ನಿಮ್ಹಾನ್ಸ್ ನೇಮಕಾತಿ 3 ಕೋ-ಆರ್ಡಿನೇಟರ್ ಮತ್ತು ಸೀನಿಯರ್ ಸೈಂಟಿಫಿಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ೩ ಕೋ-ಆರ್ಡಿನೇಟರ್ ಮತ್ತು ಸೀನಿಯರ್ ಸೈಂಟಿಫಿಕ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳ ಬಗೆಗೆ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ http://www.nimhans.ac.in ಅನ್ನು ಪರಿಶೀಲಿಕೊಂಡು ನಂತರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ನಿಮ್ಹಾನ್ಸ್ ನೇಮಕಾತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

CRITERIA DETAILS
Name Of The Posts ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ,ಸೀನಿಯರ್ ಸೈಂಟಿಫಿಕ್ ಆಫೀಸರ್,ಐಟಿ ಕೋ-ಆರ್ಡಿನೇಟರ್/ ಸಿಸ್ಟಮ್ ಅನಾಲಿಸ್ಟ್
Organisation ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ
Educational Qualification ಎಂಡಿ ಅಥವಾ ಡಿಎನ್‌ಬಿ,ಡಿಪಿಎಂ ಅಥವಾ ಎಂಬಿಬಿಎಸ್ ಅಥವಾ ಎಂಡಿ ಅಥವಾ ಡಿಎನ್‌ಬಿ,ಎಂಸಿಎ/ ಎಂಎಸ್ಸಿ,ಬಿ.ಇ/ಬಿ.ಟೆಕ್
Job Location ಬೆಂಗಳೂರು, ಕರ್ನಾಟಕ
Salary Scale ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ- ತಿಂಗಳಿಗೆ 1,00,000 /-ರೂ,ಸೀನಿಯರ್ ಸೈಂಟಿಫಿಕ್ ಆಫೀಸರ್-ತಿಂಗಳಿಗೆ 65,000 /-ರೂ,ಐಟಿ ಕೋ-ಆರ್ಡಿನೇಟರ್/ ಸಿಸ್ಟಮ್ ಅನಾಲಿಸ್ಟ್-ತಿಂಗಳಿಗೆ 50,000/-ರೂ
Application Start Date February 13, 2019
Application End Date February 22, 2019

ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ:

ಹುದ್ದೆಗಳ ಹೆಸರುವಿದ್ಯಾರ್ಹತೆ
ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ ಎಂಡಿ ಅಥವಾ ಡಿಎನ್‌ಬಿ
ಸೀನಿಯರ್ ಸೈಂಟಿಫಿಕ್ ಆಫೀಸರ್ ಡಿಪಿಎಂ ಅಥವಾ ಎಂಬಿಬಿಎಸ್ ಅಥವಾ ಎಂಡಿ ಅಥವಾ ಡಿಎನ್‌ಬಿ
ಐಟಿ ಕೋ-ಆರ್ಡಿನೇಟರ್/ ಸಿಸ್ಟಮ್ ಅನಾಲಿಸ್ಟ್ ಎಂಸಿಎ/ ಎಂಎಸ್ಸಿ,ಬಿ.ಇ/ಬಿ.ಟೆಕ್

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ 1
ಸೀನಿಯರ್ ಸೈಂಟಿಫಿಕ್ ಆಫೀಸರ್ 1
ಐಟಿ ಕೋ-ಆರ್ಡಿನೇಟರ್/ ಸಿಸ್ಟಮ್ ಅನಾಲಿಸ್ಟ್ 1

ವೇತನದ ವಿವರ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ವೇತನದ ವಿವರ ಇಂತಿವೆ

ಹುದ್ದೆಗಳ ಹೆಸರುವೇತನ
ಸೀನಿಯರ್ ರೆಸಿಡೆಂಟ್ ಸೈಕಿಯಾಟ್ರಿ ತಿಂಗಳಿಗೆ 1,00,000/-ರೂ
ಸೀನಿಯರ್ ಸೈಂಟಿಫಿಕ್ ಆಫೀಸರ್ ತಿಂಗಳಿಗೆ 65,000/-ರೂ
ಐಟಿ ಕೋ-ಆರ್ಡಿನೇಟರ್/ ಸಿಸ್ಟಮ್ ಅನಾಲಿಸ್ಟ್ ತಿಂಗಳಿಗೆ 50,000/-ರೂ

ವಯೋಮಿತಿ:

ಈ ಹುದ್ದೆಗಳಿಗೆ ಗರಿಷ್ಟ 35 ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಫೆಬ್ರವರಿ 22,2019 ರಂದು ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗಬಹುದು

ಸಂದರ್ಶನ ನಡೆಯುವ ಸ್ಥಳ:

ಕಮಿಟಿ ರೂಂ, ಅಡ್ಮಿನಿಸ್ಟ್ರೇಟಿವ್ ಬ್ಲಾಕ್,
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ,
ಹೊಸೂರ್ ರೋಡ್,
ಬೆಂಗಳೂರು-560029

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Natioanl Institute of Mental Health and Neuro Sciences (NIMHANS) recruiting 3 candidates to fill their coordinator & Sr.scientific job posts in karnataka.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X