29, 2018 ಕೊನೆಯ ದಿನಾಂಕ.

ನ್ಯಾಷನಲ್ ಫ್ಯುಲ್ ಕಾಂಪ್ಲೆಕ್ಸ್ ನಲ್ಲಿ ಹಲವಾರು ಹುದ್ದೆ ಖಾಲಿ.. ಇಂದೇ ಅರ್ಜಿ ಸಲ್ಲಿಸಿ

ನ್ಯಾಷನಲ್ ಫ್ಯುಲ್ ಕಾಂಪ್ಲೆಕ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ನರ್ಸ್, ಸಬ್ ಆಫೀಸರ್, ಫೈರ್‌ಮ್ಯಾನ್, ಸ್ಟೆನೋಗ್ರಾಫರ್, ಅಪ್ಪರ್ ಡಿವಿಜನ್ ಕ್ಲರ್ಕ್ ಹಾಗೂ ಸೆಕ್ಯುರಿಟಿ ಗಾರ್ಡ್
ಸಂಸ್ಥೆ ನ್ಯಾಷನಲ್ ಫ್ಯುಲ್ ಕಾಂಪ್ಲೆಕ್ಸ್
ಸ್ಥಳ ಹೈದರಾಬಾದ್
ವಿದ್ಯಾರ್ಹತೆ ಹುದ್ದೆಗೆ ತಕ್ಕಂತಹ ಫೀಲ್ಡ್‌ನಲ್ಲಿ ಶಿಕ್ಷಣ ಪಡೆದಿರಬೇಕು
ವಯೋಮಿತಿ 18 ರಿಂದ 30 ವರ್ಷ
ಕೌಶಲ್ಯ ಡಿಫರ್
ವೇತನ ಶ್ರೇಣಿ ರೂ.19900 ರಿಂದ44900 ರೂ
ಇಂಡಸ್ಟ್ರಿ ಫ್ಯುಲ್
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಜೂನ್ 9, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಜೂನ್ 29, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ನ್ಯಾಷನಲ್ ಫ್ಯುಲ್ ಕಾಂಪ್ಲೆಕ್ಸ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಎಂಪ್ಲಾಯ್ ಮೆಂಟ್ ಅವಕಾಶಗಳು ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: Recruitment of Fire, Paramedical, Admin and Auxilary Staff (36 Nos): Advt. No. NFC/01/2018 from 09.06.2018 to 29.06.2018. ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ನ್ಯೂ ಯೂಸರ್ ಲಾಗಿನ್ ಫಾರ್ಮ್ ಕ್ಲಿಕ್ ಮಾಡಿ
  • ಸ್ಟೆಪ್ 5: ನಿಮ್ಮ ಡೀಟೆಲ್ಸ್ ಭರ್ತಿ ಮಾಡಿ, ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 6: ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಮುಕ್ತಾಯಗೊಳಿಸಿ
For Quick Alerts
ALLOW NOTIFICATIONS  
For Daily Alerts

English summary
National Fuel Complex (NFC) has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here. Selected candidates can earn up to INR 44900. The last date to apply for the government job is June 29, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X