ಅಸಿಸ್ಟೆಂಟ್ ಪ್ರೊಫೆಸರ್, ಡೈರೆಕ್ಟರ್, ಹಾಗೂ ಇನ್ನಿತ್ತರ ಹುದ್ದೆಗೆ ಅರ್ಜಿ ಆಹ್ವಾನ!

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ದಿ ಎಂಪವರ್ ಮೆಂಟ್ ಆಫ್ ಪರ್ಸನ್ಸ್ ವಿಥ್ ಇಂಟಲೆಕ್ಚುವಲ್ ಡಿಸಬಲಿಟೀಸ್ ಬೋರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ದಿ ಎಂಪವರ್ ಮೆಂಟ್ ಆಫ್ ಪರ್ಸನ್ಸ್ ವಿಥ್ ಇಂಟಲೆಕ್ಚುವಲ್ ಡಿಸಬಲಿಟೀಸ್ ಬೋರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಪ್ರೊಫೆಸರ್, ಡೈರೆಕ್ಟರ್, ಹಾಗೂ ಇನ್ನಿತ್ತರ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 29, 2018 ಕೊನೆಯ ದಿನಾಂಕ.

ಅಸಿಸ್ಟೆಂಟ್ ಪ್ರೊಫೆಸರ್, ಡೈರೆಕ್ಟರ್, ಹಾಗೂ ಇನ್ನಿತ್ತರ ಹುದ್ದೆಗೆ ಅರ್ಜಿ ಆಹ್ವಾನ!

ಐಆರ್ ಸಿಟಿಸಿ ನೇಮಕಾತಿ... ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎನ್‌ಐಇಪಿಐಡಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಅಸಿಸ್ಟೆಂಟ್ ಪ್ರೊಫೆಸರ್, ಡೈರೆಕ್ಟರ್, ಹಾಗೂ ಇನ್ನಿತ್ತರ ಹುದ್ದೆ
ಸಂಸ್ಥೆನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ದಿ ಎಂಪವರ್ ಮೆಂಟ್ ಆಫ್ ಪರ್ಸನ್ಸ್

ವಿಥ್ ಇಂಟಲೆಕ್ಚುವಲ್ ಡಿಸಬಲಿಟೀಸ್ ಬೋರ್ಡ್

ಹುದ್ದೆ ಸಂಖ್ಯೆ 08
ಸ್ಥಳ ಕರ್ನಾಟಕ
ಕೌಶಲ್ಯ ಮ್ಯಾನೇಜ್‌ಮೆಂಟ್
ಇಂಡಸ್ಟ್ರಿ ಎಜ್ಯುಕೇಶನ್
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕಜೂನ್ 29, 2018

ಇಸ್ರೋ ನೇಮಕಾತಿ... ಕಂಸಲ್ಟ್ /ಮೀಡಿಯಾ ಅಡ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಆಫೀಶಿಯಲ್ ವೆಬ್‌ಸೈಟ್ http://www.niepid.nic.in/ ಗೆ ಲಾಗಿನ್ ಆಗಿ ಅಲ್ಲಿ ನೀಡಿರುವ ಹುದ್ದೆಯ ಲಿಸ್ಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಿಮಗೆ ಸಂಬಂಧಪಟ್ಟ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ, ಬಳಿಕ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ದೊರೆಯುವುದು, ಗಮನವಿಟ್ಟು ಓದಿ, ಅರ್ಜಿ ಭರ್ತಿ ಮಾಡಿ ಸಬ್‌ಮಿಟ್ ಮಾಡಿ

ಅಭ್ಯರ್ಥಿಯ ಆಯ್ಕೆ

ಲಿಖಿತ ಪರೀಕ್ಚೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಯನ್ನ ಹುದ್ದೆಗೆ ಆಯ್ಕೆ ಮಾಡಲಾಗುವುದು. ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

ಬಿಎಸ್ಎನ್ ಎಲ್ ನೇಮಕಾತಿ... ಎಕ್ಸೆಕ್ಯುಟೀವ್ ಡೈರೆಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

More News  

For Quick Alerts
ALLOW NOTIFICATIONS  
For Daily Alerts

English summary
National Institute for the Empowerment of Persons with Intellectual Disabilities Board has released an employment notification calling out aspirants to apply for Professor, Director and other posts. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+